ವಿಷಯಕ್ಕೆ ಹೋಗು

ಕ್ಯಾಲ್ವಿನ್ ಕೂಲಿಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಲ್ವಿನ್ ಕೂಲಿಜ್
Black-and-white head shot of Coolidge facing slightly right
Coolidge in 1924

ಅಧಿಕಾರ ಅವಧಿ
August 2, 1923  March 4, 1929
ಪೂರ್ವಾಧಿಕಾರಿ Warren G. Harding
ಉತ್ತರಾಧಿಕಾರಿ Herbert Hoover

ಅಧಿಕಾರ ಅವಧಿ
March 4, 1921  August 2, 1923
ರಾಷ್ಟ್ರಪತಿ Warren G. Harding
ಪೂರ್ವಾಧಿಕಾರಿ Thomas R. Marshall
ಉತ್ತರಾಧಿಕಾರಿ Charles G. Dawes

ಅಧಿಕಾರ ಅವಧಿ
January 2, 1919  January 6, 1921
Lieutenant Channing H. Cox
ಪೂರ್ವಾಧಿಕಾರಿ Samuel W. McCall
ಉತ್ತರಾಧಿಕಾರಿ Channing H. Cox

ಅಧಿಕಾರ ಅವಧಿ
January 6, 1916  January 2, 1919
ರಾಜ್ಯಪಾಲ Samuel W. McCall
ಪೂರ್ವಾಧಿಕಾರಿ Grafton D. Cushing
ಉತ್ತರಾಧಿಕಾರಿ Channing H. Cox

ಅಧಿಕಾರ ಅವಧಿ
January 3, 1910  January 1, 1912
ಪೂರ್ವಾಧಿಕಾರಿ James W. O'Brien
ಉತ್ತರಾಧಿಕಾರಿ William Feiker
Legislative offices

ಅಧಿಕಾರ ಅವಧಿ
January 7, 1914  January 6, 1915
ಪೂರ್ವಾಧಿಕಾರಿ Levi H. Greenwood
ಉತ್ತರಾಧಿಕಾರಿ Henry Gordon Wells

Member of the Massachusetts Senate
ಅಧಿಕಾರ ಅವಧಿ
January 3, 1912  January 6, 1915
ಪೂರ್ವಾಧಿಕಾರಿ Allen T. Treadway
ಉತ್ತರಾಧಿಕಾರಿ John B. Hull
ಮತಕ್ಷೇತ್ರ Berkshire, Hampden, and Hampshire counties

ಅಧಿಕಾರ ಅವಧಿ
January 2, 1907  January 6, 1909
ಪೂರ್ವಾಧಿಕಾರಿ Moses M. Bassett
ಉತ್ತರಾಧಿಕಾರಿ Charles A. Montgomery
ವೈಯಕ್ತಿಕ ಮಾಹಿತಿ
ಜನನ John Calvin Coolidge Jr.
(೧೮೭೨-೦೭-೦೪)೪ ಜುಲೈ ೧೮೭೨
Plymouth Notch, Vermont, U.S.
ಮರಣ January 5, 1933(1933-01-05) (aged 60)
Northampton, Massachusetts, U.S.
ಸಮಾಧಿ ಸ್ಥಳ Plymouth Notch Cemetery
ರಾಜಕೀಯ ಪಕ್ಷ Republican
ಸಂಗಾತಿ(ಗಳು)
(m. ೧೯೦೫)
ಮಕ್ಕಳು 2, including John
ವೃತ್ತಿ
  • Politician
  • lawyer
Other names Wamblee-Tokaha
ಸಹಿ Cursive signature in ink
ಅಡ್ಡಹೆಸರು(ಗಳು) "Silent Cal"

ಕ್ಯಾಲ್ವಿನ್ ಕೂಲಿಜ್' 1872-1933. ಅಮೆರಿಕ ಸಂಯುಕ್ತ ಸಂಸ್ಥಾನದ 30ನೆಯ ಅಧ್ಯಕ್ಷ. ಈತ 1899ರಲ್ಲಿ ವಕೀಲಿ ವೃತ್ತಿಯಲ್ಲಿದ್ದಾಗಿನಿಂದಲೇ ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ವಹಿಸಿ ವಿವಿಧ ಸ್ಥಾನಗಳಿಗೆ ಆಯ್ಕೆಯಾಗಿದ್ದ. 1918-1919ರಲ್ಲಿ ಮ್ಯಾಸಚೂಸೆಟ್ಸ್ ರಾಜ್ಯದ ಗವರ್ನರ್ ಆಗಿ ಇವನ ಚುನಾವಣೆಯಾಯಿತು. ಆ ಸಂದರ್ಭದಲ್ಲಿ ಈತ ತೋರಿಸಿದ ದಕ್ಷತೆ ಸಾಮಥ್ರ್ಯಗಳಿಂದ ಪ್ರಸಿದ್ಧನಾದ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದ. 1923ರ ಆಗಸ್ಟ್ 3 ರಂದು ಅಧ್ಯಕ್ಷ ಹಾರ್ಡಿಂಗ್ ಮೃತನಾದಾಗ ಕ್ಯಾಲ್ವಿನನಿಗೆ ಅಧ್ಯಕ್ಷಪದವಿ ಪ್ರಾಪ್ತವಾಯಿತು. 1924ರಲ್ಲಿ ಚುನಾಯಿತ ಅಧ್ಯಕ್ಷನಾಗಿ 1928ರ ವರೆಗೆ ಮುಂದುವರಿದ. ಈತನ ಆಡಳಿತದ ಕಾಲದಲ್ಲಿ ಉಳಿತಾಯ ಸಾಧಿಸಲಾಯಿತು. ಖಾಸಗಿ ಉದ್ಯಮಕ್ಕೆ ಪ್ರೋತ್ಸಾಹ ದೊರಕಿ ಕೈಗಾರಿಕೆ ಪ್ರಗತಿ ಹೊಂದಿತು. ವಿದೇಶಾಂಗ ನೀತಿಯಲ್ಲಿ ತಾಟಸ್ಥ್ಯ ವಹಿಸುವುದು ಇವನ ಪ್ರಧಾನ ಧೋರಣೆಯಾಗಿತ್ತು. ಆರ್ಥಿಕಾಭಿವೃದ್ಧಿಯೂ ತಕ್ಕಮಟ್ಟಿಗೆ ಸಾಧಿಸಿತು

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
External video
Q&A interview with Amity Shlaes on Coolidge, February 10, 2013, C-SPAN
Booknotes interview with Robert Sobel on Coolidge: An American Enigma, August 30, 1998, C-SPAN

Biographical information

  • White House biography
  • United States Congress. "ಕ್ಯಾಲ್ವಿನ್ ಕೂಲಿಜ್ (id: C000738)". Biographical Directory of the United States Congress.

Digital collections

Physical collections

Other

ಟೆಂಪ್ಲೇಟು:Calvin Coolidge

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: