ಗುಂಡನ ಮದುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಂಡನ ಮದುವೆ
ಗುಂಡನ ಮದುವೆ
ನಿರ್ದೇಶನಜಿ.ಕೆ.ಮುದ್ದುರಾಜ್
ನಿರ್ಮಾಪಕಶ್ರೀನಿವಾಸ್
ಪಾತ್ರವರ್ಗಜಗ್ಗೇಶ್ ರಾಗಿಣಿ ವಿನಯಾ ಪ್ರಸಾದ್, ಲೋಕೇಶ್
ಸಂಗೀತವಿ.ಮನೋಹರ್
ಛಾಯಾಗ್ರಹಣಸಿ.ಮನೋಹರ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಎಲ್.ವಿ. ಆರ್ಟ್ಸ್

ಗುಂಡನ ಮದುವೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಶ್ರೀನಿವಾಸ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ಜಗ್ಗೇಶ್, ರಾಗಿಣಿ, ವಿನಯಾ ಪ್ರಸಾದ್, ಲೋಕೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್ .ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್ .



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.