ವಿಷಯಕ್ಕೆ ಹೋಗು

ಗೀತಾ ಮಾಧುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೀತಾ ಮಾಧುರಿ
ಜನ್ಮನಾಮಗೀತಾ ಮಾಧುರಿ
ಜನನ (1989-08-24) 24 August 1989 (ವಯಸ್ಸು 35)
ಪಾಲಕೊಲ್ಲು, ಆಂಧ್ರ ಪ್ರದೇಶ, ಭಾರತ
ವೃತ್ತಿಗಾಯಕಿ, ಸಂಗೀತ ಸಂಯೋಜಕಿ, ಡಬ್ಬಿಂಗ್ ಕಲಾವಿದೆ
ಸಕ್ರಿಯ ವರ್ಷಗಳು2005–ಇಂದಿನವರೆಗೆ

ಗೀತಾ ಮಾಧುರಿ ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಧ್ವನಿ ಕಲಾವಿದೆ. ಮಾಧುರಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ 2300 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.[] ಅವರು ಹಲವಾರು ನಂದಿ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಹಿನ್ನೆಲೆ

[ಬದಲಾಯಿಸಿ]

ಮಾಧುರಿ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿ ಯಾದ ಪ್ರಭಾಕರ್ ಶಾಸ್ತ್ರಿ ಮತ್ತು ಲಕ್ಷ್ಮಿ ದಂಪತಿಗಳಿಗೆ ಜನಿಸಿದರು. ಮಾಧುರಿ ಅವರ ಏಕೈಕ ಪುತ್ರಿ. ಅವರು ಚಿಕ್ಕವರಿದ್ದಾಗ, ಅವರ ಕುಟುಂಬವು ಪಶ್ಚಿಮ ಗೋದಾವರಿ ಜಿಲ್ಲೆಪಾಲಕೊಲ್ಲುವಿನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡರು.[]

ಮಾಧುರಿ ವನಸ್ಥಾಲಿಪುರಂನ ಲೋಯಾಲಾ ಮಾಡೆಲ್ ಹೈಸ್ಕೂಲ್ ಮತ್ತು ಲಿಟಲ್ ಫ್ಲವರ್ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅವರು ಅರೋರಾ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದರು . ಕೊಚಾರ್ಲಕೋಟ ಪದ್ಮಾವತಿ ಮತ್ತು ರಾಮಾಚಾರಿ ಅವರಿಂದ ಶಾಸ್ತ್ರೀಯ ಸಂಗೀತದ ಮತ್ತು ಭಾವಗೀತೆ ತರಬೇತಿಯನ್ನು ಪಡೆದರು.[] ಮಾಧುರಿ ಕುಲಶೇಖರ್ ಅವರ “ಪ್ರೇಮಲೇಖ ರಸ” ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. []

ಮಾಧುರಿ 2014 ರಲ್ಲಿ ನಟ ನಂದು ಅವರನ್ನು ವಿವಾಹವಾದರು. [] ದಂಪತಿಗೆ ಒಬ್ಬಳು ಮಗಳು ಮತ್ತು ಒಬ್ಬ ಮಗನಿದ್ದಾರೆ.[]

