ಕುಡುಪು

ವಿಕಿಪೀಡಿಯ ಇಂದ
Jump to navigation Jump to search

ಕುಡುಪು ಎನ್ನುವಂತಹದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಪುಟ್ಟದಾದ ಗ್ರಾಮ.ಈ ಗ್ರಾಮದಲ್ಲಿ ಶ್ರೀ ಅನಂತ ಪದ್ಮನಾದವೆಂಬ ದೇವಸ್ಥಾನವಿರುತ್ತದೆ.ಇಲ್ಲಿನ ಹಿಂದೂ ಬಾಂಧವರು ಕುಡುಪು ಸಷ್ಟಿ ಮತ್ತು ನಾಗರಪಂಚಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

"https://kn.wikipedia.org/w/index.php?title=ಕುಡುಪು&oldid=658553" ಇಂದ ಪಡೆಯಲ್ಪಟ್ಟಿದೆ