ಕುರ್ಟ್ ಗೊಯ್ಡಲ್
ಗೋಚರ
| ಕರ್ಟ್ ಗುಡ್ಲ್ | |
|---|---|
| ಜನನ | ಏಪ್ರಿಲ್ ೨೮, ೧೯೦೬ ಬರ್ನೊ, ಆಸ್ಟ್ರಿಯ-ಹಂಗೆರಿ |
| ಮರಣ | ಜನವರಿ ೧೪, ೧೯೭೮ ಪ್ರಿನ್ಸ್‍ಟನ್, ನ್ಯೂ ಜರ್ಸಿ |
| ಕಾರ್ಯಕ್ಷೇತ್ರಗಳು | ಗಣಿತ |
| ಸಂಸ್ಥೆಗಳು | ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ |
| ಅಭ್ಯಸಿಸಿದ ಸಂಸ್ಥೆ | ವಿಯೆನ್ನ ವಿಶ್ವವಿದ್ಯಾಲಯ |
| ಡಾಕ್ಟರೆಟ್ ಸಲಹೆಗಾರರು | ಹಾನ್ಸ್ ಹಾನ್ |
| ಪ್ರಸಿದ್ಧಿಗೆ ಕಾರಣ | ಗುಡ್ಲ್ನ ಅಸಂಪೂರ್ಣತ ಸಿದ್ಧಾಂತಗಳು (Gödel's incompleteness theorems) |
| ಗಮನಾರ್ಹ ಪ್ರಶಸ್ತಿಗಳು | ಅಲ್ಬರ್ಟ್ ಐನ್‍ಸ್ಟೈನ್ ಪ್ರಶಸ್ತಿ (೧೯೫೧) |
ಕರ್ಟ್ ಗುಡ್ಲ್ (ಏಪ್ರಿಲ್೨೮, ೧೯೦೬ ಬರ್ನೊ, ಈಗಿನ ಚೆಕ್ ಗಣರಾಜ್ಯ – ಜನವರಿ ೧೪, ೧೯೭೮ ಪ್ರಿನ್ಸ್‍ಟನ್, ನ್ಯೂ ಜರ್ಸಿ) ಆಸ್ಟ್ರಿಯ ಮೂಲದ ಗಣಿತಜ್ಞ, ತರ್ಕಶಾಸ್ತ್ರಜ್ಞ ಮತ್ತು ಗಣಿತದ ತತ್ವಶಾಸ್ತ್ರಜ್ಞ.