ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಚಲನಚಿತ್ರ)
ಗೋಚರ
| ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಚಲನಚಿತ್ರ) | |
|---|---|
| ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | |
| ನಿರ್ದೇಶನ | ಬಿ. ಟಿ. ಅಥಣಿ, ಗುರುಬಲ |
| ನಿರ್ಮಾಪಕ | ನೇಮಿನಾಥ ಘಟ್ |
| ಚಿತ್ರಕಥೆ | ರಾಜಾಜಿತ್ ದೇಸಾಯಿ |
| ಕಥೆ | ರಾಜಾಜಿತ್ ದೇಸಾಯಿ |
| ಸಂಭಾಷಣೆ | ರಾಜಾಜಿತ್ ದೇಸಾಯಿ |
| ಪಾತ್ರವರ್ಗ | ವಿ. ಎಸ್. ಪಾಟೀಲ್, ಕಾಮಿನಿ ಕದಂ |
| ಸಂಗೀತ | ಲಕ್ಷ್ಮಣ ಬರಲೇಕರ್ |
| ಛಾಯಾಗ್ರಹಣ | ಶಂಕರ್ ಸವೇಕರ್ |
| ಸಂಕಲನ | ವಸಂತ್ ಶೆಳಕೆ |
| ಬಿಡುಗಡೆಯಾಗಿದ್ದು | ೧೯೬೭ |
| ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರವಾಣಿ |
| ಸಾಹಿತ್ಯ | ಭುಜಂಗ ಮಹಿಷವಾಡಿ ಪುಂಡಲೀಕ ಧುತ್ತರಗಿ |
ಹಾಡುಗಳು
[ಬದಲಾಯಿಸಿ]ಈ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಕನ್ನಡಕ್ಕೆ ಮೊದಲ ಬಾರಿಗೆ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಮನ್ನಾ ಡೆ ಮುಂತಾದವರನ್ನು ಕರೆ ತಂದರು.
| ಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
|---|---|---|---|---|
| 1. | "ಬೆಳ್ಳನೆ ಬೆಳಗಾಯಿತು" | ಭುಜಂಗ ಮಹಿಷವಾಡಿ | ಲತಾ ಮಂಗೇಶ್ಕರ್ | |
| 2. | "ಎಲ್ಲಾರೆ ಇರತೀರೋ ಎಂದಾರೆ ಬರತೀರೋ" | ಲತಾ ಮಂಗೇಶ್ಕರ್ | ||
| 3. | "ಯಾಕೋ ಏನೋ ಸೆರಗು ನಿಲ್ಲವಲ್ದು" | ಆಶಾ ಭೊಂಸ್ಲೆ | ||
| 4. | "ಯಾರಿವ ನನ್ ಮನ ಮರುಳಾಗಿಸಿದವ" | ಉಷಾ ಮಂಗೇಶ್ಕರ್ | ||
| 5. | "ನೀರೆ ನೀನು ಬಾರೆ ಬೇಗ" | ಮನ್ನಾ ಡೆ | ||
| 6. | "ಜಗವಿದು ಸೋಜಿಗ" | ಮನ್ನಾ ಡೆ | ||
| 7. | "ಗುರುಸ್ಮರಣೆಯ ಮಾಡು" | - |