ಕರಾವಳಿ ಚರಿತ್ರೆ
ಕರಾವಳಿ ತೀರ ಕರ್ನಾಟಕ ರಾಜ್ಯದ ಪ್ರಮುಖ ಭಾಗ. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿದೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಯ ಈ ತೀರ ಕರ್ನಾಟಕದ ಪ್ರಮುಖ ನಗರಗಳನ್ನು ಹೊಂದಿದೆ. ಇಲ್ಲಿನ ತೆಂಗಿನ ಮರದ ಸಾಲುಗಲು ಮನಕ್ಕೆ ಮುದವನ್ನು ನೀಡುತ್ತದೆ.
ಹಸಿರು ಹೊದ್ದ ಪಶ್ಚಿಮ ಘಟ್ಟದ ಕೆಲಗಿರುವ ನಗರ ಮಂಗಳೂರು ಆಗಿದ್ದು ಬೆಂಗಳೂರು ಮೈಸೂರುನಿoದ ಬರುವ ಜನರನ್ನು ಆಕರ್ಶಿಸುತ್ತದೆ. ಮಂಗಳೂರು ಇರುವುದು ೧೨೯೧೭ ಡಿಗ್ರಿ-೫೨ ಉತ್ತರ ಅಖಾoಶ, ಹಾಗೂ ೭೪೮೫೬ ಡಿಗ್ರಿ-೪೯ ಪೂರ್ವ ರೆಖಾoಶ. ಸಮುದ್ರದಲ್ಲಿ ಜಲಕ್ರೀಡೆ ಆಡುವವರಿಗೆ ಸಸಿ ಹಿತ್ಲು, ಮುಳಿ ಹಿತ್ಲು "ಮುಲ್ಕಿ ಒಳ್ಳೆಯ ತಾಣವೆ ಆಗಿದೆ. ಕರ್ನಾಟಕದಲ್ಲೆ ದೊಡ್ದದಾದ ನವ ಮಂಗಳುರು ಬಂದರು ಇಲ್ಲಿದೆ ಮತ್ತು ಐದು ಹೆಸರಾಂತ ಬೀಚ್ಗಳಿವೆ. ಅವುಗಲೆಂದರೆ: ಸೋಮೆಶ್ವರ, ತನ್ನಿರ್ ಬಾವಿ, ಮುಕ್ಕ, ಪನoಬೂರು ಹಾಗು ಸುರತ್ಕಲ್. ಈ ನಗರವು ಇಂದು ಆರ್ಥಿಕವಗಿ,ಶೈಕ್ಶಣಿಕವಾಗಿ, ವಾನಿಜ್ಯ, ಕೈಗರಿಕರಣ ಹಾಗು ಸೇವೆಯಲ್ಲಿ ಅಭಿವ್ರ್ದಿ ಹೊಂದಿದೆ. ನಮ್ಮ ಈ ಊರನ್ನು ತುಳುವಿನಲ್ಲಿ ಕುಡ್ಲ,ಕೊoಕಣಿಯಲ್ಲಿ ಕೊಡೈಲ, ಇಂಗ್ಲಿಶ್ನಲ್ಲಿ ಮೆನ್ಗಲೋರ್, ಕನ್ನಡಲ್ಲಿ ಮಂಗಳೂರು, ಬ್ಯಾರಿಯಲ್ಲಿ ಮೈಕಲ, ಮಳಯಲಮ್ನಲ್ಲಿ ಮಂಗಲ್ಳವರಮ್ ಅಥವ ಮಂಗಳಪುರಮ್, ಸಂಸ್ಕ್ರತದಲ್ಲಿ ಮಂಜುರಲ್, ಊರ್ದುವಿನಲ್ಲಿ ಕೋಡಲ್, ಅರೆಬಿಕ್ನಲ್ಲಿ ಮಂಜಿಯೋರೆ. ಹೀಗೆ ಒಂಬತ್ತು ಹೆಸರನ್ನು ಹೊಂದಿರುವ ವಿಶ್ವದ ಏಕೈಕ ನಗರ ಮಂಗಳೂರು.
ಮಂಗಳೂರಿನ ಸಮೂದ್ರ ತೀರದ, ನದಿ ತೀರದ ದ್ರಶ್ಯಗಳು ಅದ್ಬುತವಾಗಿದೆ. ಗುಡ್ಡದ ಕಲ್ಲು, ಘಟ್ಟಗಲು ಇದರ ಅಂದವನ್ನು ಹೆಚ್ಚಿಸಿದೆ. ಇಲ್ಲಿನ ಜನಸಂಕ್ಕೆ ೪.೩ಲಕ್ಶ. ಇಲ್ಲಿನ ಭಾಶೆ ತುಳು. ಆದರೆ ಕನ್ನಡ, ಕೊoಕಣಿ, ಬ್ಯಾರಿ ಭಾಶೆಯೇ ಮಾತನಾಡುವರು ಇದ್ದಾರೆ. ಮಂಗಳೂರಿನ ಗಡಿಯಲ್ಲಿ ಕೇರಳ ರಾಜ್ಯ ಇರುವುದರಿಂದ ವಾನಿಜ್ಯ, ವಿದ್ಯಾಭ್ಯಾಸಕ್ಕಾಗಿ ಅಲ್ಲಿಂದ ತುoಬಾ ಜನ ಬರುತ್ತಾರೆ. ದಕ್ಶಿಣ ಕನ್ನಡದ, ಉಡುಪಿ ಜಿಲ್ಲೆಗಳು ಸೇರಿ ತುಳು ನಾಡು ಆಗಿದೆ. ಇಲ್ಲಿ ಹೆಚ್ಚಿನವರ ಭಾಶೆ ತುಳು. ಇತಿಹಾಸದ ಪ್ರಕಾರ ಇದು ಹಡಗು ನಿರ್ಮಾಣ ಪ್ರದೇಶ ಮತ್ತು ಮಂಗಳೂರು ಹಂಚಿಗೆ ಪ್ರಸಿದ್ದ. ಹಳೆಯ ಹಡಗು ತಾಣ ಬಂದರು ಹೊಸ ನವ ಮಂಗಳೂರು ಬoದರಿಗೆ ವರ್ಗವಣೆ ಆಗಿದ್ದು, ಅದು ಮಂಗಳೂರಿನಿಂದ ಹತ್ತು ಕಿಲೋಮಿಟರ್ ದೂರದ ಪನಂಬೂರಿನಲ್ಲಿದೆ. ಅಲ್ಲಿಂದ ಕಾಫಿ, ಗೇರುಬೀಜಗಲು ರಫ್ತಾಗುತ್ತದೆ.
ದಕ್ಶಿಣ ಕನ್ನಡದ ಪ್ರಮುಕ ಬೆಳೆ ಭತ್ತ. ಇಲ್ಲಿ ಭತ್ತವನ್ನು ಐವತ್ತು ಟನ್ನಶ್ಟೂ ಉಥ್ಪದಿಸುತ್ಥಾರೆ.೯೫೦ ಟನ್ನಶ್ಟೂ ದ್ವಿದಲ ಧಾನ್ಯ, ೭೦೦ ಟನ್ನ್ ಕಬ್ಬು ಪ್ರತಿವರುಶ ಬೆಳೆಸುತ್ತಾರೆ. ಹಲಸಿನ ಹಣ್ಣು, ಮಾವು, ಅನನಾಸು, ಬಾಲೆಹಣ್ಣು ಇಳುವರಿ ೪೦ ಸಾವಿರ ಟನ್ನ್ ಅಶ್ಟು ಇದೆ. ಹಸಿರು ಮೆನಸು, ಬೆಂಡೆಕಾಯ್, ತೊoಡೆಕಾಯ್, ಸಿಹಿ ಗೆನಸು, ಹಿರೇಕಾಯ್ ಈ ಮೋದಲಾದ ತರಕಾರಿಗಳನ್ನು ಇಲ್ಲಿ ಬೆಲೆಸುತ್ತಾರೆ. ವಾಣಿಜ್ಯ ಬೆಳೆಗಳಾದ ತೆoಗಿನ ಕಾಯಿ ೩೬೦ ಲಕ್ಶ ಟನ್,ಅಡಿಕೆ ೨೩೦೦ ಟನ್, ಗೇರುಬೀಜ ೩೦೦೦ ದಶ್ಟು ಇಲ್ಲಿ ಬೆಳೆಸುತ್ತಾರೆ. ಬ್ರಿಟಿಶ್ ವಾಸಹತುಶಾಹಿ ಆಡಲಿತಕ್ಕು ಮೊದಲೆ ಕರಾವಳಿ ನಗರ ಮಂಗಳೂರು, ಬಂದರು ನಗರವಾಗಿ ವ್ಯಾಪಾರದಲ್ಲಿ,ತೊಡಗಿತ್ತು ಎಂಬ ಇತಿಹಾಸ ಇದೆ. ಮಂಗಳೂರು ಎಂಬ ಹೆಸರು ಮಂಗಳ್ದೇವಿ ಎಂಬ ದೇವಿಯ ಹೆಸರಿನಿoದ ಬಂದಿತೆoಬ ಪ್ರತಿತಿಯು ಇದೆ. ಈ ದೇವಸ್ಥಾನ ಬೋಲಾರದಲ್ಲಿ ಇದೆ. ಗ್ರೀಕ್ ರೋಮಾನ್ನ್ ಬುಗೋಲ ಶ್ರಾಸ್ತರಾದ ಪ್ಲಿನಿ, ಟೊಲೊನಿಯವರು ಕ್ರಿಸ್ತಪೂರ್ವ ೧ನೇ ಶತಮಾನದಲ್ಲೆ ಮಂಗಳೂರು ನಗರ ಇತ್ತೆoದು ಉಲ್ಲೇಕಿಸಿದ್ದಾರೆ. ಮುಂದೆ ಕ್ರಿಸ್ತಶಕ ೧ರಲ್ಲಿ ಆಳುಪರು ಮಂಗಳೂರನ್ನು ರಾಜಧಾನಿಯಾಗಿ ಆಲ್ವಿಕೆ ಮಾಡುತ್ತಿದ್ದರು. ಇವರು ೭ನೆ ಶತಮಾನದಲ್ಲಿ ಬಾದಮಿ ಚಾಳುಕ್ಯರ ಸಮಂತ ರಾಜರಗಿದ್ದರು. ಅವರು ತಮ್ಮ ಸಾoಸ್ತ್ಥನಕ್ಕೆ ತುಲು ನಾಡು ಎಂದು ಕರೆದರು. ಇಲ್ಲಿನ ಸಂಗಮ ಸಾಹಿತ್ಯ, ತುಲು ವಿಶಯವಾಗಲು ಪ್ರಾಚೀನ ಶಾಸನಗಳು ಪ್ರಸ್ತಾಪಿಸಲಾಗಿದೆ. ಕ್ರಿಸ್ಥ ಶಕ ೧೧೬೦-೧೨೨೦ ಕುಲಶೇಕರನೆಂಬ ಆಳುಪರ ರಾಜ ಮಂಗಳೂರನ್ನು ರಾಜದಾನಿಯನ್ನಾಗಿಸಿ ಆಲ್ವಿಕೆ ಮಾಡಿದ. ಕರ್ನಾಟಕವನ್ನು ಆಲಿದ ಹೊಯ್ಸಲ ಅರಸ ಮೂರನೆ ಬಳ್ಳಲ "ಕ್ರಿಸ್ಥ್ಥ ಶಕ ೧೨೯೦-೧೩೪೨" ೧೩೩೩ರಲ್ಲಿ ಮಂಗಳೂರನ್ನು ವಶ ಪಡಿಸಿಕೊಂಡ. ಅದು ಮುಂದೆ ಕ್ರಿಸ್ಥ ಶಕ ೧೩೪೫ರಲ್ಲಿ ವಿಜಯನಗರದ ಅರಸರ ಆಳ್ವಿಕೆಗೆ ಓಲಪಟ್ಟಿತ್ತು. ಅವರು ಸಾಕಶ್ಟು ವರುಶದವರೆಗೂ ಈ ಪ್ರದೇಶವನ್ನು ಆಲಿದರು.
