ಕಲಿಕೆಯಲ್ಲಿ ಕಲೆ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಿಕೆಯಲ್ಲಿ ಕಲೆ
ಲೇಖಕರುಜೇನ್ ಸಾಹಿ ಮತ್ತು ರೋಷನ್ ಸಾಹಿ
ಅನುವಾದಕದಿವ್ಯ ಜ್ಯೋತಿ
ದೇಶಭಾರತ
ಭಾಷೆಕನ್ನಡ
ವಿಷಯಶಿಕ್ಷಣ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೩, ೩ನೇ ಮುದ್ರಣ
ಪುಟಗಳು೧೬೬
ಐಎಸ್‍ಬಿಎನ್978-81-7203-998-1

ಕಲಿಕೆಯಲ್ಲಿ ಕಲೆ ಜೀನ್ ಸಾಹಿ ಮತ್ತು ರೋಷನ್ ಸಾಹಿಯವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ದಿವ್ಯ ಜ್ಯೋತಿ.

ಕಲಿಕೆಯಲ್ಲಿ ಕಲೆ ಪುಸ್ತಕವು ಗಣಿತ, ಪರಿಸರ ವಿಜ್ಞಾನ ಮತ್ತು ಭಾಷೆಯನ್ನು ಬೋಧಿಸಲು ಪಠ್ಯದಲ್ಲಿರುವುದಕ್ಕಿಂತ ಹೆಚ್ಚಿನ ವಿಷಯ ಮತ್ತು ವಿನೂತನ ವಿಧಾನಗಳು ಸ್ಪಷ್ಟವಾಗಿ ಉದಾಹರಿಸುವ ಮತ್ತು ಪಠ್ಯಕ್ಕೆ ಹೊಸ ತಿರುವನ್ನು ಒದಗಿಸುವ ಸಂಪನ್ಮೂಲವಾಗಿದೆ. ವಿನ್ಯಾಸ ರಚನೆ, ಸ್ವಾಭಾವಿಕ ವಸ್ತುಗಳಂದ ಸಂಖ್ಯಾ ಚಟುವಟಿಕೆ, ಗೋಡೆಯ ಮೇಲಿನ ಸುದ್ದಿಪತ್ರಿಕೆ, ಸೃಜನಾತ್ಮಕ ಜೇಡಿಮಣ್ಣಿನ ಚಟುವಟಿಕೆಗಳನ್ನು ಕಡಿಮೆ ವೆಚ್ಚದಲ್ಲಿ ದೊರೆಯುವ ವಸ್ತುಗಳಂದ ಎಲ್ಲಾ ಶಾಲೆಗಳಲ್ಲೂ ಮಾಡಬಹುದಾಗಿದೆ.ಕಲೆಯಲ್ಲಿ ಶಿಕ್ಷಣವು (ಶಿಕ್ಷಣದ ಕಲೆ)ಮಕ್ಕಳ ಅರಿವನ್ನು ಹೆಚ್ಚಿಸಲು ಹಾಗೂ ಸಾಮಾಜಿಕ ಬೆಳವಣಿಗೆಗಯನ್ನು ವೃದ್ಧಿಸಲು ಶಕ್ತವಾಗುತ್ತದೆ ಮತ್ತು ಕಲಿಕೆಯನ್ನು ಸಂತೋಷಕರ, ವರ್ಣಾಮಯ ಹಾಗೂ ಸೃಜನಾತ್ಮಕವಾಗಿಸುತ್ತದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]