ವಿಷಯಕ್ಕೆ ಹೋಗು

ಕೂರಲು ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೂರಲು ಮೀನು
Barbus barbus
Barbus plebejus
Scientific classification e
Unrecognized taxon (fix): Barbus
Type species
Cyprinus barbus

ಕೂರಲು ಮೀನುಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಬಾರ್ಬಸ್ ಅಥವಾ ಪಂಟಿಯಸ್ ಜಾತಿಯ ಹಲವಾರು ಸಿಹಿನೀರು ಮೀನುಗಳು.

ಸ್ಥಳೀಯ ನಾಮಗಳು

[ಬದಲಾಯಿಸಿ]

ಪಕ್ಕೆ, ಹರಗಿ ಕರಸೆ ಸಣ್ಣ ಗೆಂಡೆ, ಪರ್ಕೆ, ಜಬ್ಬು, ಗೆಂಡೆ, ಕಿಜನ್ ಗುಡ್‍ಪಕ್ಕೆ, ಬುರಾ ಹೀಗೆ ಹಲವಾರು ಸ್ಥಳೀಯ ನಾಮಗಳಿಂದ ಕರೆಯಲ್ಪಡುವ ಸಣ್ಣ ಮೀನುಗಳು.

ವಾಸಸ್ಥಳ

[ಬದಲಾಯಿಸಿ]

ಸಾಮನ್ಯವಾಗಿ ಎಲ್ಲ ಸಿಹಿನೀರು ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. ಕರ್ನಾಟಕದ ಕೃಷ್ಣ ಕಾವೇರಿ ಮತ್ತು ಪಶ್ಚಿಮಾಭಿಮುಖವಾಗಿ ಹರಿಯವ ನದಿಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ಇವೆ.

ಲಕ್ಷಣಗಳು

[ಬದಲಾಯಿಸಿ]

ಇವು ಸಾಮಾನ್ಯವಾಗಿ 10 ರಿಂದ 15 ಸೆಂ.ಮೀವರೆಗೆ ಬೆಳೆಯುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಮಳೆಗಾಲದಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

ಮೀನುಗಾರಿಕೆ

[ಬದಲಾಯಿಸಿ]

ಎಳೆ ಬಲೆಗಳು, ಕುಡುಮೆಗಳು, ಗಾಳಗಳ ಸಹಾಯದಿಂದ ಇವುಗಳನ್ನು ಹಿಡಿಯುತ್ತಾರೆ.

ಉಪಯೋಗ

[ಬದಲಾಯಿಸಿ]

ಈ ಮೀನುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ತಿನುತ್ರಾರೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Skelton, P. H., Swartz, E. R., & Vreven, E. J. (2018). The identity of Barbus capensis Smith, 1841 and the generic status of southern African tetraploid cyprinids (Teleostei, Cyprinidae). European Journal of Taxonomy, (410). https://doi.org/10.5852/ejt.2018.410
  2. Englmaier GK, Tesfaye G, Bogutskaya NG (2020) A new species of Enteromius (Actinopterygii, Cyprinidae, Smiliogastrinae) from the Awash River, Ethiopia, and the re-establishment of E. akakianus. ZooKeys 902: 107–150. https://doi.org/10.3897/zookeys.902.39606