ಪ್ರಶಸ್ತಿಗಳು ಮತ್ತು ನಾಮಿನೇಶನ್ಸ್

[ಬದಲಾಯಿಸಿ]
ಇಸವಿ ಪ್ರಶಸ್ತಿ ವಿಭಾಗ ಹಾಡಿನ ಹೆಸರು ಕೆಲಸ ಫಲಿತಾಂಶ
2008 ಸಿನಿಮಾ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಚಮ್ಕ ಚಮ್ಕ ಚಿರುತಾ ಗೆದ್ದರು
ನಂದಿ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ ನಿನ್ನೇ ನಿನ್ನೇ ನಚ್ಚಾವುಲೆ ಗೆದ್ದರು
ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ನಿನ್ನೇ ನಿನ್ನೇ ನಚ್ಚಾವುಲೆ ಆಯ್ಕೆಯಾಗಿದ್ದರು
2009 ಸಂತೋಷಂ ಫಿಲ್ಮ್ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿ ನಿನ್ನೇ ನಿನ್ನೇ ನಚ್ಚಾವುಲೆ ಗೆದ್ದರು
2010 ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಅತ್ಯುತ್ತಮ ಹಿನ್ನೆಲೆ ಗಾಯಕಿ – ತೆಲುಗು ಮಗಾಲ್ಲು ಒಟ್ಟಿ ಮಾಯಗಾಲ್ಲು ಗೋಲಿಮಾರ್”' ಗೆದ್ದರು
ಸೌತ್ ಸ್ಕೋಪ್ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ – ತೆಲುಗು ಗುಂಡೆಲ್ಲೋ ಗಿಟಾರ್ ಏಕ್ ನಿರಂಜನ್ ಗೆದ್ದರು
ಸಂತೋಷಂ ಫಿಲ್ಮ್ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿ – ತೆಲುಗು ಗುಂಡೆಲ್ಲೋ ಗಿಟಾರ್ ಏಕ್ ನಿರಂಜನ್ ಗೆದ್ದರು
2012 ನಂದಿ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಎದೆಲ್ಲೊ ನಿಧಿಲಾಗ ಗುಡ್ ಮಾರ್ನಿಂಗ್ ಗೆದ್ದರು
ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ – ತೆಲುಗು ಮೇಲಿಕಲು ಯಾಮರಾಮ್ಯಾನ್ ಗಂಗತೋ ರಾಮಬಾಬು ಗೆದ್ದರು
ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ವೆಚ್ಚನಿ ವೈಸುಂದಿರಾ ಗುಂಡೆಲ್ಲೊ ಗೊದರಿ ಆಯ್ಕೆಯಾಗಿದ್ದರು
2013 ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಟಾಪ್ ಲೇಚಿಪೋಯಿಂದಿ ಇದ್ದರಮ್ಮಾಯಿಲತೋ ಆಯ್ಕೆಯಾಗಿದ್ದರು
ರೇಡಿಯೋ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಡಾರ್ಲಿಂಗ್ ಮಿರ್ಚಿ ಗೆದ್ದರು
2014 ಗಲ್ಫ್ ಆಂಧ್ರ ಮ್ಯೂಸಿಕ್ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಡಾರ್ಲಿಂಗ್ ಮಿರ್ಚಿ ಗೆದ್ದರು
2015 ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಜೀವನದಿ ಬಾಹುಬಲಿ: ದಿ ಬಿಗಿನಿಂಗ್ ಗೆದ್ದರು
ಸಂತೋಷಂ ಫಿಲ್ಮ್ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಜೀವನದಿ ಬಾಹುಬಲಿ: ದಿ ಬಿಗಿನಿಂಗ್ ಗೆದ್ದರು
2016 ಐಫಾ ಉತ್ಸವಂ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಜೀವನದಿ ಬಾಹುಬಲಿ: ದಿ ಬಿಗಿನಿಂಗ್ ಆಯ್ಕೆಯಾಗಿದ್ದರು
ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಪಕ್ಕಾ ಲೋಕಲ್ ಜನತಾ ಗ್ಯಾರೇಜ್ ಆಯ್ಕೆಯಾಗಿದ್ದರು
ಐಫಾ ಉತ್ಸವಂ ಅತ್ಯುತ್ತಮ ಹಿನ್ನೆಲೆ ಗಾಯಕಿ - ತಮಿಳು ಜೀವನದಿ ಬಾಹುಬಲಿ: ದಿ ಬಿಗಿನಿಂಗ್ ಗೆದ್ದರು
2017 ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಮಹಾನುಭಾವುಡು ಮಹಾನುಭಾವುಡು ಆಯ್ಕೆಯಾಗಿದ್ದರು
ಐಫಾ ಉತ್ಸವಂ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಪಕ್ಕಾ ಲೋಕಲ್ ಜನತಾ ಗ್ಯಾರೇಜ್ ಗೆದ್ದರು
ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಮಹಾನುಭಾವುಡು ಮಹಾನುಭಾವುಡು ಆಯ್ಕೆಯಾಗಿದ್ದರು
ಝೀ ಅಪ್ಸರ ಅವಾರ್ಡ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪಕ್ಕಾ ಲೋಕಲ್ ಜನತಾ ಗ್ಯಾರೇಜ್ ಗೆದ್ದರು
ಟಿ.ಎಫ್.ಎನ್ ಅವಾರ್ಡ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪಕ್ಕಾ ಲೋಕಲ್ ಜನತಾ ಗ್ಯಾರೇಜ್ ಗೆದ್ದರು
ಸಂಕರಾಭರಣಮ್ ಅವಾರ್ಡ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪಕ್ಕಾ ಲೋಕಲ್ ಜನತಾ ಗ್ಯಾರೇಜ್ ಗೆದ್ದರು
2018 ಝೀ ಅಪ್ಸರ ಅವಾರ್ಡ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಡಿಯೋ ಡಿಯೋ ಪಿ.ಎಸ್.ವಿ ಗರುಡ ವೇಗ ಗೆದ್ದರು
ಝೀ ಅಪ್ಸರ ಅವಾರ್ಡ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಮಹಾನುಭಾವುಡು ಮಹಾನುಭಾವುಡು ಆಯ್ಕೆಯಾಗಿದ್ದರು
2022 ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ - ತೆಲುಗು ಜೈ ಬಲಯ್ಯ ಅಖಂಡ ಗೆದ್ದರು

ಇತರೆ ಪ್ರಶಸ್ತಿಗಳು

[ಬದಲಾಯಿಸಿ]
  • ಸ್ವರ ಸರಸ್ವತಿ ಅವಾರ್ಡ್ ಆಂಧ್ರ ಪ್ರದೇಶ ದಿಂದ

ಧ್ವನಿಮುದ್ರಿಕೆ

[ಬದಲಾಯಿಸಿ]
ಇಸವಿ ಹಾಡು ಫಿಲ್ಮ್ ಭಾಷೆ ಸಂಯೋಜಕ ಸಹ-ಗಾಯಕರು
2025 "ಇದೇನಾ ಇದೇನಾ" ನಿದುರಿಂಚು ಜಹಾಪಾನ ತೆಲುಗು ಅನುಪ್ ರೂಬೆನ್ಸ್
2024 "ಗುವ್ವ ಗೊತಿಲೋ" ಸ್ವಾಗ್ ವಿವೇಕ್ ಸಾಗರ್] ಮನೋ, ಸ್ನಿಗ್ಧ ಶರ್ಮಾ
"ಚಂದಮಾಮ ಕಥಲೋನ" ಆಪರೇಶನ್ ರಾವಣ್ ಸರವಣ ವಾಸುದೇವನ್ ಹರಿಚರಣ್
2022 "ಕೋಕಾ 2.0" ಲೈಗರ್ ತಮಿಳು ಜಾನಿ, ಲಿಜೋ ಜಿಯೋರ್ಜ್ - ಡಿಜೆ ಚೇತಸ್ ರಾಮ್ ಮಿರಿಯಾಲ
"ಕೋಕಾ 2.0" ಲೈಗರ್ ತೆಲುಗು
"ಬೊಂಗು ಬೊಂಗು" ನುವ್ವೆ ನಾ ಪ್ರಾಣಮ್ ಮಣಿ ಜೆನ್ನ
"ಲೈಫ್ ಅಂಟೆ ಇಟ್ಟ ಉಂಡಾಲ" ಎಫ್3 ದೇವಿ ಶ್ರೀ ಪ್ರಸಾದ್ ರಾಹುಲ್ ಸಿಪ್ಲಿಗುಂಜ್
"ನಾ ಊರು ಪೆದ್ದಾಪುರಂ" ಜಗನ್ನಾಟಕಮ್ ವಿ ಕಿರಣ್ ಕುಮಾರ
"ಸಾನ ಕಷ್ಟಂ" ಆಚಾರ್ಯ ಮಣಿ ಶರ್ಮಾ ರೇವಂತ್
2021 "ವಡ್ಡಾನಮ್" ವರುಡು ಕಾವಲೇನು ವಿಶಾಲ್ ಚಂದ್ರ ಶೇಖರ್, ಎಸ್. ತಮನ ಎಂ. ಎಲ್ ಗಾಯತ್ರಿ, ಅದಿತಿ ಭಾವರಾಜು, ಶೃತಿ ರಂಜನಿ, ಶ್ರೀ ಕೃಷ್ಣ
"ಆರಚೆಯೇ ಓ ಆಯುಧಮೈತೆ" ಮಿನ್ನಲ್ ಮುರಳಿ (ಡಬ್ ಮಾಡಿದ ಆವೃತ್ತಿ) ಶಾನ್ ರಹಮಾನ್, ಸುಶಿನ್ ಶ್ಯಾಮ್ PVLN ಮೂರ್ತಿ
"ಜೈ ಬಲಯ್ಯ" ಅಖಂಡ ಎಸ್. ತಮನ್ ಸಾಹಿತಿ ಚಗಾಂತಿ, ಸತ್ಯ ಯಾಮಿನಿ, ಅದಿತಿ ಭಾವರಾಜು
2020 "ಸೂಪರ್ ಮಚ್ಚಿ" S/O ಸತ್ಯಮೂರ್ತಿ (ಡಬ್ ಮಾಡಿದ ಆವೃತ್ತಿ) ಕನ್ನಡ ದೇವಿ ಶ್ರೀ ಪ್ರಸಾದ್ ವಿನಾಯಕ
"ಪೆನ್ನು ಪೇಪರ್" ವೆಂಕಿ, ಪಾವನಿ
"ಪಟಾಕಿ ಪೋರಿಯೋ" ಕೋಟಿಗೊಬ್ಬ 3 ತೆಲುಗು ಅರ್ಜುನ್ ಜನ್ಯಾ
2019 "ಟಿಕ್ಕಾ ರೇಗಿನ" ಸಕಲ ಕಲಾ ವಲ್ಲಭುಡು ಅಜಯ್ ಪಟ್ನಾಯಕ್
"ರಾರೋ ನಾ ಸುರಿ" ನುವ್ವು ತೋಪು ರಾ ಸುರೇಶ್ ಬೊಬ್ಬಿಲಿ
"Mr.ಕೆಕೆ" (ಡಬ್ ಮಾಡಿದ ಆವೃತ್ತಿ) ಗಿಬ್ರಾನ್
"ತಕಿಟ ತಕಿಟ" ಪ್ರತೀ ರೋಜು ಪಂಡಾಗೆ ಎಸ್. ತಮನ್ ರಾಹುಲ್ ಸಿಪ್ಲಿಗುಂಜ್
2018 "ಅಂದಾಲ ಕಾಲಲ" ಘರಣ ಮೊಗುಡು ಅರ್ಜುನ್
"ಚಿರುಗಾಳಿ ಚೆಪ್ಪವೇ" ಘರಣ ಮೊಗುಡು ಸಾಯಿ ಶ್ರೀನಿವಾಸ್
2017 "ಆಂಡ್ರಾಯ್ಡ್ ಇನ್ ಆಪಾಲ್ ಫೋನ್" ಪೋರಾಟಂ ಹರೀಶ್ - ಸತೀಶ್
"ಡಿಯೋ ಡಿಯೋ" PSV ಗರುಡ ವೇಗ ಭೀಮ್ಸ್ ಸಿಸೈರೋಲಿಯೋ
"ಅಕ್ಕಡ ವುನ್ನವಾಡು" ಸ್ಪೈಡರ್ ಹ್ಯಾರಿಸ್ ಜಯರಾಜ್
"ಮಹಾನುಭಾವುಡು" ಮಹಾನುಭಾವುಡು ಎಸ್. ತಮನ್ M. M. ಮಾನಸಿ
"ಬಾಕ್ಸ್ ಬದ್ಧಲಾಯೈ ಪೋಯೇ" ದುವ್ವಾಡ ಜಗನ್ನಾಧಮ್ ದೇವಿ ಶ್ರೀ ಪ್ರಸಾದ್ ಸಾಗರ್
"ಪಾಪಿ ಕೊಂಡಲ್ಲೊ" ಫ್ಯಾಶನ್ ಡಿಸೈನೈರ್ s/o ಲೇಡಿಸ್ ಟೈಲರ್ ಮಣಿ ಶರ್ಮಾ
"ದಿ ಕ್ವೀನ್ ಆಫ್ ಡಾಬ" ಆಕ್ಸಿಜೆನ್ ಯುವಾನ್ ಶಂಕರ್ ರಾಜ
"ನಾದಿ ಧನಕ್ಷೇತ್ರಮ್" ಹೆಡ್ ಕಾನ್ಸ್ಟೇಬಲ್ ವೆಂಕಟರಾಮಯ್ಯ ವಂದೇಮಾತರಂ ಶ್ರೀನಿವಾಸ್
"ಉಂದ ಜ್ಞಾಪಕಮುಂದ" ಹೆಡ್ ಕಾನ್ಸ್ಟೇಬಲ್ ವೆಂಕಟರಾಮಯ್ಯ ವಂದೇಮಾತರಂ ಶ್ರೀನಿವಾಸ್
"ಪದಮರಿ" ಪೈಸಾ ವಸೂಲ್ ಅನುಪ್ ರುಬೆನ್ಸ್
2016 "ಪಕ್ಕಾ ಲೋಕಲ್" ಜನತಾ ಗ್ಯಾರೇಜ್ ದೇವಿ ಶ್ರೀ ಪ್ರಸಾದ್
"ಶಿವಲಿಂಗ" ಶಿವಲಿಂಗ (ಡಬ್ ಮಾಡಿದ ಆವೃತ್ತಿ) ಎಸ್.ಎಸ್ ತಮನ್
"ರಂಗು ರಕ್ಕರ" ಶಿವಲಿಂಗ (ಡಬ್ ಮಾಡಿದ ಆವೃತ್ತಿ) ಎಸ್.ಎಸ್ ತಮನ್
"ಶಿವಲಿಂಗ" ಶಿವಲಿಂಗ ತಮಿಳು ಎಸ್.ಎಸ್ ತಮನ್
"ರಂಗು ರಕ್ಕರ" ಶಿವಲಿಂಗ ಎಸ್.ಎಸ್ ತಮನ್
"ಹೈಪರೆ ಹೈಪರೆ" ಹೈಪರ್ ತೆಲುಗು [ಗಿಬ್ರಾನ್
"ಡ್ಯಾನ್ಸ್ ಚೆ ಮಜಾಗ" ದೇವಿ ಸಾಜಿದ್ - ವಾಜಿದ್
"ಹಾಲಿವುಡ್ ಹೀರೋ ಲೆಕ್ಕ" ಸ್ಪೀಡುನ್ನೋಡು ಶ್ರೀ ವಸಂತ್
"ಟಿಂಗೋ ಟಿಂಗೋ" ದಿಕ್ಟೆಟರ್ SS ತಮನ್
"ಸರೈನೋಡು" ಸರೈನೋಡು SS ತಮನ್ ಹಾರ್ಡ್ ಕೌರ್, ಸೋನು ಕಕ್ಕರ್, ಬ್ರಿಜೇಶ್ ಶಾಂಡಿಲ್ಯ
"ಡೋರ್ ನಂಬರ್" ಓಪಿರಿ ಗೋಪಿ ಸುಂದರ್
"ಡೋರ್ ನಂಬರ್" ತೋಝಾ ತಮಿಳು ಗೋಪಿ ಸುಂದರ್
"ಕೋನಸೀಮ" ತುಂತರಿ ತೆಲುಗು ಸಾಯಿ ಕಾರ್ತಿಕ್
"ದಿಮ್ಮಾತೀರಿಗೆ" ಶ್ರೀಮಂತುಡು ದೇವಿ ಶ್ರೀ ಪ್ರಸಾದ್
"ಪೀ ಪೀ ಡಂ ಡಂ" ಚುಟ್ಟಲಬ್ಬಾಯಿ SS ತಮನ್
"ಡಂ ಡಂ" ಚುಟ್ಟಲಬ್ಬಾಯಿ SS ತಮನ್
2015 "ಜೀವನದಿ" ಬಾಹುಬಲಿ: ದಿ ಬಿಗಿನಿಂಗ್ MM ಕೀರವಾಣಿ
"ಜೀವನದಿ" ಬಾಹುಬಲಿ: ದಿ ಬಿಗಿನಿಂಗ್ ತಮಿಳು MM ಕೀರವಾಣಿ
"ಜೀವನದಿ" ಬಾಹುಬಲಿ: ದಿ ಬಿಗಿನಿಂಗ್ (ಡಬ್ ಮಾಡಿದ ಆವೃತ್ತಿ) ಮಲಯಾಳಂ MM ಕೀರವಾಣಿ
"ಇತ್ತಗೆ ರೆಚ್ಚಿಪೋದಮ್" ಟೆಂಪರ್ ತೆಲುಗು ಅನುಪ್ ರುಬೆನ್ಸ್
"ಆನ್ ಅಂಡ್ ಓನ್ಲಿ ಲಯನ್" ಲಯನ್ ಮಣಿ ಶರ್ಮಾ
2014 "ಪಂಡಗ ಚೆಸ್ಕೋ" ಪಂಡಗ ಚೆಸ್ಕೋ ಎಸ್.ಎಸ್ ತಮನ್
"ರಕ್ಕಸ ರಕ್ಕಸ" ನಾ ಕಂತು ಒಕರು ಪ್ರಮೋದ್ ಕುಮಾರ್
"ಚಿಲಿಪಿ ಚೀಮಾ" ವೇಣು ಗೋಪಾಲ ಕೃಷ್ಣ ಚೈತನ್ಯ
"ಅಲೆಗ್ಸಾಂಡರ್" ಎದುರುಲೇನಿ ಅಲೆಗ್ಸಾಂಡರ್ Dr. ಜೋಸ್ಯಬಟ್ಲಾ ಶರ್ಮಾ
2013 "ನಾಕಳ್ಳು ಚೂಡು" ಕಾಳಿಚರನ್ ನಂದನ್ ರಾಜ್
"ಡಾರ್ಲಿಂಗ್" ಮಿರ್ಚಿ ದೇವಿ ಶ್ರೀ ಪ್ರಸಾದ್
"ಟಾಪ್ ಲೇಚಿಪೋಯಿಂದಿ" ಇದ್ದರಮ್ಮಾಯಿಲತೋ ದೇವಿ ಶ್ರೀ ಪ್ರಸಾದ್ ಸಾಗರ್
"ನಿನ್ನು ಚೂಡುಕುಂಡಾ" ದೇನಿಕೈನ ರೆಡಿ ಚಕ್ರಿ
"ಐಬಾಬಾಯ್ ನೀ ಚೂಪು" ಬಾಯ್ ದೇವಿ ಶ್ರೀ ಪ್ರಸಾದ್
"ಬಾದಷಹ" ಬಾದಷಹ ಎಸ್.ಎಸ್ ತಮನ್
"ಸೂಪರ್ ಫಿಗರ್" ಅಚ್ಚು ರಾಜಮಣಿ
"ಏವಾಯಿಂದೋ" ಬಲಪು SS ತಮನ್
"ರಾರ ವೇಣು" ಪವಿತ್ರ M. M. ಶ್ರೀಲೇಖ
"ತೆನೆಕೈನ ಟೀಪಿ ತೆಲುಸುನಾ" ಪಂಚಮಿ]] ಶ್ರೀ ಕೋಟಿ
2012 "ಏನೋ ಮೋಡಿ" ಕನಸಲಿ ಜೊತೆಯಲಿ ಕನ್ನಡ ಬಾಬಿ ಅರೈ, LN ಗೂಚಿ
"ಮನಸು ದೊಚೆ" ದಿಲ್ ಸೇ ತೆಲುಗು ಬಿಗಿ ಬಾಲ್, ಆನಂದ್ ರಾಜ್
"ಓ ಮೈ ಗಾಡ್" ಬಾಡಿಗಾರ್ಡ್ SS ತಮನ್
"ದಿಬಿರಿ ದಿಬಿರಿ" ಜೀನಿಯಸ್ ಜೋಸ್ವಾ ಶ್ರೀಧರ್ ಪ್ರಿಯಾ ಹಿಮೇಶ್
"ನನ್ನ ಹೆಸರು " ಕನಸಲಿ ಜೊತೆಯಲಿ ಕನ್ನಡ ಬಾಬಿ ಅರೈ, LN ಗೂಚಿ
"ರೂಲರ್" ಧಮ್ಮು MM ಕೀರವಾಣಿ
"ದಿಲಕು ದಿಲಕು" ರಾಚ ಮಣಿ ಶರ್ಮಾ
"ಮೇಲಿಕಲು" ಕ್ಯಾಮರಾಮ್ಯಾನ್ ಗಂಗತೋ ರಾಮಬಾಬು ಮಣಿ ಶರ್ಮಾ
"ಜಿಜೆಲಮ್ಮ ಜಿಟ್ಟ" ರೈ ರೈ ಶ್ರೀ ವಸಂತ್
"ಬ್ಯಾಡ್ ಬಾಯ್ಸ್" ಬ್ಯುಸಿನೆಸ್ ಮಾನ್ ಎಸ್. ತಮನ್ ಪ್ರಿಯಾ ಹಿಮೇಶ್
"ಬ್ಯಾಡ್ ಬಾಯ್ಸ್" ಬ್ಯುಸಿನೆಸ್ ಮಾನ್(ಮಲಯಾಳಂ ಡಬ್ ಮಾಡಲಾಗಿದೆ) ಮಲಯಾಳಂ ಎಸ್. ತಮನ್
"ಜರ ಜರ" ಸೂದಿಗಾಡು ತೆಲುಗು ಶ್ರೀ ವಸಂತ
2011 "ಚಿರಂಜೀವ" ಬದ್ರಿನಾಥ್ MM ಕೀರವಾಣಿ
"ಪರವಲೇದು" ಮನಸಾರ ಶೇಖರ್ ಚಂದ್ರ
"ಇತ್ತಂಟೆ ಮೊಗಡು" ಮೊಗಡು ಬಾಬು ಶಂಕರ್
"ಮನಸುಲೋನಿ" ಯುವಾನ್ ಯುವತಿ ಡಬ್ ಮಾಡಿದ ಆವೃತ್ತಿ (ಡಿಯರ್) ವಿಜಯ್ ಆಂತೋನಿ
"ಲವ್ ಮೀ ಲವ್ ಮೀ" ಮಾಯಗಾಡು ಚಕ್ರಿ
2010 "ನವ್ ಆರ್ ಎವೆರ್" ವೇದಂ MM ಕೀರವಾಣಿ
"ರಾಜ ರಾಜ ರವಿ ತೇಜ" ಡಾನ್ ಸೀನು ಮಣಿ ಶರ್ಮಾ
"ಎಂದುಕಮ್ಮ ಪ್ರೇಮ ಪ್ರೇಮ" ಗಾಯಂ 2 ಇಳಯರಾಜ
"ಬಾವ ಬಾವ" ಶಂಭೋ ಶಿವ ಶಂಭೋ ಸುಂದರ್ C ಬಾಬು
"ನೀ ಅಕುನೇನೆ" ಬ್ರಮ್ಮಗಡಿ ಕಥಾ ಕೋಟಿ
"ತೆಲುಗಮ್ಮಾಯಿ" ಮರ್ಯಾದ ರಾಮಣ್ಣ MM ಕೀರವಾಣಿ
"ಚಿನ್ನದ್ ವೈಪು" ವೃಂದಾವನಮ್ SS ತಮನ್ ಶಂಕರ್ ಮಹಾದೇವನ್, ಶ್ರೇಯಾ ಘೋಷಾಲ್
