ಕೇದಕ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ನದಿಗಳಲ್ಲೊಂದಾದ ಕೇದಕ ನದಿಯು ಕರ್ನಾಟಕಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಮೊದಲು ಇದು ಸೌಪರ್ಣಿಕ, ವರಾಹಿ, ಚಕ್ರ ಮತ್ತು ಕುಬ್ಜ ನದಿಗಳನ್ನು ಸಂಗಮಿಸುತ್ತದೆ.




"https://kn.wikipedia.org/w/index.php?title=ಕೇದಕ_ನದಿ&oldid=788148" ಇಂದ ಪಡೆಯಲ್ಪಟ್ಟಿದೆ