ಕರ್ನಾಟಕ ರಾಜ್ಯ ಮೀಸಲು ಪೋಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ರಾಜ್ಯ ಮೀಸಲು ಪೋಲಿಸ್

ಕಾರ್ನಟಕ ಫೋಲಿಸ್ ಇಲಾಖೆ ಕಾನೂನುಪರಧಿಯ ನಕ್ಷೆ[ಬದಲಾಯಿಸಿ]

ಕಾನೂನಿಗೊಲಪಡುವ ಕಾನೂನುಪರಧಿಯ ನಕ್ಷೆ ಆಡಳಿತದ ಮುಖ್ಯಭಾಗ - ಕಾರ್ನಾಟಕ ರಾಜ್ಯ ಸರ್ಕಾರ ಸಾಮಾನ್ಯ ಗುಣ . ಕಾನೂನ ಪ್ರವರ್ತನ . ಸ್ತಳೀಯ ನಾಗರಿಕ ಪೋಲಿಸ್

ಕಾರ್ಯಕ್ರಿಯೆ ರಚನೆ[ಬದಲಾಯಿಸಿ]

.ಕೇಂದ್ರ ಕಾರ್ಯಸ್ಥಾನ - ಕಾರ್ನಟಕ ರಾಜ್ಯ ಫೋಲಿಸ್, ಬೆಂಗಳೂರು-೫೬೦೦೦೧ .ಪಾರುಪತ್ಯ ಕಾರ್ಯನಿರ್ವಾಹಕ - ಲಾಲ್/ರೋಖುಮ ಫಚುವ - ಐ,ಪಿ.ಎಸ್

                  - ಡಿ.ಐ.ಜಿ, ಕಾರ್ನಾಟಕ ರಾಜ್ಯ

== ವೆಬ್ ಶೈಟ್ www.ksp.gov.in

ಮುನ್ನುಡಿ[ಬದಲಾಯಿಸಿ]

ಕಾರ್ನಟಕ ರಜ್ಯ ಫೋಲಿಸ್ ಇಲಾಖೆಯೂ ಒಂದು ಕಾನೂನು ಪ್ರವರ್ತನ ಪಾರುಪತ್ಯ ಮಾಡುವ ಭಾರತದ ಒಂದು ಸಾರ್ಕಾರ. ಈ ಸೇನಾಪಡೆಯ ಮುಟ್ಖ್ಯಸ್ಥರು ಡಿ.ಜಿ.ಪಿ [ಡೈರೆಕ್ಟಿಯಿಂಗ್ ಜೆನೆರಲ್ ಆಫ್ ಫೋಲಿಸ್].ಕಾರ್ನಾಟಕ ರಜ್ಯ ಫೋಲಿಸ್ ಇಲಾಖೆಯಲ್ಲಿ ಹಲವಾರು ವಿಭಾಗಗಳಿವೆ. ೧) ಕೆ.ಎಸ್.ಆರ್.ಪಿ - ಕಾರ್ನಾಟಕ ಸ್ಟೇಟ್ ರಿಸರ್ವ್ ಫೋಲಿಸ್

            [ ಕಾರ್ನಾಟಕ ರಾಜ್ಯ ಮೀಸಲು ಪೋಲಿಸ್]

೨)ಸಿ.ಎ.ಪಿ - ಸಿಟಿ ಆರ್ಮ್ಡ್ ಪೋಲಿಸ್ ೩)ಡಿ.ಎ.ಆರ್ - ಡಿಸ್ತ್ರಿಕ್ಟ್ ಆರ್ಮ್ಡ್ ರಿಸರ್ವ್ ೪)ಬಿ.ಡಿ.ಪಿ - ಬೆಂಗಳೂರು ಡಿಸ್ಟ್ರಿಕ್ಟ್ ಪೋಲಿಸ್ ೫)ಕೆ.ಎಮ್.ಪಿ - ಕಾರ್ನಟಕ ಮೌಂಟೆಡ್ ಪೋಲಿಸ್ ೬)ಬಿ.ಸಿ.ಪಿ - ಬೆಂಗಳೂರು ಸಿ.ಟಿ ಪೋಲಿಸ್ ಇದೇ ರೀತಿ ಪ್ರತಿಯೋಂದು ಜೆಲ್ಲೆಯಲ್ಲೋ ತನ್ನದೆ ಆದ ಪೋಲಿಸ್ ಪಡೆಯ ರಚನೆ ಇರುತ್ತದೆ. ಇದಕ್ಕೆ ಅದರದೆ ಆದ ಮುಖ್ಯಸ್ಥರನ್ನು ನೇಮಿಸಲ್ಪಡುತಾರೆ.

ಹಿನ್ನೆಲೆ[ಬದಲಾಯಿಸಿ]

