ಕೊಕ್ಕರ್ಣೆ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕೊಕ್ಕರ್ಣೆ ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆಯ ಒಂದು ಹಳ್ಳಿ. ತನ್ನ ತಾಲ್ಲೂಕು ಕೇಂದ್ರ ಉಡುಪಿಯಿಂದ 16.8 ಕಿಮೀ ದೂರ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 304 ಕಿ ಮೀ ಅಂತರದಲ್ಲಿದೆ.
ಕೊಕ್ಕರ್ಣೆಗೆ ಹತ್ತಿರದಲ್ಲಿರುವ ಇತರ ಹಳ್ಳಿಗಳೆಂದರೆ ಕಾಡೂರು (3 ಕಿಮೀ), , ಸೂರಾಲು (5.3 ಕಿಮೀ), ಕರ್ಜೆ (5.9 ಕಿಮೀ), ಪೇತ್ರಿ (6.5 ಕಿಮೀ)ಹತ್ತಿರದ ಪಟ್ಟಣಗಳು ಉಡುಪಿ (25) ಕಿಮೀ), ಕುಂದಾಪುರ (35 ಕಿಮೀ), ಕಾರ್ಕಳ(50ಕೀಮಿ) ಗಳು