ಕೋಟ ಭಾಷೆ

ವಿಕಿಪೀಡಿಯ ಇಂದ
Jump to navigation Jump to search
ಕೋಟ
Kō mānt
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: Nilgiri Hills
ಒಟ್ಟು 
ಮಾತನಾಡುವವರು:
930
ಭಾಷಾ ಕುಟುಂಬ: Dravidian
 Southern
  Tamil–Kannada
   Tamil–Kodagu
    Toda–Kota
     ಕೋಟ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfe
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...


ಕೋಟ ಭಾಷೆಯು ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದ ಭಾಷೆಯಾಗಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೋಟ ಜನಾಂಗದವರ ಬಳಕೆಯಲ್ಲಿದೆ.೧೯ನೆಯ ಶತಮಾನದ ಅಂತ್ಯದಲ್ಲಿ ಈ ಭಾಷೆಯನ್ನು ಆಡುವವರ ಸಂಖ್ಯೆ ೧೧೦೦ರಷ್ಟಿತ್ತು[೧] . ಈಗ ಇವರ ಸಂಖ್ಯೆ ಕೇವಲ ೯೩೦[೨] . ಈ ಭಾಷೆಯು ಅಳಿವಿನಂಚಿನಲ್ಲಿರುವ ಭಾಷೆಯಾಗಿ ಪರಿಗಣಿತವಾಗಿದ್ದು, ಸಂರಕ್ಷಣೆಗ ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ.ಕೋಟ ಭಾಷೆಯು ಬಹುಶಃ ಹಳೆಗನ್ನಡದಿಂದ ಉತ್ಪತ್ತಿಯಾಗಿರಬಹುದಾಗಿದ್ದು, ತೋಡ ಭಾಷೆಗೆ ಸಮೀಪವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Caldwell, Robert. 1875. A Comparative Grammar of the Dravidian Or South-Indian Family of Languages. London: Trübner & Company
  2. Prema, S. n.d. "Status of Dravidian Tribal Languages in Kerala" University of Kerala

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Emeneau, M.B. 1944. Kota Texts California: University of California Press.
  • Emeneau, M. B. (April 2000). "Some Origins of Kota -j(-)". Journal of the American Oriental Society. 120 (2): 231–233. doi:10.2307/605026. JSTOR 605026 – via JSTOR.
  • Emeneau, M. B. (June 1969). "Onomatopoetics in the Indian Linguistic Area". Language. 45 (2): 274. doi:10.2307/411660. JSTOR 411660 – via JSTOR.
  • Emeneau, M. B. (24 December 2009). "Proto-Dravidian *c-: Toda t-". Bulletin of the School of Oriental and African Studies. 15 (1): 98. doi:10.1017/S0041977X00087280. JSTOR 608887 – via JSTOR.
"https://kn.wikipedia.org/w/index.php?title=ಕೋಟ_ಭಾಷೆ&oldid=752639" ಇಂದ ಪಡೆಯಲ್ಪಟ್ಟಿದೆ