ಗಿರಿಕನ್ಯೆ (ಚಲನಚಿತ್ರ)
ಗೋಚರ
| ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ. |
| ಗಿರಿಕನ್ಯೆ (ಚಲನಚಿತ್ರ) | |
|---|---|
| ಗಿರಿಕನ್ಯೆ | |
| ನಿರ್ದೇಶನ | ದೊರೆ - ಭಗವಾನ್ |
| ನಿರ್ಮಾಪಕ | ಎ.ದ್ವಾರಕನಾಥ್ |
| ಕಥೆ | ಭಾರತಿ ಸುತ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ರಾಜಕುಮಾರ್ ಜಯಮಾಲ ವಜ್ರಮುನಿ, ಸಂಪತ್, ಪ್ರಭಾಕರ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಶ್ರೀ ಎಂಟರ್‍ಪ್ರೈಸಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜಕುಮಾರ್,ಎಸ್.ಜಾನಕಿ,ಎಸ್.ಪಿ.ಬಾಲಸುಬ್ರಹ್ಮಣ್ಯಮ್ |
ಗಿರಿಕನ್ಯೆ - ೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ - ಭಗವಾನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎ.ದ್ವಾರಕನಾಥ್. ಈ ಚಿತ್ರವು ಭರತೀಸುತರವರು ಬರೆದ 'ಗಿರಿಕನ್ಯೆ' ಕಾದಂಬರಿಯಿಂದ ಆಧಾರವಾಗಿದೆ. ಈ ಚಿತ್ರದಲ್ಲಿ ರಾಜಕುಮಾರ್, ಜಯಮಾಲ ಹಾಗೂ ವಜ್ರಮುನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
ಪಾತ್ರ
[ಬದಲಾಯಿಸಿ]- ರಾಜಕುಮಾರ್
- ಜಯಮಾಲಾ
- ವಜ್ರಮುನಿ
- ತೂಗುದೀಪ ಶ್ರೀನಿವಾಸ್
- ಟೈಗರ್ ಪ್ರಭಾಕರ್
- ಸಂಪತ್
- ವೆಂಕಟರಾಜು
- ಶಾಂತಮ್ಮ
- ಬಿ. ಜಯ