ಮೊದಲು ಕೆ.ಎಸ್.ಆರ್.ಪಿ ಪಡೆಯು, ಎಚ್.ಎಸ್.ಎಸ್.ಆರ್.ಪಿ ಎಂದರೆ ಹೈದ್ರಬಾದ್ ಸ್ಟೇಟ್ ರಿಸರ್ವ್ ಪೋಲಿಸ್ ಎಂದು ಕರೆಯುತ್ತಿದ್ದರು ಏಕೆಂದರೆ ಮೈಸೂರು ಮತ್ತು ಹೈದ್ರಬಾದ್ ರಾಜ್ಯವೂ ಒಂದೇ ಆಗಿತ್ತು.ನಂತರ ಮೈಸೂರು ಸ್ವತಂತ್ರೈ ರಾಜ್ಯವಾದ ನಂತರ ಎಮ್.ಎಸ್.ಆರ್.ಪಿ ಎಂದು ಕರೆಯಲ್ಪಟ್ಟ್ರು.. ಎಮ್.ಎಸ್.ಆರ್.ಪಿ ಎಂದರೆ ಮೈಸೂರು ರಾಜ್ಯ ರಿಸರ್ವ ಪೋಲಿಸ್ ಎಂದರ್ಥ. ನಂತರ ವಿ.ಜೆ.ಪಿ ಕಮೀಟಿಯ ಮೂಲಕ ಕಾರ್ನಾಟಕ ಏಕೀಕರಣವಾದನಂತರ ೧೯೫೬ರಲ್ಲಿ ಕೆ.ಎಸ್.ಆರ್.ಪಿ ಎಂದರೆ ಕಾರ್ನಾಟಕ ಸ್ಟೇಟ್ ರಿಸರ್ವ ಪೋಲಿಸ್ ಎಂದು ಹೆಸರಿಡಲಾಯಿತ್ತು. ಈ ಪಡೆಯ ಮೊದಲನೇಯ ಡಿ.ಜಿ.ಸಿ ಚಾಂಡಿಯವರು. ನಂತರ ಇದರಲ್ಲಿ ಹತ್ತು ಹಲವು ವಿಭಾಗಗಳು ಸ್ರುಶ್ಟೀಯಾದವು.

ಪರಿವಿಡಿ[ಬದಲಾಯಿಸಿ]

೧)ಸುವ್ಯವಸ್ಥಿತ ಸಂಸ್ಥೆ ೨)ಕಾನೂನು ಮತ್ತು ಆಜ಼ೆ ೩)ಸ್ಟೇಟ್ ಇಂಟೆಲಿಜೆನ್ಸ್ ವಿಭಾಗ ೪)ಪೋಲಿಸ್ ತರಬೇತಿ ೫)ಕಮಿಶನರ್ಗಳ ಪಟ್ಟಿ ೬)ಕಾರ್ನಾಟಕ ಮೌಂಟೆಡ್ ಪೋಲಿಸ್ ೭)ಕರಾವಳಿ ಭದ್ರತ ಪೋಲಿಸ್ ೮)ಫಾರೆಸ್ಟ್ ಸೆಲ್ ೯)ಸಿ.ಏ.ಡಿ ೧೦)ಡೈರೆಕ್ಟೊರೆಟ್ ಆಫ್ ಸಿವಿಲ್ ರೈಟ್ಸ್ ಪ್ರವರ್ತನ ೧೧)ಕಮ್ಯ್ಯೂನಿಕೇಶನ್, ಲಾಜಿಸ್ಟಿಕ್ ಮತ್ತು ಆಧುನೀಕರಣ ವಿಭಾಗ ೧೨)ಪ್ಲಾನೈಂಗ್ ಮತ್ತು ಆಧುನೀಕರಣ ೧೩)ಪೋಲಿಸ್ ಹೌಸಿಂಗ್ ಮತ್ತು ಕೇಮಾಭಿವೃದ್ಧಿ ೧೪)ಡಿ.ಜಿಗಳ ಪಟ್ಟಿ ಮುಂತಾದ ಮುಖ್ಯ ಸುದ್ದಿವಾರ್ತೆ [ತಿಳಿಯಲೇ ಬೇಕಾದುದು]

ಸುವ್ಯವಸ್ಥಿತ ಸಂಸ್ಥೆ[ಬದಲಾಯಿಸಿ]

ಪ್ರತಿಯೊಂದು ಜಿಲ್ಲೆಯ ವಿಭಾಗದ ಮೇಲಾಧಿಕಾರಿಯೂ ಎಸ್.ಪಿ [ಸೂಪರಿನ್ಟೆಂಡೆಂಟ್ ಆಫ್ ಪೋಲಿಸ್]. ಹಲವು ಜಿಲ್ಲೆಗಳನ್ನು ಒಂದು ಮೇಲಧಿಕಾರಿಯ ಕೆಳಗೆ ಹಾಕಲಾಗುತ್ತದೆ, ಅವರು [ಐ.ಜೆ.ಪಿ - ಇನ್ಸಪೆಕ್ಟರ್ ಜೆನೆರಲ್ ಆಫ್ ಪೋಲಿಸ್]. ಆದರೆ ನಮ್ಮ ಬೆಂಗಳೂರು ನಗರವೂ ಒಂದು ಪ್ರಮುಖವಾದ ಉದ್ಯಮ ಕೇಂದ್ರ ಮತ್ತು, ರಾಜ್ಯದ ಪ್ರಧಾನ ನಗರವಾದುದರಿಂದ, ಈ ನಗರಕ್ಕೆ ಒಂದು ವಿಶೇಷ ಅಧಿಕಾರದಾ ವಿಭಾಗವನ್ನು ರಚಿಸಲಾಗಿದೆ, ಈ ಪ್ರಧಾನವಾದ ಸ್ಥಳವನ್ನು ಬೆಂಗಳೂರು ನಗರ ಆಡಳಿತದಲ್ಲಿ, ಕಮಿಶನರ್ ಆಫ್ ಪೋಲಿಸ್, ಅಂದರೆ ಇವರು ಹೆಚ್ಚುವರಿ ಡೈರೆಕ್ಟ್ಂಗ್ ಜೆನರಲ್ ಆಫ್ ಪೋಲಿಸ್ ಸ್ಥಾನದಲ್ಲಿರುತ್ತಾರೆ.ಡೈರೆಕ್ಟ್ಂಗ್ ಜೆನರಲ್ ಆಫ್ ಪೋಲಿಸ್ ಮತ್ತು ಇನ್ಸಪೆಕ್ಟರ್ ಜೆನೆರಲ್ ಆಫ್ ಪೋಲಿಸ್, ಇವರಿಬ್ಬರು ಕಾರ್ನಾಟಕ ರಾಜ್ಯ ಪೋಲಿಸರಿಗೆ ಮುಖ್ಯಸ್ಥರಾಗಿರುತ್ತಾರೆ. ಇವರು ಕೆಲಸ ಕಾನೂನು ಮತ್ತು ಆಜ಼ೆ, ಅಪರಾಧ ಮತ್ತು ತಾಂತ್ರಿಕ ಸೇವೆಗಳು, ಆಡಳಿತ, ಇಂಟೆಲಿಜೆನ್ಸ , ಕರ್ನಾಟಕ ರಾಜ್ಯ ಮೀಸಲು ಪೋಲಿಸ್, ನೇಮಣಾಕಿ ಮತ್ತು ತರಬೇತಿ, ಸಾರ್ವಜನಿಕ ಹಕ್ಕುಗಳನ್ನು ಪ್ರವರ್ತಿಸುವುದು.

