ಕರುಣಾಮಯಿ (ಚಲನಚಿತ್ರ)
ಗೋಚರ
| ಕರುಣಾಮಯಿ (ಚಲನಚಿತ್ರ) | |
|---|---|
| ಕರುಣಾಮಯಿ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ಭಾರ್ಗವ |
| ಕಥೆ | ಕಾಕೋಳು ಸರೋಜಾರಾವ್ |
| ಪಾತ್ರವರ್ಗ | ವಿಷ್ಣುವರ್ಧನ್ ಭವ್ಯ ತಾರಾ, ಅಶ್ವಥ್, ಪಂಡರೀಬಾಯಿ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ಕಲಾಕೃತಿ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
ಕರುಣಾಮಯಿ, ಭಾರ್ಗವ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಭವ್ಯ ಮತ್ತು ತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಭವ್ಯ
- ತಾರಾ
- ಅಶ್ವಥ್
- ಪಂಡರೀಬಾಯಿ
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಹೆಜ್ಜೆ ಮೇಲೆ ಹೆಜ್ಜೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
| 2 | ಪ್ರೀತಿಯ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 3 | ಮನಸಲಿ ಬಯಸುವುದೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
| 4 | ಊರು ಹೇಗೆಂದು | ಎಸ್.ಪಿ.ಬಾಲಸುಬ್ರಹ್ಮಣ್ಯಂ, |
| 5 | ನಮ್ಮೂರ ಚಲುವ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ, ರಾಜನ್ |
ಉಲ್ಲೇಖಗಳು
[ಬದಲಾಯಿಸಿ]