ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು (೨೦೧೪)
ಗೋಚರ
2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
[ಬದಲಾಯಿಸಿ]2014ರ ನ.1ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
- ಸಾಹಿತ್ಯ
- ಮೂಡ್ನಾಕೂಡು ಬಿ. ಚಿನ್ನಸ್ವಾಮಿ (ಚಾಮರಾಜನಗರ), ಎಚ್. ಗಿರಿಜಮ್ಮ(ದಾವಣಗೆರೆ), ಶೂದ್ರ ಶ್ರೀನಿವಾಸ್(ಬೆಂಗಳೂರು ಗ್ರಾಮಾಂತರ), ಜಿ.ಎಚ್. ಹನ್ನೆರಡುಮಠ(ಧಾರವಾಡ), ವಿಷ್ಣು ಜಿ. ಭಂಡಾರಿ (ಉತ್ತರ ಕನ್ನಡ).
- ರಂಗಭೂಮಿ
- ಕಂಠಿ ಹನುಮಂತರಾಯ(ಬಾಗಲಕೋಟ), ಅಬ್ದುಲ್‌ಸಾಬ್ ಅಣ್ಣಿಗೇರಿ(ಹಾವೇರಿ), ತೊ. ನಂಜುಂಡಸ್ವಾಮಿ(ಮೈಸೂರು), ಜೆ. ಲೋಕೇಶ್(ಬೆಂಗಳೂರು), ಶಿವಕುಮಾರಿ(ಬಳ್ಳಾರಿ).
- ಸಂಗೀತ-ನೃತ್ಯ
- ವಿ. ಮಣಿ(ಬೆಂಗಳೂರು), ಬಿ. ಕುಮಾರದಾಸ್(ಬಳ್ಳಾರಿ), ಎಸ್. ಶಂಕರ್(ಬೆಂಗಳೂರು), ಇಂದೂ ವಿಶ್ವನಾಥ್(ಬೆಂಗಳೂರು), ಪಂಕಜ ರಾಮಕೃಷ್ಣ(ಮೈಸೂರು).
- ಜಾನಪದ
- ಎಸ್. ಯೋಗಲಿಂಗಂ(ಬೆಂಗಳೂರು), ಮಾರುತಿ ಹನುಮಂತ ಭಜಂತ್ರಿ(ಬಾಗಲಕೋಟ), ಪೂಜಾರಿ ನಾಗರಾಜ್(ಕೋಲಾರ), ಲಕ್ಷ್ಮೀಬಾಯಿ ರೇವಲ್(ಯಾದಗಿರಿ), ಚಿಕ್ಕಮರಿಯಪ್ಪ(ಮೈಸೂರು).
- ಯಕ್ಷಗಾನ-ಬಯಲಾಟ
- ವಂಡ್ಸೆ ನಾರಾಯಣ ಗಾಣಿಗ(ಉಡುಪಿ), ಸಂಪಾಜೆ ಸೀನಪ್ಪ ರೈ(ದಕ್ಷಿಣ ಕನ್ನಡ), ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ(ಕೊಪ್ಪಳ), ಬಸವಪ್ಪ ದುಡಲಪ್ಪ ಸಲಲ(ಗದಗ).
- ಸಮಾಜಸೇವೆ
- ಡಾ. ಗುರುರಾಜ ಹೆಬ್ಬಾರ್(ಹಾಸನ), ರೆವರೆಂಡ್ ಫಾದರ್ ಪಿ.ಜೆ. ಜೇಕಬ್(ಧಾರವಾಡ), ಎನ್. ವೆಂಕಟೇಶ್(ಚಿಕ್ಕಬಳ್ಳಾಪುರ), ಹನುಮಂತ ಬೊಮ್ಮಗೌಡ(ಉತ್ತರ ಕನ್ನಡ), ಡಾ. ಲೀಲಾ ಸಂಪಿಗೆ(ತುಮಕೂರು).
- ಸಂಕೀರ್ಣ
- ನ್ಯಾ. ಎಂ.ಎನ್. ವೆಂಕಟಾಚಲಯ್ಯ(ಬೆಂಗಳೂರು), ಅಂಕೇಗೌಡ(ಮಂಡ್ಯ), ದಾದಾಪೀರ್ ಪಂಜರ್ಲ(ರಾಯಚೂರು), ಕಂಚ್ಯಾಣಿ ಶರಣಪ್ಪ(ವಿಜಾಪುರ).
