ವಿಷಯಕ್ಕೆ ಹೋಗು

ಕೆ. ಸುಬ್ಬಾ ರಾವ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಕ ಸುಬ್ಬಾ ರಾವ್
೯ನೆಯ ಭಾರತದ ಮುಖ್ಯ ನ್ಯಾಯಾಧೀಶರು
In office
೩೦ ಜೂನ್ ೧೯೬೬ – ೧೧ ಏಪ್ರಿಲ್ ೧೯೬೭
Appointed byಸರ್ವೆಪಳ್ಳಿ ರಾಧಾಕೃಷ್ಣನ್
Preceded byಎ. ಕೆ. ಸರ್ಕಾರ್‌
Succeeded byಕೈಲಾಸ್‌ ನಾಥ್‌ ವಾಂಚೂ
ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
In office
೧೯೫೬–೧೯೫೮
Preceded byನವಾಬ್ ಆಲಂ ಯಾರ್ ಜಂಗ್ ಬಹಾದೂರ್
Succeeded byಪಿ. ಚಂದ್ರ ರೆಡ್ಡಿ
Personal details
Born(೧೯೦೨-೦೭-೧೫)೧೫ ಜುಲೈ ೧೯೦೨
ರಾಜಾಮುಂಡ್ರಿ, ಆಂಧ್ರ ಪ್ರದೇಶ
Died6 ಮೇ 1976(1976-05-06)

ಕೋಕ ಸುಬ್ಬಾ ರಾವ್ (ಜನನ ೧೫ ಜುಲೈ ೧೯೦೨ – ೬ ಮೇ ೧೯೭೬) ಭಾರತದ ೯ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು (1958–1967). ಇವರು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ.[][]

ಉಲ್ಲೇಖಗಳು

[ಬದಲಾಯಿಸಿ]