ಗರತಿ ಎಂದರೆ 'ವಿವಾಹವಾದವಳು.ವಿವಾಹದ ಜೊತೆಗೆ ಹೆಣ್ಣು ತನ್ನ ಗಂಡ, ಮಕ್ಕಳು, ಅತ್ತೆ, ಮಾವ, ಸ್ನೇಹ ಇನ್ನಿತರ ಸಂಬಂಧಗಳಿಗೆ ಪ್ರೇಮವನ್ನು ತುಂಬಿ, ಸದ್ಗುಣಗಳ ಮೂಲಕ ಸಾಗುವ ಮಾರ್ಗ ರೂಪಿಸುವವಳು