ಕರುಳಿನ ಕೂಗು

ವಿಕಿಪೀಡಿಯ ಇಂದ
Jump to navigation Jump to search
ಕರುಳಿನ ಕೂಗು
ಕರುಳಿನ ಕೂಗು
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕಡಿ.ಆರ್.ಉಮಾಶಂಕರ್
ಪಾತ್ರವರ್ಗಪ್ರಭಾಕರ್ ವಿನಯಪ್ರಸಾದ್ ಲಕ್ಷ್ಮಣ್, ದೊಡ್ಡಣ್ಣ, ಉಮಾಶ್ರೀ, ಆಶಾಲತ, ಶ್ರೀನಾಥ್, ಶ್ರೀನಿವಾಸಮೂರ್ತಿ
ಸಂಗೀತಹಂಸಲೇಖ
ಛಾಯಾಗ್ರಹಣಅಶೋಕ್ ಕಶ್ಯಪ್
ಬಿಡುಗಡೆಯಾಗಿದ್ದು೧೯೯೪
ಚಿತ್ರ ನಿರ್ಮಾಣ ಸಂಸ್ಥೆಆದಿತ್ಯ ಮೂವೀ ಮೇಕರ್ಸ್
ಸಾಹಿತ್ಯಹಂಸಲೇಖ

ಕರುಳಿನ ಕೂಗು - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಇದರ ಮುಖ್ಯ ನಟ ಪ್ರಭಾಕರ್ ಮತ್ತು ನಟಿ ವಿನಯ ಪ್ರಸಾದ್. ಹಂಸಲೇಖ ಇದರ ಸಂಗೀತದ ನಿರ್ದೇಶಕಿ. ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ಶ್ರೀನಾಥ್, ಲಕ್ಷ್ಮಣ ,ರಿಚರ್ಡ್ ಲೂಯಿಸ್, ಉಮಾಶ್ರೀ, ಶ್ರೀನಿವಾಸ್ ಮೂರ್ತಿ, ಪ್ರಮಿಳ ಜೋಷಿ, ದೊಡ್ಡಣ್ಣ, ಆಶಾಲತ ,ಶಾಂತಮ್ಮ ಮೊದಲಾದವರು ಅಭಿನಯಿಸಿರುವ ಫ್ಯಾಮಿಲಿ ಸೆಂಟಿಮೆಂಟ್ ಚಲನಚಿತ್ರ ""ಕರುಳಿನ ಕೂಗು".
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.