ವಿಷಯಕ್ಕೆ ಹೋಗು

ಕುಮುದೇಂದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಮುದೇಂದು ಮುನಿ"' ಒಬ್ಬ ಜೈನ ಮುನಿ ಮತ್ತು ಸಿರಿಭೂವಲಯ ಕೃತಿಯ ಕರ್ತೃ. ಆದಾಗ್ಯೂ, ಈ ಸನ್ಯಾಸಿ ಬಗ್ಗೆ ಮಾಹಿತಿ ಇಲ್ಲ. ವಿದ್ವಾಂಸರು ಅವರು ವಾಸಿಸಿದ ಕಾಲದ ಬಗ್ಗೆ ವಿಭಿನ್ನ ನಿಲುವು ತಳೆದಿದ್ದಾರೆ, ಕರ್ಣಮಂಗಲ ಶ್ರೀಕಂಠಯ್ಯ ಸುಮಾರು ಕ್ರಿ.ಶ.೮೦೦ ಎಂದು ಹೇಳುತ್ತಾರೆ. ಡಾ ವೆಂಕಟಾಚಲಶಾಸ್ತ್ರಿಗಳು ೧೫ ನೇ ಶತಮಾನಕ್ಕೆ ಸೇರಿದವನು, ಮುನಿಯ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕಿನ ನಂದಿಬೆಟ್ಟ ಬಳಿಯ ಯಳವಳ್ಳಿ ಎಂಬ ಗ್ರಾಮ ಎಂದು ಹೇಳುತ್ತಾರೆ. ಸಿರಿಭೂವಲಯ ಕ್ರಿ.ಶ.೧೫೫೦-೧೬೦೦ ಸುಮಾರು ಅವಧಿಗೂ ಇತ್ತೀಚಿನ ಕೃತಿ ಎಂದು ಸೂಚಿಸುತ್ತಾರೆ.