ಕೊಳವೆ ಮನೆ
ಗೋಚರ

ಕೊಳವೆ ಮನೆಗಳು ( ವಿಯೆಟ್ನಾಮೀಸ್ : nhà ống (ನ್ಯಾ ಅನ್)) ವಿಯೆಟ್ನಾಂನ ಅಂಗಡಿ ಮನೆಯ (ಮನೆಯ ಕೆಳ ಅಂತಸ್ತಿನಲ್ಲಿ ಅಂಗಡಿಯಿರುವ) ಇನ್ನೊಂದು ಬಗೆಯ ಸ್ವರೂಪವಾಗಿದ್ದು, ಅವುಗಳ ಕಿರಿದಾದ ಅಗಲ ಮತ್ತು ಬಹುಮಹಡಿ ರಚನೆಯಿಂದ ನಿರೂಪಿಸಲ್ಪಟ್ಟಿದೆ. [೧] [೨] ಹನೋಯ್‌ನಲ್ಲಿ, 19ನೇ ಶತಮಾನದ ಕೊನೆಯಲ್ಲಿ ಈ ಶೈಲಿಯ ಮನೆಗಳು ಹುಟ್ಟಿಕೊಂಡವು. [೩] [೪] [೫] ಸ್ಥಳದ ಕೊರತೆ ಮತ್ತು ಮನೆಗಳ ಮೊದಲ ಮಹಡಿಯ ಅಗಲವನ್ನು ಮಾತ್ರ ನಿರ್ಣಯಿಸುವ ಆಸ್ತಿ ತೆರಿಗೆ ನೀತಿಗಳ ಪರಿಣಾಮವಾಗಿ, ಇವು ದೇಶಾದ್ಯಂತ ವ್ಯಾಪಕವಾಗಿ ಹರಡಿವೆ. [೬]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Auto, Hermes (2021-06-10). "The 'tube houses' that dominate Vietnam capital Hanoi's streets | The Straits Times". www.straitstimes.com (in ಇಂಗ್ಲಿಷ್). Retrieved 2022-08-06.
- ↑ "Hanoi Shophouses Reveal City's Communist and Capitalist History". Bloomberg.com (in ಇಂಗ್ಲಿಷ್). 2020-09-18. Retrieved 2022-08-06.
- ↑ Images, Photographs by Manan Vatsyayana/AFP/Getty (2021-07-09). "The tube houses of Hanoi – in pictures". The Guardian (in ಬ್ರಿಟಿಷ್ ಇಂಗ್ಲಿಷ್). ISSN 0261-3077. Retrieved 2022-08-06.
- ↑ Goh, Amanda. "The streets of Hanoi are lined with tall, narrow 'tube houses' that can be less than 6 feet wide and up to 12 floors tall — take a look". Insider (in ಅಮೆರಿಕನ್ ಇಂಗ್ಲಿಷ್). Retrieved 2022-08-06.
- ↑ "Sự phát triển kinh tế xã hội của khu phố cổ Hà Nội - Tạp chí Kiến Trúc". Tạp chí Kiến trúc - Hội Kiến trúc sư Việt Nam (in ವಿಯೆಟ್ನಾಮೀಸ್). 2018-04-18. Retrieved 2024-02-29.
- ↑ "Fostering Families And Neighborhoods With The Vietnamese Tube House". The Homage Project (in ಅಮೆರಿಕನ್ ಇಂಗ್ಲಿಷ್). 26 April 2018. Retrieved 2022-08-06.