ಕಾಖಾ೯ನೆ ಪರಿಸರ

ವಿಕಿಪೀಡಿಯ ಇಂದ
Jump to navigation Jump to search

ಕಾಖಾ೯ನೆ ಪರಿಸರದಲ್ಲಿ ಪಾಲಿಸಬೇಕಾದ ಸೂಚನೆಗಳು

ಸೂಕ್ತವಾದ ನಿದೇ೯ಶಿತ ಉಡುಪುಗಳನ್ನು ಧರಿಸಿಯೇ ಉತ್ಪಾದನಾ ಘಟಕಗಳನ್ನು ಪ್ರವೇಶಿಸಬೇಕು.

ಉತ್ಪಾದನಾ ಘಟಕಗಳನ್ನು ಪ್ರವೇಸಿಸುವ ಮುನ್ನ ಕಡ್ಡಾಯವಾಗಿ ಶಿರಸ್ತ್ರಾಣವನ್ನು ಧರಿಸಿರಬೇಕು.

ಉತ್ಪಾದನಾ ಘಟಕದಲ್ಲಿ ಯಾವುದೇ ಯಂತ್ರಗಳ ಸಮೀಪದಲ್ಲಿ ಸುಳಿದಾಡುವುದನ್ನು ತಪ್ಪಿಸಿ. ಅಪಘಾತವಾಗುವುದನ್ನು ಆದಷ್ಟು ತಡೆಯಿರಿ.

ಬೆಂಕಿಪೆಟ್ಟಿಗೆ, ಸಿಗರೇಟ್, ಬೀಡಿ, ಲೈಟರ್ ಮುಂತಾದ like ದಹನಕಾರಿ ವಸ್ತುಗಳನ್ನು ಕಾಖಾ೯ನೆ ಆವರಣದಲ್ಲಿ ನಿಷೇದಿಸಲಾಗಿದೆ. ಒಂದುವೇಳೆ ನಿಮ್ಮಲ್ಲಿ ಇಂಥ ವಸ್ತುಗಳೇನಾದರೂ ಇದ್ದಲ್ಲಿ ಭದ್ರತಾ ಸಿಬ್ಬಂದಿ ಸುಪದಿ೯ಗೆ ಒಪ್ಪಿಸುವುದು.

ಈ ಕೆಳಗಿನ ಫಲಕಗಳಿರುವ ಪ್ರದೇಶದಲ್ಲಿ ಪ್ರವೇಶಿಸಬೇಡಿ.

'HAZARDOUS AREA' OR 'CHEMICAL STORAGE AREA'

ಸಂದಶ೯ಕರು, ಹೊರಗಿನ ವ್ಯಕ್ತಿಗಳು ಕಾಖಾ೯ನೆ ಪರಿಸರದಲ್ಲಿ ಯಾವಾಗಲೂ ಅಧಿಕೃತ ವ್ಯಕ್ತಿಯೊಂದಿಗೆ ಇರತಕ್ಕದ್ದು.

ಛಾಯಾಗ್ರಹಣ ಸಾಧನ, ಪ್ರಖರ ದೀಪಗಳು ಇವುಗಳನ್ನು ಕಾಖಾ೯ನೆ ಆವರಣದಲ್ಲಿ ನಿಷೇಧಿಸಲಾಗಿದೆ.

ತುತು೯ ಸಂದಭ೯ದಲ್ಲಿ ಘಟಕ ಮೇಲ್ವಿಚಾರಕರು ಅಥವಾ ಈ ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗಳನ್ನು ಸಂಪಕಿ೯ಸುವುದು.

ಸೂಚನೆ: ಈ ಕಾಡ್೯/ಚೀಟಿ ಯನ್ನು ಕಾಖಾ೯ನೆ ಆವರಣವನ್ನು ಬಿಡುವುದಕ್ಕೆ ಮುಂಚೆ ಭದ್ರತಾ ಸಿಬ್ಬಂದಿಗೆ ಹಿಂತಿರುಗಿಸುವುದು.

ತುತು೯ ಸಂದಭ೯ದಲ್ಲಿ ಸಂಪಕಿ೯ಸಬೇಕಾದ ದೂರವಾಣಿ ಸಂಖ್ಯೆಗಳು

ಭಧ್ರತಾ ಸಿಬ್ಬಂದಿ : 30226137 ವಿಸ್ತರಣೆ: 2137 ಪೋಲೀಸ್ : 100

ಸುರಕ್ಷತಾ ಅಧಿಕಾರಿ : 9845225971 ಅಗ್ನಿಶಾಮಕ : 101

ವ್ಯವಸ್ಥಾಪಕರು : 9972573088 ಅಂಬುಲೆನ್ಸ್ : 102/108