ಕಿಲಾಡಿ ಗಂಡು
ಗೋಚರ
ಕಿಲಾಡಿ ಗಂಡು | |
---|---|
ಕಿಲಾಡಿ ಗಂಡು | |
ನಿರ್ದೇಶನ | ಬಿ.ರಾಮಮೂರ್ತಿ |
ನಿರ್ಮಾಪಕ | ಗೋಕುಲ್ ರಾಜ್ |
ಪಾತ್ರವರ್ಗ | ಪ್ರಭಾಕರ್ ವಿನಯಾ ಪ್ರಸಾದ್ ರಮೇಶ್, ಸುನಿಲ್, ಉಮೇಶ್ |
ಸಂಗೀತ | ಮನೋರಂಜನ್ ಪ್ರಭಾಕರ್ |
ಛಾಯಾಗ್ರಹಣ | ಸಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಉದಯರವಿ ಆರ್ಟ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಕಿಲಾಡಿ ಗಂಡು - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಗೋಕುಲ್ ರಾಜ್, ಗೋ.ರಾ.ಭೀಮ ರಾವ್, ಬಿ.ಸತ್ಯನಾರಾಯಣ, ಲಲಿತಾ ಗೋಪಾಲಸ್ವಾಮಿ, ಬಿ.ನಾಗರತ್ನ. ಚಿತ್ರದಲ್ಲಿ ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ರಮೇಶ್, ಸುನಿಲ್ ಹಾಗೂ ಉಮೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪಾತ್ರ
[ಬದಲಾಯಿಸಿ]- ಟೈಗರ್ ಪ್ರಭಾಕರ್
- ರಮೇಶ್ ಅರವಿಂದ್
- ಸುನಿಲ್
- ಅರವಿಂದ್
- ವಿನಯ ಪ್ರಸಾದ್
- ತಾರ
- ಶಿವರಂಜಿನಿ
- ಎಂ.ಎಸ್.ಉಮೇಶ್
- ರತ್ನಕರ್
- ಜಯಸಿಂಹ ಮುಸುರಿ
- ಶಿವಪ್ರಕಾಶ್
- ಗೋ.ರಾ.ಭೀಮ ರಾವ್
- ಎಮ್.ಎಸ್.ಎಲ್.ಮೂರ್ತಿ
- ನಂಜುಂಡಯ್ಯ
- ಬೋರಣ್ಣ
- ಪ್ರಕಾಶ್ ರೈ
- ದೊಂಬರ ಕೃಷ್ಣ ಸುರೇಶ್
- ವಿಕ್ರಮ್ ಉದಯಕುಮಾರ್
- ಕಮಲಶ್ರೀ
- ಕುಂತಿ ನಾಡಿಗ್
- ಚೇತನ
- ರೂಪಶ್ರೀ
- ಹೇಮಲತಾ
- ಪ್ರತಿಭಾ ರಾಣಿ
- ಜೈ ಜಗದೀಶ್
- ಮುಖ್ಯಮಂತ್ರಿ ಚಂದ್ರು