ಡಿ ಐ ಜಿ ಗಳ ಪಟ್ಟಿ[ಬದಲಾಯಿಸಿ]

1.)ಹೊಸಳಿ 2.) ಜೀ.ವಿ ರಾವ್ 3.) ವೀರಭದ್ರಯ್ಯ 4.) ನಿಝಮುದ್ದೀನ್ 5.) ಗರುಡಾಚಾರ್ 6.) ಬಾಲಕೃಷ್ಣ 7.)ಎ.ಎಸ್. ಮರುಳಕರ್ 8.)ಎಫ್.ಟಿ.ಆರ್ ಕೋಲಾಸು 9.)ಎಮ್.ಎಸ್.ರಘುರಾಮನ್ 10.)ಎಸ್.ಎನ್.ಶ್ರೀನಿವಾಸ ಮೂರ್ತಿ 11.)ಬಿ.ಎನ್.ಪಿ ಅಲ್ಬಕರ್ 12.)ಸಿಯಾಲ್ 13.)ಆರ್. ಶ್ರೀನಿವಾಸ್ 14.) ಕೆ. ಶ್ರೀನಿವಾಸ್ 15.) ಅಜಯ್ ಕುಮಾರ್ ಸಿಂಗ್ 16.) ಶಂಕರ ಬಿದಿರಿ 17.) ಎ.ಆರ್. ಇನ್ಫ್ಯಾಂಟ್ 18.) ಅಚ್ಯುತ್ ರಾವ್ 19.) ಎಮ್.ಡಿ ಸಿಂಗ್ 20.) ಎಸ್.ಟ್ ರಮೇಶ್ 21.)ದಿನಕರ್ 22.)ಪಚಾವ್ 23.)ರಾಮಲಿಂಗಮ್ 24.)ಟಿ. ಶ್ರೀನಿವಾಸುಲು

ಸಾರ್ವಜನಿಕರು ಮತ್ತು ಪೋಲೀಸರು ತಿಳಿಯಲೇಬೇಕಾದ ಮಾಹಿತಿ[ಬದಲಾಯಿಸಿ]

ಅಧಿಕಾರಿಯ ಹೆಸರು ದೂರವಾಣಿ

 1. ರಾಜ್ಯಪಾಲರ ಕಛೇರಿ ೨೨೨೫೪೧೦೧
 2. ಬಿ.ಎಸ್. ರಾಮಪ್ರಸಾದ್, ಪ್ರಧಾನ ಕಾರ್ಯದರ್ಶಿ ೨೨೨೫೬೦೩೦
 3. ಎಂ.ಪಿ. ತಿವಾರಿ, ಆಪ್ತ ಕಾರ್ಯದರ್ಶಿ ೨೨೨೫೪೧೦೨
 4. ವಿಜಯ್ ಕುಮಾರ್, ವಿಶೇಷ ಕರ್ತವ್ಯ ಅಧಿಕಾರಿ ೨೨೨೫೪೧೦೨
 5. ಆರ್. ಕಲ್ಪನ, ಅಧೀನ ಕಾರ್ಯದರ್ಶಿ ೨೨೨೫೨೮೯೯
 6. ಕೆ.ವಿ. ಧನಂಜಯಪ್ಪ , ಅಧೀನ ಕಾರ್ಯದರ್ಶಿ ಮನೆ ವಾರ್ತೆಗಳು ೨೨೨೫೪೦೦೮
 7. ಶಾಖಾಧಿಕಾರಿ (ವಿಶ್ವವಿದ್ಯಾನಿಲಯ) ೨೭೮೨
 8. ಶಾಖಾಧಿಕಾರಿ (ಆಢಳಿತ) ೨೭೮೩
 9. ಶಾಖಾಧಿಕಾರಿ (ಮನೆ ವಾರ್ತೆ) ೨೭೫೨
 10. ಶಾಖಾಧಿಕಾರಿ (ಲೆಕ್ಕಪತ್ರ) ೨೭೭೮
 11. ಸಹಾಯಕ ಇಂಜಿನಿಯರ್ ೨೭೦೯

