ಕ್ಯಾಸ್ಪಿಯನ್ ಏರ್ಲೈನ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕ್ಯಾಸ್ಪಿಯನ್ ಏರ್ಲೈನ್ಸ್ ೧೯೯೩ರಲ್ಲಿ ಇರಾನ್ ದೇಶದಲ್ಲಿ ಸ್ಥಾಪನೆಗೊಂಡ ಒಂದು ವಿಮಾನಯಾನ ಸಂಸ್ಥೆ. ಇದು ಇರಾನ್ ದೇಶದ ಒಳಗೆ ಹಾಗು ಇರಾನ್ ಮತ್ತು ಅರ್ಮೇನಿಯ, ಸಿರಿಯ, ಟರ್ಕಿ, ಯುಎಇ ಮತ್ತು ಯುಕ್ರೇನ್ಗಳ ಮಧ್ಯೆ ಕಾರ್ಯ ನಿರ್ವಹಿಸುತ್ತದೆ.