ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು

ವಿಕಿಪೀಡಿಯ ಇಂದ
Jump to navigation Jump to search
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ-ಕುವೆಂಪು

ಕನ್ನಡ ಬಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ವಿಜೇತರು ಹಾಗು ಕೃತಿಗಳು[ಬದಲಾಯಿಸಿ]

ವರ್ಷ ಸಾಹಿತಿ ಕೃತಿ
೧೯೫೫ ಕುವೆಂಪು ರಾಮಾಯಣ ದರ್ಶನಂ(ಮಹಾ ಕಾವ್ಯ)
೧೯೫೬ ರಂ ಶ್ರೀ ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ
೧೯೫೮ ದ ರಾ ಬೇಂದ್ರೆ ಅರಳು ಮರಳು(ಕವನ ಸಂಕಲನ)
೧೯೫೯ ಕೋಟಿ ಶಿವರಾಮ ಕಾರಂತ(ಕಲಾ ಪ್ರಬಂದ) ಯಕ್ಷಗಾನ ಬಯಲಾಟ
೧೯೬೦ ವಿ.ಕೃ.ಗೋಕಾಕ್ ದ್ಯಾವಾ ಪೃಥ್ವಿ(ಕಾವ್ಯ)
೧೯೬೧ ಎ ಆರ್ ಕೃಷ್ಣ ಶಾಸ್ತ್ರೀ ಬಂಗಾಳೀ ಕಾದಂಬರಿಕಾರ ಬಂಕಿಮ ಚಂದ್ರ
೧೯೬೨ ದೇವುಡು ನರಸಿಂಹ ಶಾಸ್ತ್ರೀ ಮಹಾ ಕ್ಷತ್ರಿಯ (ಕಾದಂಬರಿ)
೧೯೬೪ ಬಿ ಪುಟ್ಟ ಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ)
೧೯೬೫ ಎಸ್ ವಿ ರಂಗಣ್ಣ ರಂಗ ಬಿನ್ನಪ
೧೯೬೬ ಪು.ತಿ.ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು
೧೯೬೭ ಡಿ.ವಿ.ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ
೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು
೧೯೬೯ ಎಚ್ ತಿಪ್ಪೇರುದ್ರ ಸ್ವಾಮಿ ಕನ್ನಡ ಸಂಸ್ಕೃತಿ ಸಮೀಕ್ಷೆ
೧೯೭೦ ಶಂ ಭಾ ಜೋಶಿ ಕನ್ನಡ ಸಾಂಸ್ಕೃತಿಕ ಪೂರ್ವ ಪೀಠಿಕೆ
೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ
೧೯೭೨ ಎಸ್ ಎಸ್ ಭೂಸನುರುಮಠ ಶೂನ್ಯ ಸಂಪಾದನೆಯ ಪರಾಮರ್ಶೆ
೧೯೭೩ ವಿ.ಸೀತಾರಾಮಯ್ಯ ಅರಳು ಬರಳು
೧೯೭೪ ಗೋಪಾಲಕೃಷ್ಣ ಅಡಿಗ ವರ್ಧಮಾನ
೧೯೭೫ ಎಸ್.ಎಲ್.ಭೈರಪ್ಪ ದಾಟು
೧೯೭೬ ಎಂ ಶಿವರಾಂ ಮನ ಮಂಥನ
೧೯೭೭ ಕೆ.ಎಸ್.ನರಸಿಂಹ ಸ್ವಾಮಿ ತೆರೆದ ಬಾಗಿಲು
೧೯೭೮ ಬಿ.ಜಿ.ಎಲ್.ಸ್ವಾಮಿ ಹಸಿರು ಹೊನ್ನು
೧೯೭೯ ಎ.ಎನ್.ಮೂರ್ತಿರಾವ್ ಚಿತ್ರಗಳು ಪತ್ರಗಳು
೧೯೮೦ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೇರಿಕದಲ್ಲಿ ಗೋರುರು
೧೯೮೧ ಚೆನ್ನವೀರ ಕಣವಿ ಜೀವ ಧ್ವನಿ
೧೯೮೨ ಚದುರಂಗ ವೈಶಾಖ
೧೯೮೩ ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ
೧೯೮೪ ಜಿ.ಎಸ್.ಶಿವರುದ್ರಪ್ಪ ಕಾವ್ಯಾರ್ಥ ಚಿಂತನ
೧೯೮೫ ತ.ರಾ.ಸುಬ್ಬರಾಯ ದುರ್ಗಾಸ್ಥಮಾನ
೧೯೮೬ ವ್ಯಾಸರಾಯ ಬಲ್ಲಾಳ ಬಂಡಾಯ
೧೯೮೭ ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ
೧೯೮೮ ಶಂಕರ ಮೋಕಾಶಿ ಪುಣೇಕರ ಅವಧೇಶ್ವರಿ
೧೯೮೯ ಹಾ.ಮಾ.ನಾಯಕ ಸಂಪ್ರತಿ
೧೯೯೦ ದೇವನೂರು ಮಹಾದೇವ ಕುಸುಮ ಬಾಲೆ
೧೯೯೧ ಚಂದ್ರಶೇಖರ ಕಂಬಾರ ಸಿರಿ ಸಂಪಿಗೆ
೧೯೯೨ ಸ.ರಾ.ಎಕ್ಕುಂಡಿ ಬಕುಳದ ಹೂವುಗಳು
೧೯೯೩ ಪಿ.ಲಂಕೇಶ್ ಕಲ್ಲು ಕರಗುವ ಸಮಯ