ಸಂಪುಟ ದರ್ಜೆಯ ಸಚಿವರುಗಳು[ಬದಲಾಯಿಸಿ]

 1. ಸಿದ್ದರಾಮಯ್ಯ, ಮಾನ್ಯ ಮುಖ್ಯಮಂತ್ರಿಗಳು ೨೨೨೫೩೪೧೪
 2. ಆರ್.ವಿ. ದೇಶಪಾಂಡೆ, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆ ೨೨೨೫೦೬೩೭
 3. ಖಮರುಲ್ ಇಸ್ಲಾಂ,
  ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ, ಹೆಚ್ ಮತ್ತು ವಕ್ಪ್ 
  ಅಲ್ಪಸಂಖ್ಯಾತರ ಕಲ್ಯಾಣ ಸಚಿವರು                          ೨೨೨೫೩೮೩೫
 1. ಪ್ರಕಾಶ್ ಬಾ ಹುಕ್ಕೇರಿ
 ಸಣ್ಣಕೈಗಾರಿಕೆ ಮುಜರಾಯಿ ಮತ್ತು ಸಕ್ಕರೆ ಸಚಿವರು                 ೨೨೨೫೩೬೫೯
 1. ರಾಮಲಿಂಗಾರೆಡ್ಡಿ , ಸಾರಿಗೆ ಸಚಿವರು ೨೨೩೭೧೨೪೦
 2. ಟಿ.ಬಿ. ಜಯಚಂದ್ರ,
 ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳು
 ಸಂಸದೀಯ ವ್ಯವಹಾರಗಳು ಮತ್ತು 
 ಶಾಸನ ರಚನೆ ಮತ್ತು ಪಶುಸಂಗೋಪನಾ ಸಚಿವರು                  ೨೨೨೫೪೬೬೧
 1. ಬಿ.ರಮಾನಾಥ ರೈ, ಅರಣ್ಯ ಸಚಿವರು ೨೨೨೫೫೦೨೩
 2. ಹೆಚ್.ಕೆ. ಪಾಟೀಲ್,
 ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ಯ ಸಚಿವರು               ೨೨೨೫೮೦೯೪
 1. ಶಾಮನೂರು ಶಿವಶಂಕರಪ್ಪ
 ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವರು                    ೨೨೨೫೩೭೫೧
 1. ವಿ. ಶ್ರೀನಿವಾಸ ಪ್ರಸಾದ್, ಕಂದಾಯ ಸಚಿವರು ೨೨೨೫೨೫೩೬
 2. ಹೆಚ್.ಸಿ. ಮಹದೇವಪ್ಪ,
 ಲೋಕೋಪಯೋಗಿ ಸಚಿವರು                              ೨೨೨೫೮೫೮೯
 1. ಕೆ.ಜೆ. ಜಾರ್ಜ್. ಗೃಹ ಸಚಿವರು ೨೨೨೫೧೭೯೮
 2. ಹೆಚ್. ಎಸ್. ಮಹದೇವ ಪ್ರಸಾದ್, ಸಹಕಾರ ಸಚಿವರು ೨೨೨೫೧೧೭೬
 3. ಎಂ.ಹೆಚ್. ಅಂಬರೀಶ್, ವಸತಿ ಸವಿವರು ೨೨೨೫೩೬೩೧
 4. ವಿನಯ್ ಕುಮಾರ್ ಸೊರಕೆ, ನಗರಾಭಿವೃದ್ಧಿ ಮತ್ತು ನಗರಯೋಜನ ಸಚಿವರು ೨೨೨೫೭೨೮೫
 5. ಬಾಬುರಾವ್ ಚಿಂಚನಸೂರು
 ಜವಳಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರು                   ೨೨೨೫೩೫೭೮
 1. ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ೨೨೩೮೩೪೧೮
 2. ಸಶೀಶ್ ಲಕ್ಷ್ಮಣರಾವ್ ಜಾರಕಿಹೊಳಿ, ಅಬಕಾರಿ ಸಚಿವರು ೨೨೨೫೯೧೮೩
 3. ಎಂ.ಬಿ. ಪಾಟೀಲ್,
 ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು                         ೨೨೨೫೧೫೬೮
 1. ಹೆಚ್. ಆಂಜನೇಯ,
 ಸಾಮಾಜಿಕ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು            ೨೨೨೫೮೦೦೪
 1. ಶಿವರಾಜ್ ಸಂಗಪ್ಪ ತಂಗಡಗಿ,
 ಸಣ್ಣ ನೀರಾವರಿ ಸಚಿವರು                                    ೨೨೨೫೩೬೫೧

ರಾಜ್ಯ ಸಚಿವರು[ಬದಲಾಯಿಸಿ]

