ಕಫೆರಾನ್
| ಹೆಸರುಗಳು | |
|---|---|
| Other names
cupferron ammonium N-nitrosophenylhydroxylamine | |
| Identifiers | |
3D model (JSmol) |
|
| ChemSpider | |
| ECHA InfoCard | 100.004.713 |
| EC Number | 205-183-2 |
PubChem CID |
|
| UNII | |
| |
| |
| ಗುಣಗಳು | |
| ಆಣ್ವಿಕ ಸೂತ್ರ | C6H9N3O2 |
| ಮೋಲಾರ್ ದ್ರವ್ಯರಾಶಿ | ೧೫೫.೧೫ g mol−1 |
| ಕರಗು ಬಿಂದು |
150 to 155 °C, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F |
| ಕರಗುವಿಕೆ ನೀರಿನಲ್ಲಿ | Soluble |
| Hazards | |
| GHS pictograms | |
| GHS Signal word | |
| H301, H315, H319, H335, H351 | |
| P201, P202, P261, P264, P270, P271, P280, P281, P301+310, P302+352, P304+340, P305+351+338, P308+313, P312 | |
Except where otherwise noted, data are given for materials in their standard state (at 25 °C [77 °F], 100 kPa). > | |
| Infobox references | |
ಕಫೆರಾನ್ (Cupferron) ಇಂಗಾಲೇತರ ರಾಸಾಯನಿಕ ಕ್ರಿಯೆಗಳಲ್ಲಿ ಬಳಸುವ ಇಂಗಾಲ ವಸ್ತು. ಇದರ ಅಣುಸೂತ್ರ NH4[C6H5N(O)NO]. ಇದು ಓ—ನೈಟ್ರೊಸೋಫೀನೈಲ್ ಹೈಡ್ರಾಕ್ಸಿಲ್ ಅಮೀನಿನ ಅಮೋನಿಯಂ ಲವಣ. ಈಥರಿನಲ್ಲಿ ಕರಗಿಸಿದ ಫೀನೈಲ್ ಹೈಡ್ರಾಕ್ಸಿಲ್ ಅಮೀನ್ ಮತ್ತು ಟಿ- ಬ್ಯೂಟೈಲ್ ನೈಟ್ರೈಟುಗಳ ದ್ರಾವಣದಲ್ಲಿ ಅಮೋನಿಯ ಅನಿಲವನ್ನು ಹಾಯಿಸಿದಾಗ ಈ ವಸ್ತು ಏರ್ಪಡುತ್ತದೆ.
ವೈಶಿಷ್ಟ್ಯಗಳು
[ಬದಲಾಯಿಸಿ]ಇದರ ಬಣ್ಣ ಕಂದುಮಿಶ್ರಿತ ಬಿಳಿ. ಸ್ಫಟಿಕದಂಥ ವಸ್ತು. ನೀರಿನಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಇದು ತಾಮ್ರ. ಕಬ್ಬಿಣ, ತವರ, ಅಲ್ಯೂಮಿನಿಯಂ, ಥೋರಿಯಂ ಇತ್ಯಾದಿ ಲೋಹಗಳ ಲವಣಗಳ ದ್ರಾವಣದೊಂದಿಗೆ ರಾಸಾಯನಿಕ ಕ್ರಿಯೆಗೆ ತೊಡಗಿ ನೀರಿನಲ್ಲಿ ವಿಲೀನವಾಗದ ಆಯಾ ಲೋಹಗಳ ಒತ್ತರಗಳನ್ನು ಹೊರಗೆಡಹುತ್ತದೆ. ಈ ಒತ್ತರಗಳ ತೂಕದಿಂದ ಆಯಾ ಲೋಹಗಳ ನಿಷ್ಪತ್ತಿಯನ್ನು ನಿರ್ಧರಿಸಬಹುದು. ತಾಮ್ರ ಮತ್ತು ಕಬ್ಬಿಣದ ಅಂಶ ಕಂಡುಹಿಡಿಯುವ ಪ್ರಯೋಗಗಳಿಗೆ ಈ ವಸ್ತುವನ್ನು ಅತಿ ಹೆಚ್ಚಾಗಿ ಉಪಯೋಗಿಸುತ್ತಾರೆ. ತಾಮ್ರದೊಂದಿಗೆ ಕಾಪರ್ ಕೂಪ್‍ಫೆರೊನೇಟ್ ಮತ್ತು ಕಬ್ಬಿಣದೊಂದಿಗೆ ಫೆರ್ರಿಕ್ ಕೂಪ್‍ಫೆರೊನೇಟ್ ಎಂಬ ಒತ್ತರಗಳುಂಟಾಗುತ್ತವೆ.

ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |