ಗಿರಿಕನ್ಯೆ

ವಿಕಿಪೀಡಿಯ ಇಂದ
Jump to navigation Jump to search
Film Reel.svg ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ.
ಗಿರಿಕನ್ಯೆ
ಗಿರಿಕನ್ಯೆ
ನಿರ್ದೇಶನದೊರೆ - ಭಗವಾನ್
ನಿರ್ಮಾಪಕಎ.ದ್ವಾರಕನಾಥ್
ಕಥೆಭಾರತಿ ಸುತ
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗರಾಜಕುಮಾರ್ ಜಯಮಾಲ ವಜ್ರಮುನಿ, ಸಂಪತ್, ಪ್ರಭಾಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಪದ್ಮಶ್ರೀ ಎಂಟರ್‍ಪ್ರೈಸಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜಕುಮಾರ್,ಎಸ್.ಜಾನಕಿ,ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಗಿರಿಕನ್ಯೆ - ೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ - ಭಗವಾನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎ.ದ್ವಾರಕನಾಥ್. ಈ ಚಿತ್ರವು ಭರತೀಸುತರವರು ಬರೆದ 'ಗಿರಿಕನ್ಯೆ' ಕಾದಂಬರಿಯಿಂದ ಆಧಾರವಾಗಿದೆ. ಈ ಚಿತ್ರದಲ್ಲಿ ರಾಜಕುಮಾರ್, ಜಯಮಾಲ ಹಾಗೂ ವಜ್ರಮುನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

  • ರಾಜಕುಮಾರ್
  • ಜಯಮಾಲಾ
  • ವಜ್ರಮುನಿ
  • ತೂಗುದೀಪ ಶ್ರೀನಿವಾಸ್
  • ಟೈಗರ್ ಪ್ರಭಾಕರ್
  • ಸಂಪತ್
  • ವೆಂಕಟರಾಜು
  • ಶಾಂತಮ್ಮ
  • ಬಿ. ಜಯ