 1. ಕೆ. ಅಭಯಚಂದ್ರ
 ಯುವಜನ ಸೇವೆ ಹಾಗೂ ಮೀನುಗಾರಿಕೆ ರಾಜ್ಯ ಸಚಿವರು                  ೨೨೨೫೯೧೮೧
 1. ಕೃಷ್ಣಬೈರೇಗೌಡ,
 ಕೃಷಿ ರಾಜ್ಯ ಸಚಿವರು                                       ೨೨೨೫೬೦೯೩
 1. ದಿನೇಶ್ ಗುಂಡೂರಾವ್,
 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ 
 ರಾಜ್ಯ ಸಚಿವರು                                          ೨೨೫೮೯೬೫
 1. ಡಾ: ಶರಣಪ್ರಕಾಶ್ ರುದ್ರಪ್ಪ ಪಾಟೀಲ್
  ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವರು                               ೨೨೨೫೯೧೮೨
 1. ಪಿ.ಟಿ. ಪರಮೇಶ್ವರ್ ನಾಯಕ್
 ಕಾರ್ಮಿಕ ರಾಜ್ಯ ಸಚಿವರು                                    ೨೨೨೫೮೫೮೩
 1. ಕಿಮ್ಮನೆ ರತ್ನಾಕರ್
 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವರು                         ೨೨೨೫೧೬೩೯
 1. ಶ್ರೀಮತಿ ಉಮಾಶ್ರೀ
 ಮಹಿಳಾ ಮತ್ತು ಮಕ್ಕಳ ಅಬಿವೃಧ್ದಿ 
 ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ
 ಹಾಗೂ ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವರು                         ೨೨೨೫೫೨೮೨
 1. ಎಸ್.ಆರ್. ಪಾಟೀಲ್,
 ಯೋಜನೆ ಮತ್ತು ಸಾಂಖ್ಯಿಕ ಹಾಗೂ ಮಾಹಿತಿ
 ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು        ೨೨೨೫೦೩೮೮

ಮುಖ್ಯ ಮಂತ್ರಿಯವರ ಸಚಿವಾಲಯ[ಬದಲಾಯಿಸಿ]

 1. ಡಿ.ಎನ್. ನರಸಿಂಹರಾಜು,
 ಪ್ರಧಾನ ಕಾಯದರ್ಶಿ                                      ೨೨೨೫೩೫೬೫                                     
 1. ಕೆ. ಗಂಗಯ್ಯ, ಆ.ಕಾ, ೨೩೬೨೭೬೭೮
# ಕೌಸಲ್ಯ , ಉಪ ಕಾರ್ಯದರ್ಶಿ                                 ೨೩೫೨೨೩೦೪
 1. ಎ.ಆರ್. ರಾಯ್ಕರ್, ಆ.ಕಾ ೨೩೩೪೯೪೬೦
 2. ಹೀರಾ ನಾಯಕ್
 ಆ.ಕಾ ಮತ್ತು ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ                   ೨೨೨೫೩೪೧೪
 1. ಓಂಕಾರ ಮೂರ್ತಿ ಎಂ.
 ಜಂಟಿ ಕಾರ್ಯದರ್ಶಿ                                        ೨೨೨೫೧೭೯೨
 1. ಡಾ: ಅಜಯ್ ನಾಗಭೂಷಣ್,
 ಜಂಟಿ ಕಾರ್ಯದರ್ಶಿ                                        ೨೨೨೫೨೧೯೩
 1. ಮಿಜಾ‍ ಮೆಹ್ದಿ
 ವಿಶೇಷ ಕರ್ತವ್ಯ ಅಧಿಕಾರಿ                                      ೨೨೨೫೩೭೪೪
 1. ಡಾ: ಹೆಚ್. ಸಿಂಧೆ ಭೀಮಸೇನರಾವ್
 ಅಪರ ಕಾರ್ಯದರ್ಶಿ                                        ೨೨೨೫೫೪೬೮
 1. ಎಂ. ರಾಮಯ್ಯ
 ಜಂಟಿ ಕಾರ್ಯದರ್ಶಿ                                        ೨೨೨೫೭೪೨೭
 1. ಎಂ. ಪ್ರಭಾಕರ
 ವಿಶೇಷ ಅಧಿಕಾರಿ 
 ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಶಾಖೆ                              ೨೨೫೨೫೭೨
 1. ಗುತ್ತಿ ಜಂಬುನಾಥ್,
 ವಿಶೇಷ ಕರ್ತವ್ಯಾಧಿಕಾರಿ                                       ೨೨೨೫೫೭೦೪
 1. ಕೆ. ಚಿರಂಜೀವಿ
 ವಿಶೇಷ ಕರ್ತವ್ಯ ಅಧಿಕಾರಿ                                      ೩೨೫೮
 1. ಎಲೀಸ್ ಆಂಡ್ರೂಸ್
 ಅಧೀನ ಕಾರ್ಯದರ್ಶಿ                                       ೩೪೨೪
 1. ಧರೆಪ್ಪ ಪೂಜಾರ್
  ವಿಶೇಷ ಕರ್ತವ್ಯಾಧಿಕಾರಿ                                       ೪೩೩೮
 1. ಸೈಯದ್ ಇಸಾಕ್ ಆಲಿ ಅಹಮದ್
 ಅಧೀನ ಕಾರ್ಯದರ್ಶಿ                                       ೨೨೨೫೫೪೬೮

ಮುಖ್ಯ ಚುನಾವಣಾಧಿಕಾರಿಯವರ ಕಛೇರಿ[ಬದಲಾಯಿಸಿ]

