ಕಳಸಾಪುರದ ಹುಡುಗರು (ಚಲನಚಿತ್ರ)
ಗೋಚರ
| ಕಳಸಾಪುರದ ಹುಡುಗರು (ಚಲನಚಿತ್ರ) | |
|---|---|
| ಕಳಸಾಪುರದ ಹುಡುಗರು | |
| ನಿರ್ದೇಶನ | ಗುರುದಾಸ್ ವಿ.ಎಲ್. |
| ನಿರ್ಮಾಪಕ | ಆರ್.ಸುಶೀಲಾದೇವಿ |
| ಕಥೆ | ಮತಿಘಟ್ಟ ಕೃಷ್ಣಮೂರ್ತಿ |
| ಪಾತ್ರವರ್ಗ | ಎಂ.ವಿ.ವಾಸುದೇವರಾವ್ ಪ್ರಮೀಳ ಜೋಷಾಯಿ, ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಮಾ.ಜಯಸಿಂಹ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಸಿ.ವಸಂತ್ |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಅಶ್ವಿನಿ ಆರ್ಟ್ಸ್ |
| ಇತರೆ ಮಾಹಿತಿ | ಮತಿಘಟ್ಟ ಕೃಷ್ಣಮೂರ್ತಿ ಯವರ ಕೃತಿ ಆಧಾರಿತ. |
ಈ ಚಿತ್ರವನ್ನು ಗುರುದಾಸ್ ವಿ.ಎಲ್. ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಸುಶೀಲಾದೇವಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಎಂ.ವಿ.ವಾಸುದೇವರಾವ್, ಪ್ರಮೀಳ ಜೋಷಾಯಿ, ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಮಾ.ಜಯಸಿಂಹ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್.ಈ ಚಿತ್ರದ ಛಾಯಾಗ್ರಹಕರು ಸಿ.ವಸಂತ್. ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಮತಿಘಟ್ಟ ಕೃಷ್ಣಮೂರ್ತಿ ಯವರ ಕೃತಿ ಆಧಾರಿತ.