ಕನ್ನಡ ಕವಿಗಳು

ವಿಕಿಪೀಡಿಯ ಇಂದ
Jump to navigation Jump to search
ರಾಷ್ಟ್ರಕವಿ ಕುವೆಂಪು
ದ.ರಾ.ಬೇಂದ್ರೆ
ಗೋವಿಂದ ಪೈ
ಅಕ್ಕ ಮಹಾದೇವಿ
ಬಸವಣ್ಣ
 • ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
 • ಸಮಂತ ಭದ್ರ :- ನನ್ನು, "ಚಾಮುಂಡರಾಯ ಪುರಾಣ" ದಲ್ಲಿ ಹಾಗೂ "ಜಿನಸೇನಾಚಾರ್ಯ " "ಸಂಸ್ಕೃತದ ಪೂರ್ವಪುರಾಣದಲ್ಲಿ " ಸುತ್ತಿಸಿರುವದು " ಆರ್. ನರಸಿಂಹಾಚಾರ್ಯ ಉಲ್ಲೇಖಿಸಿದ್ದಾರೆ. ಇವನ ಕಾಲ ಕ್ರಿ. ಶ. ಕ. ೪00. " ಶ್ರವಣ ಬೆಳಗೊಳದ ಶಾಸನ ಸಂಖ್ಯೆ ಕ್ರಿ.ಶ.ಕ. ೧೧೨೯ ದಲ್ಲಿ ಈತನ ಕೀರ್ತಿಸಲಾಗಿದೆ. ಈತನು ವಾದಮಾಡುವ ನಿಮಿತ್ತ " ಪಾಟಲಿಪುತ್ರ, ಮಾಳವ, ಸಿಂಧು, ಠಕ್ಕದೇಶ, ಕಾಂಚೀ, ವಿದಿಶ, ಕರಹಾಟಕ, ದೇಶಗಳಿಗೆ ಹೋಗುತ್ತಿದ್ದ. " ಸಮಂತಭದ್ರನ" ಕುರಿತು " ರಾಜಾವಳಿಕಥಾಸಾರ " ಕೃತಿಯಲ್ಲಿ ದೇವಚಂದ್ರನು. " ಪೂರ್ವ ಕವಿಗಳ ಕಥೆ " ಅಧ್ಯಾಯ ೫ ರಲ್ಲಿ ಸಮಂತ ಭದ್ರನ ಕುರಿತು ತನ್ನದೆ ಕಥೆ ಬರೆದಿದ್ದಾನೆ.
 1. ಸಮಂತ ಭದ್ರ
 2. ಶಿವಕೋಟ್ಯಾಚಾರ್ಯ
 3. ಪಂಪ
 4. ರನ್ನ
 5. ಪೊನ್ನ
 6. ಜನ್ನ
 7. ಪುಲಿಗೆರೆ ಸೋಮನಾಥ
 8. ಮಧುರ ಚೆನ್ನ
 9. ಹರಿಹರ (ಕವಿ)
 10. ರಾಘವಾಂಕ
 11. ಲಕ್ಷ್ಮೀಶ
 12. ಕುಮಾರವ್ಯಾಸ
 13. ನಯಸೇನ
 14. ಶಾ೦ತಕವಿ
 15. ಭೀಮಕವಿ
 16. ಅಸಗ
 17. ಗುಣನಂದಿ
 18. ಕೇಶಿರಾಜ
 19. ಜೇಡರ ದಾಸಿಮಯ್ಯ
 20. ವಾದಿರಾಜರು
 21. ಪುರ೦ದರದಾಸ
 22. ಕನಕದಾಸ
 23. ಬಸವಣ್ಣ
 24. ಅಕ್ಕಮಹಾದೇವಿ
 25. ಅಲ್ಲಮಪ್ರಭು
 26. ಸರ್ವಜ್ಞ
 27. ಸಂಚಿ ಹೊನ್ನಮ್ಮ
 28. ಸಿಂಗರಾರ್ಯ
 29. ಆನಂದಕಂದ
 30. ಭಟ್ಟಾಕಳಂಕ
 31. ನಾಗವರ್ಮ-೧
 32. ನಾಗವರ್ಮ-೨
 33. ಗೋವಿಂದ ಪೈ
 34. ಆಲೂರು ವೆಂಕಟರಾಯರು
 35. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು)
 36. ದ.ರಾ.ಬೇಂದ್ರೆ
 37. ಮಾಸ್ತಿ
 38. ಶಿವರಾಮ ಕಾರ೦ತ
 39. ವಿ.ಕೃ.ಗೋಕಾಕ್
 40. ಯು.ಆರ್.ಅನಂತಮೂರ್ತಿ
 41. ಗಿರೀಶ್ ಕಾರ್ನಾಡ್
 42. ಚಂದ್ರಶೇಖರ ಕಂಬಾರ
 43. ಜಿ.ಪಿ.ರಾಜರತ್ನಂ
 44. ಮಹಾದೇವಿ ವರ್ಮಾ
 45. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
 46. ಡಿ.ಜೆ.ಮಂಜುನಾಥ್
 47. ಗೊರೂರು ರಾಮಸ್ವಾಮಿ ಐಯ್ಯಂಗಾರ
 48. ಚಂದ್ರಶೇಖರ ಪಾಟೀಲ
 49. ಡಿ.ವಿ.ಜಿ
 50. ಶಿಶುನಾಳ ಶರೀಫ
 51. ಆರ್.ಸಿ ಹಿರೇಮಠ
 52. ಕೆ.ಎಸ್.ನಿಸಾರ್ ಅಹಮದ್
 53. ಡಿ.ಎಲ್.ನರಸಿಂಹಾಚಾರ್
 54. ಪು.ತಿ.ನರಸಿಂಹಾಚಾರ್
 55. ಕೆ.ಎಸ್. ನರಸಿಂಹಸ್ವಾಮಿ
 56. ಕೊಡಗಿನ ಗೌರಮ್ಮ
 57. ತ್ರಿವೇಣಿ
 58. ಅ.ನ.ಕೃಷ್ಣರಾಯ
 59. ಬಿ.ಎಂ.ಶ್ರೀಕಂಠಯ್ಯ
 60. ಬಿ. ಜಿ. ಎಲ್. ಸ್ವಾಮಿ
 61. ಎಸ್.ಎಲ್.ಭೈರಪ್ಪ
 62. ಪೂರ್ಣಚಂದ್ರ ತೇಜಸ್ವಿ
 63. ಪಿ.ಲಂಕೇಶ್
 64. ಎಂ.ಕೆ.ಇಂದಿರ
 65. ಆರ್ಯಾಂಬ ಪಟ್ಟಾಭಿ
 66. ವಾಣಿ
 67. ಮಂಗಳಾಸತ್ಯನ್
 68. ಉಷಾನವರತ್ನರಾಮ್
 69. ಅನುಪಮಾ ನಿರಂಜನ
 70. ಸಾ ರ ಅಬೂಬಕ್ಕರ್
 71. ಹೆಚ್.ಜಿ.ರಾಧಾದೇವಿ
 72. ಕಮಲಾ ಹಂಪನಾ
 73. ಶ್ರೀನಿವಾಸ ವೈದ್ಯ