ವಿಷಯಕ್ಕೆ ಹೋಗು

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
Leaderಜಿ. ಜನಾರ್ದನ ರೆಡ್ಡಿ
Founderಜಿ. ಜನಾರ್ದನ ರೆಡ್ಡಿ
Founded25 ಡಿಸೆಂಬರ್ 2022 (1357 ದಿನ ಗಳ ಹಿಂದೆ) (2022-೧೨-25)
Dissolved25 ಮಾರ್ಚ್ 2024 (901 ದಿನ ಗಳ ಹಿಂದೆ) (2024-೦೩-25)
Headquarters49/48, ಕ್ಯಾಲಸನಹಳ್ಳಿ, ಕೊತ್ತನೂರು ಅಂಚೆ, ಬೆಂಗಳೂರು, ಕರ್ನಾಟಕ 560077
Ideologyಪ್ರಗತಿಪರತೆ
Colours  ನೀಲಿ
ECI Statusನೋಂದಾಯಿತ
Election symbol

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು 25 ಡಿಸೆಂಬರ್ 2022 ರಂದು ಜಿ. ಜನಾರ್ದನ ರೆಡ್ಡಿಯವರಿಂದ ಸ್ಥಾಪನೆಯಾದ ಭಾರತೀಯ ರಾಜಕೀಯ ಪಕ್ಷವಾಗಿತ್ತು, ಇದು 25 ಮಾರ್ಚ್ 2024 ರಂದು ವಿಸರ್ಜನೆಗೊಂಡಿತು.[][][] ಇದು ಮುಖ್ಯವಾಗಿ ಕರ್ನಾಟಕ ರಾಜ್ಯವನ್ನು ಆಧರಿಸಿತ್ತು.[][][] ಈ ಪಕ್ಷವು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆದ್ದುಕೊಂಡಿತು. ಇದು ಮುಖ್ಯವಾಗಿ ಬಳ್ಳಾರಿ, ಕೊಪ್ಪಳ, ವಿಜಯನಗರದಲ್ಲಿ ಪ್ರಭಾವ ಹೊಂದಿತ್ತು.[][] ಇದರ ಚುನಾವಣಾ ಚಿಹ್ನೆ ಫುಟ್‌ಬಾಲ್ ಆಗಿತ್ತು.[] ಪಕ್ಷದ ಸಂಸ್ಥಾಪಕ ಅಧ್ಯಕ್ಷರು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದರು.[೧೦][೧೧]

2024ರ ಲೋಕಸಭೆ ಚುನಾವಣೆಗೂ ಮುನ್ನ, 25 ಮಾರ್ಚ್ 2024 ರಂದು ಜಿ. ಜನಾರ್ದನ ರೆಡ್ಡಿ ತಮ್ಮ ಕೆಆರ್‌ಪಿಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.[೧೨][೧೩]

ಸಿದ್ಧಾಂತ

[ಬದಲಾಯಿಸಿ]

ಕೆಆರ್‌ಪಿಪಿ ಬಸವಣ್ಣನವರ ತತ್ವಗಳನ್ನು ಅನುಸರಿಸಲಿದೆ ಎಂದು ಜಿ. ಜನಾರ್ದನ ರೆಡ್ಡಿ ಹೇಳಿದ್ದರು.[೧೪] ಚುನಾವಣಾ ಆಯೋಗವು ಅವರ ಪಕ್ಷದ ಚಿಹ್ನೆಯಾಗಿ ಫುಟ್‌ಬಾಲ್ ಅನ್ನು ಹಂಚಿಕೆ ಮಾಡಿದೆ, ಶ್ರೀ ಜನಾರ್ದನ ರೆಡ್ಡಿಯವರು ರಾಜ್ಯದ ಕಲ್ಯಾಣ-ಕರ್ನಾಟಕ ಭಾಗದ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.[೧೫]

ಮೊದಲ ಹೆಜ್ಜೆಯಾಗಿ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಜನಾರ್ದನ ರೆಡ್ಡಿ ಈಗಾಗಲೇ ಪ್ರಕಟಿಸಿದ್ದರು. ಸಿರುಗುಪ್ಪ, ಕನಕಗಿರಿ, ನಾಗಠಾಣ, ಸಿಂಧನೂರು, ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.[೧೬]

ರಾಷ್ಟ್ರೀಯ ಅಧ್ಯಕ್ಷರ ಪಟ್ಟಿ

[ಬದಲಾಯಿಸಿ]
ಸಂಖ್ಯೆ ಭಾವಚಿತ್ರ ಹೆಸರು
(ಜನನ-ಮರಣ)
ಅಧಿಕಾರಾವಧಿ
ಅಧಿಕಾರ ವಹಿಸಿಕೊಂಡಿದ್ದು ಅಧಿಕಾರ ತ್ಯಜಿಸಿದ್ದು ಅಧಿಕಾರದಲ್ಲಿದ್ದ ಸಮಯ
1 ಜೆ. ರಾಮಣ್ಣ
(ಲಭ್ಯವಿಲ್ಲ)
25 ಡಿಸೆಂಬರ್ 2022 25 ಮಾರ್ಚ್ 2024 1 year, 91 days