{| class="wikitable" |ಅನಿಲ್ ಕುಮಾರ್ ಝಾ |ಮುಖ್ಯ ಚುನಾವಣಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಪ್ರಧಾನ ಕಾರ್ಯದರ್ಶಿ |೨೨೨೪೨೦೪೨ |- |ವಿ. ಸೀತಾರಾಮ್ |ಮುಖ್ಯಚುನಾವಣಾಧಿಕಾರಿಗಳ ಆ.ಕಾ |೨೨೮೬೧೮೭೫ |- |ಆರ್. ಮನೋಜ್ |ವಿಶೇಷಾಧಿಕಾರಿ |೨೨೮೬೦೮೧೨ |- |ಜಿಯಾವುಲ್ಲಾ |ಅಪರ ಮುಖ್ಯ ಚುನಾವಣಾಧಿಕಾರಿ ಪ್ಯಾಕ್ಸ್ ಹಾಗೂ ಪದನಿಮಿತ್ತ ಅಪರ ಕಾರ್ಯದರ್ಶಿ |೨೨೨೪೨೦೭೨ |- |ಪಿ.ಟಿ. ಕುಲಕರ್ಣಿ |ಉಪ ಮುಖ್ಯ ಚುನಾವಣಾಧಿಕಾರಿ ಹಾಗೂ ಪದನಿಮಿತ್ತ ಉಪಕಾರ್ಯದರ್ಶಿ |೨೨೨೨೪೧೯೫ |- |ಎನ್. ರಾಜು |ಸೀನಿಯರ್ ಪ್ರೊಗ್ರಾಮರ್, ಸಿಬ್ಬಂದಿ ಮತ್ತು ನಮೂನೆ ಶಾಖೆ |೨೨೮೬೩೫೮೦ |}

ನೊಂದಣಿ ಶಾಖೆ: ೨೨೮೬೫೯೭೨

ಸಾಮ್ಯಾನ್ಯ ಶಾಖೆ: ೨೨೨೨೪೨೧೨

ಲೆಕ್ಕಪತ್ರ ಶಾಖೆ: ೨೨೮೬೫೯೭೨

ಗಣಕ ಶಾಖೆ: ೨೨೮೬೩೫೮೦

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ[ಬದಲಾಯಿಸಿ]

ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಪೋನ್ : ೨೨೩೯೨೨೦೧ ಸಿ.ಜಿ. ಹುನಗುಂದ, ಸದಸ್ಯರು, ಪೋನ್ : ೨೨೩೯೨೨೦೨ ಮೀರಾ ಸಿ. ಸಕ್ಷೇನಾ, ಸದಸ್ಯರು, ಪೋನ್ : ೨೨೩೯೨೨೦೩ ಕಾರ್ಯದರ್ಶಿ, ಪೋನ್ : ೨೨೩೯೨೨೦೪ ಸುನೀಲ್ ಅಗರ್ ವಾಲ್, ಇನ್ಸ್ ಪೆಕ್ಟರ್ ಜನರಲ್ ಆಫ್ ಪೋಲೀಸ್, ಪೋನ್ : ೨೨೩೯೨೨೦೫ ಕೆ.ಎಚ್. ಮಲ್ಲೇಶಪ್ಪ, ರಿಜಿಸ್ಟ್ರಾರ್, ಪೋನ್ : ೨೨೩೯೨೨೦೮ ಎಫ್.ಆರ್. ಸಂಬರ್ಗಿ, ಉಪಕಾರ್ಯದರ್ಶಿ, ಪೋನ್ ೨೨೩೭೩೧೨೪ ಅಶೋಕ್ ಕುಮಾರ್ ಜುಜಾರೆ, ಅಧೀನ ಕಾರ್ಯದರ್ಶಿ‍, ಪೋನ್ : ೨೨೩೭೩೧೨೫ ಎಂ.ಸಿ.ಪೂಣಚ್ಚ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪೋನ್ : ೨೨೩೭೪೮೪೭

ಕಾರ್ಮಿಕ ಇಲಾಖೆ[ಬದಲಾಯಿಸಿ]

ಎಂ.ಬಿ. ದ್ಯಾಬೇರಿ, ಕಾರ್ಯದರ್ಶಿ, ಪೋನ್ : ೨೨೨೫೪೮೯೪ ಶಿವಾನಂದ, ಉಪಕಾರ್ಯದರ್ಶಿ, ಪೋನ್ : ೨೨೩೫೩೯೧೮ ಎನ್.ಆರ್. ಜಗನ್ಮಾತ, ಪೋನ್ : ೨೨೩೫೩೯೬೭ ಆಂತರಿಕ ಆರ್ಥಿಕ ಸಲಹೆಗಾರರು, ವಿಶೇಷಾಧಿಕಾರಿ ಮತ್ತು ಉಪ ಕಾರ್ಯದರ್ಶಿ (ಬಾಲ ಕಾರ್ಮಿಕ ಕೋಶ) ನಾಗರಾಜು, ಅದೀನಕಾರ್ಯದರ್ಶಿ, (ಕಾರ್ಮಿಕ-೧) ಪೋನ್ :೪೯೮೫ ಪ್ರಭುದೇವ್, ಅಧೀನ ಕಾರ್ಯದರ್ಶಿ, (ಕಾರ್ಮಿಕ-೨) ಪೋನ್ : ೪೯೭೨ ಬಿ. ಶಿವರಾಮೇಗೌಡ, ಅಧೀನ ಕಾರ್ಯದಶಿ‍ (ಕಾರ್ಖಾನೆ ಮತ್ತು ಬಾಯ್ಲರ್) ಪೋನ್ : ೫೦೨೧ ಜಿ. ಪದ್ಮಾವತಿ, ಅದೀನ ಕಾರ್ಯದರ್ಶಿ (ಕಾನೂನು ಕೋಶ) ಪೋನ್ : ೨೮೯೪

