ಮೂತ್ರಪಿಂಡ

ವಿಕಿಪೀಡಿಯ ಇಂದ
(ಕಿಡ್ನಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾನವ ಮೂತ್ರಪಿಂಡಗಳು, ಬೆನ್ನೆಲುಬನ್ನು ತೆಗೆದಾಗ, ಹಿಂದಿನಿಂದ ಕಂಡಂತೆ

ಮೂತ್ರಪಿಂಡಗಳು ಮೂತ್ರದ ಉತ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿರುವ ಜೋಡಿಯಾಗಿರುವ ಅಂಗಗಳು. ಮೂತ್ರಪಿಂಡಗಳು, ಕಶೇರುಕಗಳು ಮತ್ತು ಕೆಲವು ಅಕಶೇರುಕಗಳನ್ನು ಒಳಗೊಂಡಂತೆ, ಹಲವು ಪ್ರಕಾರಗಳ ಪ್ರಾಣಿಗಳಲ್ಲಿ ಕಾಣುತ್ತವೆ. ಅವು ಮೂತ್ರ ವ್ಯವಸ್ಥೆಯ ಮುಖ್ಯವಾದ ಭಾಗವಾಗಿವೆ, ಜೊತೆಗೆ ಹೋಮಿಯೋಸ್ಟೇಸಿಸ್‌ಗೆ (ಆಂತರಿಕ ಸಮತೋಲನ) ಸಂಬಂಧಿಸಿದಂತೆ ಹಲವು ಆನುಷಂಗಿಕ ಕ್ರಿಯೆಗಳನ್ನು ಹೊಂದಿವೆ.

1. Renal pyramid • 2. Interlobular artery • 3. Renal artery • 4. Renal vein 5. Renal hilum • 6. Renal pelvis • 7. Ureter • 8. Minor calyx • 9. Renal capsule • 10. Inferior renal capsule • 11. Superior renal capsule • 12. Interlobular vein • 13. Nephron • 14. Minor calyx • 15. Major calyx • 16. Renal papilla • 17. Renal column