ಕರ್ನಾಟಕ ರಾಜ್ಯಾಧ್ಯಕ್ಷರ ಪಟ್ಟಿ

[ಬದಲಾಯಿಸಿ]
ಸಂಖ್ಯೆ ಭಾವಚಿತ್ರ ಹೆಸರು
(ಜನನ-ಮರಣ)
ಅಧಿಕಾರಾವಧಿ
ಅಧಿಕಾರ ವಹಿಸಿಕೊಂಡಿದ್ದು ಅಧಿಕಾರ ತ್ಯಜಿಸಿದ್ದು ಅಧಿಕಾರದಲ್ಲಿದ್ದ ಸಮಯ
1 ಗಾಳಿ ಜನಾರ್ದನ ರೆಡ್ಡಿ ಗಾಳಿ ಜನಾರ್ದನ ರೆಡ್ಡಿ
(1967–)
25 ಡಿಸೆಂಬರ್ 2022 25 ಮಾರ್ಚ್ 2024 1 year, 91 days

ಉಲ್ಲೇಖಗಳು

[ಬದಲಾಯಿಸಿ]
  1. Udayavani. "'Kalyana Rajya Pragathi Paksha': Janardhana Reddy launches new party". Udayavani. Retrieved 2023-05-13.
  2. "Janardhana Reddy announces new party, to contest 2023 Karnataka polls". The Economic Times. 2022-12-25. ISSN 0013-0389. Retrieved 2023-05-13.
  3. "कर्नाटक BJP में फूट!: खनन व्यवसायी और पूर्व मंत्री गली जनार्दन रेड्डी ने बनाई नई पार्टी, चुनाव लड़ने का एलान". Amar Ujala (in ಹಿಂದಿ). Retrieved 2023-05-13.
  4. "Kalyana Rajya Pragati Paksha | Janardhan Reddy's upstart party wins its first seat in Karnataka". The Hindu (in Indian English). 2023-05-13. ISSN 0971-751X. Retrieved 2023-05-13.
  5. एजेंसी, एबीपी न्यूज (2022-12-25). "बीजेपी से नाराज कर्नाटक के पूर्व मंत्री जनार्दन रेड्डी ने बनाई नई पार्टी". www.abplive.com (in ಹಿಂದಿ). Retrieved 2023-05-13.
  6. "Karnataka News पूर्व मंत्री जनार्दन रेड्डी ने बनाई अपनी नई पार्टी लड़ेंगे 2023 का विधानसभा चुनाव - Former Karnataka Minister Janardhana Reddy announces new party to contest 2023 Karnataka polls". Jagran (in ಹಿಂದಿ). Retrieved 2023-05-13.
  7. "Gangavathi Election Results LIVE | KRPP opens account in Karnataka, Janardhan Reddy defeats Iqbal Ansari". cnbctv18.com (in ಇಂಗ್ಲಿಷ್). 2023-05-12. Retrieved 2023-05-13.
  8. "Mining baron Gali Janardhana Reddy emerges victorious in Gangavathi". The News Minute (in ಇಂಗ್ಲಿಷ್). 2023-05-13. Retrieved 2023-05-13.
  9. "क्या जनार्दन रेड्डी की 'फुटबॉल' दिखाएगी कमाल? शहर बल्लारी में क्या है माहौल". Jansatta (in ಹಿಂದಿ). 5 May 2023. Retrieved 2023-05-13.
  10. "LIVE Gangawati Karnataka Election 2023: गंगावती सीट पर KRPP के जनार्दन रेड्डी का कब्‍जा, BJP के पराना ईश्वरप्पा मुनावल्ली हारे, देखें र‍िजल्‍ट". News18 हिंदी (in ಹಿಂದಿ). 2023-05-13. Archived from the original on 2023-05-13. Retrieved 2023-05-13.
  11. Singh, Dhrishti (2023-05-13). "पूर्व मंत्री की नई पार्टी ने पहले ही चुनाव में दर्ज की जीत". BiharBandhu.in (in ಅಮೆರಿಕನ್ ಇಂಗ್ಲಿಷ್). Archived from the original on 13 May 2023. Retrieved 2023-05-13.
  12. The Hindu (25 March 2024). "Karnataka MLA Janardhana Reddy merges his party with BJP" (in Indian English). Archived from the original on 25 March 2024. Retrieved 25 March 2024.
  13. "ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ಜನಾರ್ದನ ರೆಡ್ಡಿ". Prajavani.
  14. "Janardhana Reddy New Party- ಜನಾರ್ಧನ ರೆಡ್ಡಿ ಹೊಸ ಪಕ್ಷ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಉದಯ: ಬಿಜೆಪಿ ನಂಟು ಕಡಿದುಕೊಂಡ ಗಣಿಧಣಿ". Vijay Karnataka. Retrieved 2023-03-12.
  15. "Karnataka elections: Football for Gali Janardhan Reddy's KRPP party". Hindustan Times (in ಇಂಗ್ಲಿಷ್). 2023-03-27. Retrieved 2023-04-26.
  16. "Janardhana Reddy's Kalyana Rajya Pragati Paksha Party Attracts Local Leaders". News18 (in ಇಂಗ್ಲಿಷ್). 2023-02-21. Retrieved 2023-04-26.