"ರಾಯೆ ರಾಯೆ" ಮರ್ಯಾದ ರಾಮಣ್ಣ M. M. ಕೀರವಾಣಿ
'"ಇನ್ನಲ್ಲೋ" ಅಲ ಮೊದಲೈಯಿಂದಿ ಕಲ್ಯಾಣಿ ಮಾಲಿಕ್
"ದಯಿ ದಯಿ ಚಂದರಿ" ಅಂಜನಿ ಪುತ್ರುಡು ವಂದೇಮಾತರಂ ಶ್ರೀನಿವಾಸ್
"ಶ್ರೀ ಆಂಜನೇಯಂ" ಅಂಜನಿ ಪುತ್ರುಡು ವಂದೇಮಾತರಂ ಶ್ರೀನಿವಾಸ್
"ನೀ ಲುಕ್ಕೇಸ್ತೆ ಲಕ್ಕೇಲೆ" ಪಂಚಾಕ್ಷರಿ ಚಿನ್ನ
"ಮಾಎಂಟಿ ಮಹಾಲಕ್ಷ್ಮಿ" ಬೆಟ್ಟಿಂಗ್ ಬಂಗರಾಜು ಶೇಖರ ಚಂದ್ರ
"ಮಗಾಳ್ಳು" ಗೋಲಿಮಾರ್ ಚಕ್ರಿ
"ಕೊಂಟೆ ಚೂಪುಲು" ಶಂಭೋ ಶಿವ ಶಂಭೋ ಪ್ರದೀಪ್ ಕೊನೇರು
"ನಗರ ನಗರ" ಬಾವ ಚಕ್ರಿ
"ಲಾಲಿ ಪಾಡುತುನ್ನದಿ" ಝಮ್ಮಂಡಿ ನಾದಂ MM ಕೀರವಾಣಿ
"ಒಟ್ಟೆದು ನಾನೆ ಚುಟ್ಟೆದುನ್ನ" ಶ್ರೀಮನ್ನಾರಾಯಣ ಚಕ್ರಿ
"ಎಂದುಕಿಲ" ರಾಮ ರಾಮ ಕೃಷ್ಣ ಕೃಷ್ಣ MM ಕೀರವಾಣಿ
2009 "ಧೀರ ಧೀರ" ಮಗಧೀರ MM ಕೀರವಾಣಿ
"ಜೋರ್ಸೆ ಜೋರ್ಸೆ" ಮಗಧೀರ MM ಕೀರವಾಣಿ
"ಇಕೆ ರೇಪೆ ಪೆಳ್ಳಿ" ರೌಡಿಗಾರಿ ಪೆಳ್ಳಂ ಅರ್ಜುನ್
"ನಾ ಕೋಸಂ" ಮಗಧೀರ MM ಕೀರವಾಣಿ ದೀಪು
"ಬೋಲೋ ಅಷ್ಟ ಲಕ್ಷ್ಮಿ" ರಗಡ S. ತಮನ್
"ಗುಂಡೆಲ್ಲೋ" ಏಕ್ ನಿರಂಜನ್ ಮಣಿ ಶರ್ಮಾ
2008 "ಶ್ರೀ ಶ್ರೀ ಶ್ರೀ ರಾಜಾಧಿ ರಾಜ" ಪಾಂಡುರಂಗಡು MM ಕೀರವಾಣಿ
"ಇದೀ ಅದೇ" ಗುಂಡೇ ಜಲ್ಲುಮಂಡಿ MM ಕೀರವಾಣಿ
"ಪುಡುತುನೆ ಉಯ್ಯಾಲ"" ನೇನಿಂತೆ ಚಕ್ರಿ
"ತೆಲುಸಾ ಮನಸ" ಗುಂಡೇ ಜಲ್ಲುಮಂಡಿ MM ಕೀರವಾಣಿ
"ನೀ ನುಡುತಿ" ಗುಂಡೇ ಜಲ್ಲುಮಂಡಿ MM ಕೀರವಾಣಿ
"ಇಲ್ಲ ಎಂದುಕೌತುಂದಿ" ಗುಂಡೇ ಜಲ್ಲುಮಂಡಿ MM ಕೀರವಾಣಿ
"ನಿನ್ನೇ ನಿನ್ನೇ" ನಚ್ಚಾವುಲೆ ಶೇಖರ್ ಚಂದ್ರ
"ಆಜ ಮೆಹಬೂಬ" ಕೃಷ್ಣಾರ್ಜುನ MM ಕೀರವಾಣಿ
2007 "ಚಮ್ಕಾ ಚಮ್ಕಾ" ಚಿರುತಾ ಮಣಿ ಶರ್ಮಾ

