ಗಂಗೇಶ ಉಪಾಧ್ಯಾಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಂಗೇಶ ಉಪಾಧ್ಯಾಯ (೧೨ನೇ ಶತಮಾನದ ಉತ್ತರಾರ್ಧ) ಮಿಥಿಲಾ ರಾಜ್ಯದ ಒಬ್ಬ ಭಾರತೀಯ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞನಾಗಿದ್ದನು. ಅವನು ನವ್ಯ ನ್ಯಾಯ ಪರಂಪರೆಯನ್ನು ಸ್ಥಾಪಿಸಿದನು. ಅವನ ತತ್ವಚಿಂತಾಮಣಿ ಮತ್ತು ಪ್ರಮಾಣಚಿಂತಾಮಣಿ ಎಲ್ಲ ನಂತರದ ಬೆಳವಣಿಗೆಗಳಿಗೆ ಮೂಲ ಪಠ್ಯವಾಗಿದೆ.