ಕ್ಯೂರಸೊ
Jump to navigation
Jump to search
ಕ್ಯೂರಸೊ ಕೂರಸಾವ್ ದ್ವೀಪದ ಮೇಲೆ ಬೆಳೆಯಲಾಗುವ ಲರಾ ಸಿಟ್ರಸ್ ಹಣ್ಣಿನ ಒಣ ಸಿಪ್ಪೆಯಿಂದ ಪರಿಮಳಯುಕ್ತವಾಗಿಸಿದ ಮದ್ಯ. ಕಿತ್ತಳೆಯನ್ನು ಹೋಲುವ ಒಂದು ಸ್ಥಳಿಯವಲ್ಲದ ಸಸ್ಯವಾದ ಲರಾ ಸ್ಪ್ಯಾನಿಷ್ ಅನ್ವೇಷಕರಿಂದ ಕಸಿ ಮಾಡಲಾದ ಸಿಹಿ ವಲೆನ್ಸಿಯಾ ಕಿತ್ತಳೆಯಿಂದ ಅಭಿವೃದ್ಧಿಗೊಂಡಿತು. ಕೂರಸಾವ್‍ನ ಪೋಷಕಾಂಶ ಕೊರತೆಯಿದ್ದ ಮಣ್ಣು ಮತ್ತು ಶುಷ್ಕ ವಾಯುಗುಣವು ವಲೆನ್ಸಿಯಾ ಕೃಷಿಗೆ ಅನುಚಿತವೆಂದು ಸಾಬೀತಾಯಿತು, ಪರಿಣಾಮ ಮರಗಳಲ್ಲಿ ಚಿಕ್ಕ, ಕಹಿ ಹಣ್ಣು.