ಶಾಖಾಧಿಕಾರಿಗಳು : ಸೇವೆಗಳು -ಬಿ ಪೋನ್ : ೪೭೭೬ ಕಾರ್ಖಾನೆ ಮತ್ತು ಬಾಯ್ಲರ್ ಗಳು ಪೋನ್ : ೪೭೭೫ ಉದ್ಯೋಗ ಮತ್ತು ತರಬೇತಿ ಪೋನ್ : ೫೦೨೪ ಆರ್ಥಿಕ ಅಧಿಕಾರಿ (ಆಯವ್ಯಯ) ಪೋನ್ : ೪೬೧೬ ಆಂತರಿಕ ಆರ್ಥಿಕ ಶಾಖೆ (ಅಭಿಪ್ರಾಯ) ಪೋನ್ : ೪೬೧೩ ಸ್ವಿಕೃತಿ ಮತ್ತು ರವಾನೆ ಶಾಖೆ, ಪೋನ್ : ೫೦೩೨ ಕಾನೂನು ಕೋಶ, ಪೋನ್ : ೨೮೯೪ ಪೀಠಾಧಿಕಾರಿ -೨, (ಕಾರ್ಮಿಕ-೨) ಪೋನ್ : ೫೦೩೦ ಕಾರ್ಮಿ‍ಕ ರಾಜ್ಯ ವಿಮಾ ಯೋಜನೆ (ವೈ) ಸೇವೆಗಳು ಪೋನ್ : ೫೦೨೨.

ಕರ್ನಾಟಕ ರಾಜ್ಯ ಪೋಲೀಸ್[ಬದಲಾಯಿಸಿ]

೧೯೫೬ರಲ್ಲಿ ಕೆ.ಎಸ್.ಆರ್.ಪಿ. ಪಡೆಯನ್ನು ರಚಿಸಲಾಯಿತು. ರಾಜ್ಯದ ಎಲ್ಲಾ ಸಕಾ‍ರಿ ನೌಕರಿಗೆ ಕರ್ನಾಟಕ ಸರ್ಕಾರದಿಂದ ಹೌಸಿಂಗ್ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ತೆರೆಯಾಗಿದೆ.

ಹೌಸಿಂಗ್[ಬದಲಾಯಿಸಿ]

ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ರಾಜ್ಯ ಸರ್ಕಾರದಿಂದ ವಸತಿಯನ್ನು ನೀಡಲಾಗುತ್ತದೆ. ಈ ವಸತಿಯ ಸೌಲಭ್ಯವನ್ನು ಆತನು ನೌಕರಿಯಿಂದ ನಿವೃತ್ತಿ ಹೊಂದುವವರೆಗೂ ನೀಡಲಾಗುತ್ತದೆ. ಪೋಲೀಸರಿಗೆ ವಿಶೇಷವಾದ ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. ಕೆ.ಎಸ್.ಆರ್.ಪಿ. ಪಡೆಯ ಕೆಲವು ವಸತಿ ಗೃಹ ನಿಲಯಗಳು ಬೆಂಗಳೂರಿನಲ್ಲಿ. ೧) ಕೋರಮಂಗಲ ೨) ಮಡಿವಾಳದ ಹತ್ತಿರ ೩) ಆಡುಗೋಡಿ, ೪) ಹಲಸೂರು

ಕೋರಮಂಗಲದ ವಸತಿ ಸೌಲಭ್ಯಗಳು[ಬದಲಾಯಿಸಿ]

ಇಲ್ಲಿ ಪ್ರತಿಯೊಬ್ಬ ಅಧಿಕಾರಿಗೂ ಆತನ ಸ್ಥಾನಮಾನದ ಪ್ರಕಾರ ಆತನಿಗೆ ವಸತಿ ನಿಲಯವನ್ನು ಕಲ್ಪಿಸಿಕೊಡಲಾಗುತ್ತದೆ. - ಹುಡ್ಕೊ ಕ್ವಾಟ್ರಸ್ - ಸುವಣ‍ ಸಂಕೀರ್ಣ -ಕೃಷ್ಣ ಬ್ಲಾಕ್, - ತುಂಗಾ ಸಂಕೀರ್ಣ - ಕಾವೇರಿ ಬ್ಲಾಕ್, - ಕುವೆಂಪು ಬ್ಲಾಕ್,

ಹುಡ್ಕೋ ಕ್ವಾಟ್ರಸ್ : ಇದನ್ನು ಕಾನ್ ಸ್ಟೇಬಲ್ ಮತ್ತು ಮುಖ್ಯ ಪೇದೆಗೆ ನೀಡಲಾಗುತ್ತದೆ. ಅವರ ಮಾಸಿಕ ಸಂಬಳದಲ್ಲಿ ವಸತಿಯ ಬಾಡಿಗಯನ್ನು ಹಿರಿಯಲಾಗುತ್ತದೆ. ಸುವರ್ಣ ಸಂಕೀರ್ಣ : ಇದನ್ನು ಮುಖ್ಯಪೇದೆ ಮತ್ತು ಹಿರಿಯ ದರ್ಜೆಯ ಮುಖ್ಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ಎಲ್ಲಾ ಸೌಲಭ್ಯವನ್ನು ನೀಡಲಾಗಿದೆ. ಕೃಷ್ಣ ಬ್ಲಾಕ್ : ತುಂಬಾ ಬ್ಲಾಕ್, ಕಾವೇರಿ ಬ್ಲಾಕ್, ಕುವೆಂಪು ಬ್ಲಾಕ್, ಇದೆಲ್ಲವೂ ಪೇದೆ ಮತ್ತು ಮುಖ್ಯ ಪೇದೇಗೆ ನೀಡಲಾಗುವುದು. ಆಡುಗೋಡಿ ಮತ್ತು ಹಲಸೂರಿನಲ್ಲೂ ಕೆ.ಎಸ್.ಆರ್.ಪಿ. ಪಡೆಗೆ ವಸತಿ ಸೌಲಭ್ಯಗಳನ್ನು ನೀಡಲಾಗಿದೆ.