ಭಕ್ತಿ ಗೀತೆಗಳು

[ಬದಲಾಯಿಸಿ]
ಹಾಡು ಆಲ್ಬಂ ಭಾಷೆ
"ಗೋವಿಂದ ನಾಮಲು" ಗೋವಿಂದ ನಾಮಲು ತೆಲುಗು
"ಕೋಟಿಮನ್ಮಥಕಾರ" ಸರ್ವಂ ಭಕ್ತಿಮಯಂ ತೆಲುಗು
"ಮಧುರಂ ಶ್ರೀ ಶಿರಡಿ ಸಾಯಿ" ಶ್ರೀ ಶಿರಡಿ ಸಾಯಿ ತೆಲುಗು
"ನಾಧೋ ನೀಧೋ" ಶ್ರೀ ಶಿರಡಿ ಸಾಯಿ ತೆಲುಗು
"ಮುದ್ದುಲ ಅಯ್ಯಪ್ಪ" ಅಯ್ಯಪ್ಪ ತೆಲುಗು
"ಸ್ವಾಮಿ ಶ್ರೀ ಸುಬ್ರಹ್ಮಣ್ಯ" ಸರ್ವಂ ಭಕ್ತಿಮಯಂ ತೆಲುಗು
"ಮಮತಲಾನ್ನಿ" ಸರ್ವಂ ಭಕ್ತಿಮಯಂ ತೆಲುಗು
"ಕೈಲಾಸಗಿರೀಸ ಈಶ " ಸರ್ವಂ ಭಕ್ತಿಮಯಂ ತೆಲುಗು
"ತಂದರಿ ನಿಂಪಮು" ಟಿಸಿಜಿ ತೆಲುಗು
"ಅಪರಂಜಿ ಕಂಟೆ ನೀ ಪ್ರೇಮ" ಟಿಸಿಜಿ ತೆಲುಗು
"ಸ್ತುತಿಯು ಮಹಿಮಾ " ಟಿಸಿಜಿ ತೆಲುಗು
"ಯೇಸುನಿ ನಾಮಮುಲೋ" ಫೀಲಿಂಗ್ ತೆಲುಗು
"ಇದಿ ಶುಭೋದಯಂ" ಟಿಸಿಜಿ ತೆಲುಗು
"ಇನ್ಯೆಲ್ಲು ಇಲಲೋ" ಟಿಸಿಜಿ ತೆಲುಗು
"ತ್ಯಾಗಮಂತ ಚೇಸಾವು ದೇವ" '’ಟಿಸಿಜಿ ತೆಲುಗು
"ಅಡಿವೋ ಅಲ್ಲದಿವೋ" ಅನ್ನಮಯ್ಯ ವಿನ್ನಪಲು ತೆಲುಗು
"ಸಾಯಿ ಬಾಬ ಆರತಿ" ಬಾಬ ಆರತಿ ತೆಲುಗು

ಸ್ವತಂತ್ರ ಹಾಡುಗಳು

[ಬದಲಾಯಿಸಿ]
ಹಾಡು ಆಲ್ಬಂ ಭಾಷೆ
"ಸಿನಿಮಾ ಚಾನ್ಸ್" ”ಪೆನ್” ತೆಲುಗು
"ನಿನ್ನು ಕೋರಿ" ಅಮೋಘ ತೆಲುಗು
"ಡಿಜೆ" ಡಿಜೆ ತೆಲುಗು
"ಸಂಕ್ರಾಂತಿ ಸ್ಪೆಷಲ್ ಸಾಂಗ್" ಸಂಕ್ರಾಂತಿ ಸಂಭರಾಲು ತೆಲುಗು
"ಚೈತ್ರ ಸುಧಾ " ಯುಗಾದಿ ಸ್ಪೆಷಲ್ ತೆಲುಗು
"ಬಾಹುಬಲಿ ಲಾಂತೋಡು" ಫ್ಯಾನ್ಸ್ ಸ್ಪೆಷಲ್ ತೆಲುಗು
"ನಾ ಸುರುಕು ಸರುಕು" ಹಾಸ್ಟೆಲ್ ತೆಲುಗು
"ಸಿರಿನಲ್ಲಿಪೊವ್ವ" ಜಾನಕಿ ಟ್ರಿಬ್ಯೂಟ್ ತೆಲುಗು
"ಯುಗಾದಿ ಸಾಂಗ್" ಯುಗಾದಿ ಸಾಂಗ್ ತೆಲುಗು
"ವಚ್ಚೆ ವಚ್ಚೆ ಯುಗಾದಿ" ಯುಗಾದಿ ಸ್ಪೆಷಲ್ ತೆಲುಗು
"ರುಕ್ಮಿಣಿ" - ತೆಲುಗು

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Geetha Ka Geet". The New Indian Express. 31 ಮೇ 2018. Retrieved 28 ನವೆಂಬರ್ 2020.
  2. ೨.೦ ೨.೧ Geeta Madhuri interview – Telugu Cinema interview – Telugu film playback singer. Idlebrain.com. Retrieved on 5 January 2014.
  3. Singer Geetha Madhuti to marry Nandu – Times Of India. Articles.timesofindia.indiatimes.com (16 May 2013). Retrieved on 5 January 2014.
  4. "Nandu and Geetha Madhuri finally announce parenthood; see picture - Times of India". The Times of India (in ಇಂಗ್ಲಿಷ್). 17 ಆಗಸ್ಟ್ 2018. Retrieved 28 ನವೆಂಬರ್ 2020.


ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]