ಗಿಫು (ಪ್ರಾಂತ್ಯ)
ಗೋಚರ
Gifu Prefecture
岐阜県 | |
---|---|
Japanese ಪ್ರತಿಲೇಖನ(ಗಳು) | |
• Japanese | 岐阜県 |
Spring Festival in Takayama Shirakawa-go A monument in Battle of Sekigahara Usuzumi cherry-blossom in Motosu | |
Anthem: Gifu kenmin no uta | |
![]() | |
Country | ![]() |
Region | Chūbu (Tōkai) |
Island | Honshu |
Capital | Gifu |
Subdivisions | Districts: 9 |
ಸರ್ಕಾರ | |
• Governor | Hajime Furuta |
Area | |
• Total | ೧೦,೬೨೧.೨೯ km೨ (೪,೧೦೦.೯೦ sq mi) |
• ಶ್ರೇಣಿ | 7th |
Population (June 1, 2019) | |
• Total | ೧೯,೯೧,೩೯೦ |
• ಶ್ರೇಣಿ | 17th |
• ಸಾಂದ್ರತೆ | ೧೯೦/km೨ (೪೯೦/sq mi) |
GDP | |
• Total | JP¥7,937 billion US$72.8 billion (2019) |
ಸಮಯದ ವಲಯ | |
ISO 3166 code | JP-21 |
ಜಾಲತಾಣ | www |

ಗಿಫು ಜಪಾನ್ ಒಂದು ಪ್ರಿಫೆಕ್ಚರಾಗಿದ್ದು, ಇದು ಹೊನ್ಶುವಿನ ಚುಬು ಪ್ರದೇಶದಲ್ಲಿದೆ. 10,621 square kilometres (4,101 sq mi) ಭೌಗೋಳಿಕ ಪ್ರದೇಶವನ್ನು ಹೊಂದಿದೆ.
ಗಿಫು ಪ್ರಾಂತ್ಯ ಉತ್ತರಕ್ಕೆ ಟೊಯಾಮಾ ಪ್ರಾಂತ್ಯ, ವಾಯುವ್ಯಕ್ಕೆ ಇಶಿಕಾವಾ ಪ್ರಾಂತ್ಯ ಮತ್ತು ಪಶ್ಚಿಮಕ್ಕೆ ಫುಕುಯಿ ಪ್ರಾಂತ್ಯ ಮತ್ತು ಶಿಗಾ ಪ್ರಾಂತ್ಯ ದಕ್ಷಿಣಕ್ಕೆ ಐಚಿ ಪ್ರಾಂತ್ಯ ಹಾಗೂ ಪೂರ್ವಕ್ಕೆ ನಾಗಾನೋ ಪ್ರಾಂತ್ಯ ಗಡಿಯಾಗಿ ಹೊಂದಿದೆ. ಗಿಫು ನಗರ ಗಿಫು ಪ್ರಾಂತ್ಯದ ರಾಜಧಾನಿ ಮತ್ತು ಅತಿದೊಡ್ಡ ನಗರವಾಗಿದ್ದು, ಒಗಾಕಿ, ಕಾಕಾಮಿಗಹರಾ ಮತ್ತು ತಾಜಿಮಿ ಸೇರಿದಂತೆ ಇತರ ಪ್ರಮುಖ ನಗರಗಳಿವೆ.[೨]: 246
ಪುರಸಭೆಗಳು
[ಬದಲಾಯಿಸಿ]ಗಿಫು ಪ್ರಾಂತ್ಯದ ನಗರಗಳು, ಪಟ್ಟಣಗಳು, ಗ್ರಾಮಗಳು ಮತ್ತು ಜಿಲ್ಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ನಗರಗಳು
[ಬದಲಾಯಿಸಿ]ಇಪ್ಪತ್ತೊಂದು ನಗರಗಳು ಗಿಫು ಪ್ರಾಂತ್ಯದಲ್ಲಿದೆ.


- ಗಿಫು- (ರಾಜಧಾನಿ ನಗರ)
ಪಟ್ಟಣಗಳು ಮತ್ತು ಹಳ್ಳಿಗಳು
[ಬದಲಾಯಿಸಿ]ಇವು ಪ್ರತಿಯೊಂದರಲ್ಲೂ ಪಟ್ಟಣಗಳು ಮತ್ತು ಹಳ್ಳಿಗಳು ಜಿಲ್ಲೆ:
ಉಲ್ಲೇಖಗಳು
[ಬದಲಾಯಿಸಿ]- ↑ "2020年度国民経済計算(2015年基準・2008SNA) : 経済社会総合研究所 - 内閣府". 内閣府ホームページ (in ಜಾಪನೀಸ್). Retrieved 2023-05-18.
- ↑ Nussbaum, "Gifu" in p. 246, p. 246, at Google Books
ವರ್ಗಗಳು:
- Pages with non-numeric formatnum arguments
- Pages using the JsonConfig extension
- CS1 ಜಾಪನೀಸ್-language sources (ja)
- Articles with short description
- Short description is different from Wikidata
- Articles containing Japanese-language text
- Pages using multiple image with auto scaled images
- Pages using infobox settlement with no coordinates
- ಜಪಾನ್ ಪ್ರಾಂತ್ಯಗಳು
- ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೪