ಕ್ಷೇಮಾಭಿವೃದ್ಧಿ[ಬದಲಾಯಿಸಿ]

ಕ್ಷೇಮಾಭಿವೃದ್ಧಿ ಕೇಂದ್ರವೂ ಪೋಲೀಸ್ ಪಡೆಗೆ ಒಂದು ರಕ್ಷೆಯೆಂದೇ ಹೇಳಬಹುದು. ಕ್ಷೇಮಾಭಿವೃದ್ಧಿ ಕೇಂದ್ರವೂ ಪೋಲೀಸ್ ಪಡೆಗೆ ನಗರದ ಎಲ್ಲೆಡೆ ಸೌಲಭ್ಯಗಳು ನೀಡಲಾಗಿದೆ. ಪೋಲೀಸ್ ಪಡೆಗೆ ಆರೋಗ್ಯ ಭಾಗ್ಯ ಯೋಜನೆಯನ್ನು ನೀಡಲಾಗಿದೆ. ಪ್ರತಿಯೊಂದು ಸರ್ಕಾರಿ ನೌಕರಿಯ ಪೇದೆಯ ಕುಟುಂಬಕ್ಕೆ ನೀಡಲಿರುವ ಒಂದು ವಿಶೇಷ ಸೌಲಭ್ಯ. ಕುಟುಂಬದ ಸದಸ್ಯರ ಪೋಟೋ ಮತ್ತು ಅವರ ಪೂತಿ‍ ವಿವರಗಳನ್ನು ನೀಡಬೇಕು. ಇದರಿಂದ ಪೂತಿ‍ ಕುಟುಂಬದ ಸದಸ್ಯರಿಗೆ ಆರೋಗ್ಯ ಭಾಗ್ಯದ ಯೋಜನೆಯ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಎಂತಹ ಖಾಯಿಲೆಗಳು ಬಂದರೂ ಅದನ್ನು ಆರೋಗ್ಯ ಭಾಗ್ಯ ಯೋಜನೆಯಿಂದ ಹಣವನ್ನು ಪಾವತಿಸಿ ಅವರಿಗೆ ಬೇಕಾದ ಎಲ್ಲಾ ಔಷಧಿಗಳನ್ನು ಕೊಟ್ಟು ಹಾಗೂ ಎಷ್ಟೇ ದುಂದುವೆಚ್ಚವಾದರೂ ಅದನ್ನು ಎಲ್ಲಾ ಸರ್ಕಾರದವತಿಯಿಂದ ನೀಡಲಾಗುತ್ತದೆ. ಪ್ರತಿಯೊಂದು ತಿಂಗಳಲ್ಲೂ ದೊಡ್ಡ ಆಸ್ಪತ್ರೆಗಳಿಂದ ಹಿರಿಯ ವೈದ್ಯಕೀಯ ಸಂಘಗಳು ಎಲ್ಲರೂ ಬಂದು ಆರೋಗ್ಯ ತಪಾಸಣೆ ಮಾಡುತ್ತಾರೆ. ಇದು ಎಲ್ಲವೂ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಪೋಲೀಸ್ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಬಹುಉಪಯೋಗವನ್ನು ಒದಗಿಸಿ ಕೊಡಲಾಗಿದೆ.

ಕರ್ನಾಟಕ ರಾಜ್ಯ ಪೋಲೀಸ್ ಕಮೀಷನರುಗಳ ಪಟ್ಟಿ[ಬದಲಾಯಿಸಿ]

 1. ಸಿ. ಚಾಂಡಿ
 2. ಕಾದಿರ್ ಆಲಿ
 3. ಕೆ.ಜಿ. ರಾಮಣ್ಣ
 4. ವೀರಭದ್ರಯ್ಯ
 5. ಎಂ.ಸಿ. ಚಂದ್ರಶೇಖರ್
 6. ಆಲ್ಬರ್ಟ್ ಮನೋರಾಜ್
 7. ಆರ್ ಲಂಕರ್
 8. ನಿಜಾಮ ಉದ್ದಿನ್
 9. ಗರುಡಚಾರ್
 10. ಕೆ.ಯು. ಬಾಲಕೃಷ್ಣ
 11. ಎಸ್.ಎನ್.ಎಸ್. ಮೂರ್ತಿ
 12. ಶ್ರೀಧರನ್
 13. ಹೆಚ್.ಡಿ. ಸಾಂಗ್ಲಿಯಾನ
 14. ಜೈಕುಮಾರ್ ಸಿಂಗ್
 15. ಮರಿಸ್ವಾಮಿ
 16. ಅಚ್ಯುತರಾವ್
 17. ರಾಘವೇಂದ್ರ ಔರತ್ಕರ್
 18. ಜ್ಯೋತಿ ಪ್ರಕಾಶ್ ಮಿರ್ಜಿ
 19. ಶಂಕರ್ ಬಿದರಿ
 20. ಎಂ.ಡಿ. ಸಿಂಗ್
 21. ಚಂದೂ ಲಾಲ್
 22. ರಾಮಲಿಂಗಮ್
 23. ಟಿ. ಶ್ರೀನಿವಾಸ್