ಈ ಮಣ್ಣಿನ ದಿಟ್ಟ ಮಹಿಳೆ ಎಂದು ಕರೆಸಿ ಕೊಂಡವಳು ರಾಣಿ ಅಬ್ಬಕ್ಕ. ಪೋರ್ಚುಗಿಸರ ವಿರುದ್ಧರ ಹೋರಡಿದರು. ಅವಲು ಕ್ರಿಸ್ತ ಶಕ ೧೫೩೦ರಿಂದ 3೦ ವರುಶ ಉಳ್ಳಲವನ್ನು ಆಲಿದಳು. ಪೋರ್ಚುಗಿಸರನ್ನು ಯುದ್ಧದಲ್ಲಿ ಮೂರು ಬಾರಿ ಸೋಲಿಸಿದಳು. ಆಕೆಗೆ ಈ ಎಲ್ಲ ಯುದ್ಧದಲ್ಲಿ ಸ್ಥಳಿಯ ಮೊಗವೀರ ಮುಸಲ್ಮಾನರು ಬೆಂಬಲ ನೀಡಿದರು. ಕೊನೆಗೂ ಪೋರ್ಚುಗಿಸರು ಆಕೆಯನ್ನು ಸೋಲಿಸಿ, ಬಂದಿಸಿ ಸೆರೆಮಾನೆಯಲ್ಲಿ ಇಟ್ಟರು. ಈ ಕೆಲಸದಲ್ಲಿ ಆಕೆಯ ಗಂಡನೆ ಪೋರ್ಚುಗಿಸರಿಗೆ ಸಹಾಯ ಮಾಡಿದ್ದ. ಕೊನೆಗೆ ಆಕೆ ಶತ್ರುಗಳ ವಿರುದ್ದ ಹೊರಡುತ್ತಲೆ ಮಾಡಿದಳು .ಕ್ರಿಸ್ತ ಶಕ ೧೫೨೬ರಲ್ಲಿ ಮಂಗಳೂರು ಪೋಚುಗಿಸರ ವಶವಾಯಿತು. ಕ್ರಿಸ್ತಶಕ ಸುಮಾರು ೧೬೭೦ರಲ್ಲಿ ಪೋರ್ಚುಗಿಸರು ಕೆಲವು ಒಪoದಗಳ ಮೂಲಕ ಕೈಗಾರಿಕೆಗಳನ್ನು ತರಲು ಪ್ರಯತ್ನಿಸಿದರು. ೧೮ನೆ ಶತಮಾನದಲ್ಲಿ ಬಿದನೂರಿನ ನಾಯಕ ಮಂಗಳೂರನ್ನು ಪೋಚುಗಿಸರಿಂದ ಕೈವಶ ಮಾಡಿಕೊಂಡ. ಮೈಸೂರಿನ ಹುಲಿ ಎಂದೆ ಪ್ರಸಿದ್ದನಾದ ಟಿಪ್ಪು ಸುಲ್ತಾನಿನ ತಂದೆ ಹೈದರಲಿ ಕ್ರಿಸ್ತಶಕ ೧೭೬೩ರಲ್ಲಿ ಹಾಡಗು ನಿಲ್ದಾನವನ್ನು ಕರಾವಳಿಯಲ್ಲಿ ಸ್ಥಾಪಿಸಿದರು. ಅವನು ಕ್ರಿಸ್ಥ ಶಕ ೧೭೬೮ರವರೆಗೆ ಈ ಪ್ರದೇಶವನ್ನು ಆಲಿದ ಮೇಲೆ ಅದು ಬ್ರಿಟಿಶರ ವಶವಯಿತು. ಪುನ್ಹ ಕ್ರಿಸ್ಥ ಶಕ ೧೭೮೪ರಲ್ಲಿ ಟಿಪ್ಪುವಿನ ಕೈವಶವಾಯಿತು. ಟಿಪ್ಪು ಸುಲ್ತಾನ್ ಸುಲ್ತಾನ್ ಬತ್ತೆರಿಯಲ್ಲಿ ಕೋಟೆ ಕಟ್ಟಿದರು. ಈ ಮೂಲಕ ಶತ್ರು ಸೇನೆಯ ಹಡಗು ಗುರುಪುರ ನದಿಯನ್ನು ಪ್ರವೀಶಿಸದಂತೆ ತಡೆದರು. ಗುರುಪುರ ನದಿಯು ಅರಾಬಿ ಸಮುದ್ರವನ್ನು ಸೇರುವ ಸ್ಥಳವಾದವು. ಹೀಗವೂ ಆ ಕೋಟೆಯಲ್ಲಿ ಮಾಸ್ಕೆತ್ ಹೋಲ್,ಫಿರಾಂಗಿಗಲು ಇದೆ. ಟಿಪ್ಪು ಬ್ರಿಟಿಶರೋಡನೆ ೧೭೯೯ರಲ್ಲಿ ಶ್ರಿರಂಗಪಟ್ಟಣದಲ್ಲಿ ಯುದ್ಧ ಮಾಡಿ ವೀರ ಮರಣ ಹೊಂದುತ್ತಾನೆ. ನoತರ ಪುನ್ಹ ಮಂಗಳೂರು ಬ್ರಿಟಿಶರ ವಶಕ್ಕೆ ಬರುತ್ತದೆ.
ಬ್ರಿಟಿಶರ ಕಾಲದಲ್ಲಿ ಅನೇಕ ಕ್ರೈಸ್ತ ಮಿಶನರಿಗಳು ಮಂಗಳೂರಿಗೆ ಬರುತ್ತದೆ. ಅವರು ಆನೇಕ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಪಾಶ್ಚತ್ಯ ಶಿಅನದ ಅಭಿವ್ರದ್ದಿಗೆ ಅವರ ಕೊಡುಗೆ ಅಪಾರ. ಬಸಲ್ ಮಿಶನ್ನರಿಯ್ಯ ಹರ್ಮನ್ ಮೋಗ್ಲಿಂಗ್ ಅವರು ಪ್ರಪ್ರಥಮ ಬಾರಿಗೆ ೧೮೪೨ರಲ್ಲಿ ಮಂಗಳೂರು ಸಮಚರ್ ಕನ್ನಡ ಪಾಥ್ರಿಕೆಯನ್ನು ಹೊರಥಂದರು. ಇಂದು ಅಬ್ಬಕ ಉತ್ಸವವನ್ನು ಪ್ರತಿವರ್ಸವು ಪ್ರತಿವಾ ವಿಜ್ರಂಬನೆಯಿಂದ ನಡೆಸಲಾಗುತ್ಥದೆ. ಈ ಉತ್ಸವಕ್ಕೆ ಸರಕಾರ ಧನ ಸಹಾಯ ನೀಡುತ್ತದೆ . ಮೊದಲು ಮದರಾಸು ಅದಿಪಥ್ಯಕ್ಕೆ ಸೇರಿದ್ದ ತುಳು ಜಿಲ್ಲೆಯು ಅಂಗ್ಕರ ಆಲ್ವಿಕೆಯ ಕಾಲದಲ್ಲಿ ಆರಂದ್ಬದಲ್ಲಿ, ಶಿಕ್ಕ್ಶಶನ, ಕೈಗರಿಕೆ, ವ್ಯಾಪಾರ, ಕಲೆ, ವ್ಯವಸಾಯ ಮೊದಲಾದ ಕ್ಶೇತ್ರದಲ್ಲಿ ಮುನ್ನಡೆ ಸಾಧಿಸಿದ್ದರು. ಸ್ವಿಜರ್ಲ್ಲೆಂಡ್ನ ಬಾಸೆಲ್ನಿಂದ ಬಂದ ಮಿಶನ್ನರಿಗಲು ಇಲ್ಲಿ ಕೈಗರಿಕೆ, ವಿದ್ಯುಥ್ ಸಂಸ್ಥೆ, ಮುದ್ರನಾಲಯಗಲನ್ನು ಸ್ಥಾಪಿಸಿ ಹಲವರು ಸಾಹಸ ಮಾಡಿದ್ದಾರೆ