- ಸಿನಿಮಾ
- ಡಾ. ಎಸ್. ಜಾನಕಿ(ಚೆನ್ನೈ), ವೈಜನಾಥ್ ಬಿರಾದಾರ್ ಪಾಟೀಲ್(ಬೀದರ್), ಆರ್.ಟಿ. ರಮಾ(ಮಂಡ್ಯ), ಎಂ.ಎಸ್. ರಾಜಶೇಖರ್(ಮೈಸೂರು).
- ಕೃಷಿ-ಪರಿಸರ
- ಡಿ.ಎ. ಚೌಡಪ್ಪ(ಚಿಕ್ಕಬಳ್ಳಾಪುರ), ಶಿವಾನಂದ ಕಳವೆ(ಉತ್ತರಕನ್ನಡ), ಕಿರಣಗೆರೆ ಜಗದೀಶ್(ರಾಮನಗರ), ಆಶಾ ಶೇಷಾದ್ರಿ(ಶಿವಮೊಗ್ಗ
- ಶಿಲ್ಪಕಲೆ-ಲಲಿತಕಲೆ
- ಚಂದ್ರಶೇಖರ ವೈ ಶಿಲ್ಪಿ(ಗುಲ್ಬರ್ಗಾ), ವೈ. ಯಂಕಪ್ಪ(ದಾವಣಗೆರೆ), ಲಕ್ಷ್ಮೀ ರಾಮಪ್ಪ(ಶಿವಮೊಗ್ಗ), ಖಾಸಿಂ ಕನ್ಸಾವಿ(ಬಾಗಲಕೋಟೆ).
- ಮಾಧ್ಯಮ
- ಖಾದ್ರಿ ಎಸ್. ಅಚ್ಯುತನ್(ಮಂಡ್ಯ), ಅಬ್ದುಲ್ ಹಫೀಜ್(ಬೆಂಗಳೂರು), ಲಕ್ಷ್ಮಣ ಕೊಡಸೆ(ಶಿವಮೊಗ್ಗ), ಎಂ.ಬಿ. ದೇಸಾಯಿ(ಬೆಳಗಾವಿ), ಸಂಧ್ಯಾ ಸತೀಶ್ ಪೈ(ಉಡುಪಿ).
- ಸಂಘ ಸಂಸ್ಥೆ
- ಕನ್ನಡ ಸಾಹಿತ್ಯ ಪರಿಷತ್ತು(ಬೆಂಗಳೂರು), ಶಾಂತಿ ಕುಟೀರ(ವಿಜಾಪುರ).
- ಹೊರನಾಡು-ಹೊರದೇಶ
- ಜಯಾ ಸುವರ್ಣ(ಮುಂಬಯಿ).
- ವಿಜ್ಞಾನ ತಂತ್ರಜ್ಞಾನ
- ಡಾ. ಕಸ್ತೂರಿ ರಂಗನ್(ಬೆಂಗಳೂರು), ಡಾ.ಬಿ.ಎನ್. ಸುರೇಶ್(ಚಿಕ್ಕಮಗಳೂರು).
- ವೈದ್ಯಕೀಯ
- ಡಾ. ಪಿ. ಸತೀಶ್‌ಚಂದ್ರ(ಚಿತ್ರದುರ್ಗ).
- ಕ್ರೀಡೆ
- ಎಂ.ಆರ್. ಪೂವಮ್ಮ(ಕೊಡಗು), ಮಮತಾ ಪೂಜಾರಿ(ದಕ್ಷಿಣ ಕನ್ನಡ), ವಿಲಾಸ ನೀಲಗುಂದ(ಗದಗ).
ನೋಡಿ
[ಬದಲಾಯಿಸಿ]- ರಾಜ್ಯೋತ್ಸವ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ ವಿಜೇತರು
- ಕರ್ನಾಟಕ ಮತ್ತು ಕ್ರೀಡೆ
- 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ
ಆಧಾರ
[ಬದಲಾಯಿಸಿ]- ಪ್ರಜಾವಾಣಿ ; ವಿಜಯ ಕರ್ನಾಟಕ ೩೧-೧೦-೨೦೧೪