ಕನ್ನಡ ಉಪಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ
ಕನ್ನಡ-ಬಡಗ
ಭೌಗೋಳಿಕ
ಹಂಚಿಕೆ
ದಕ್ಷಿಣ ಭಾರತ
ಭಾಷಾ ವರ್ಗೀಕರಣDravidian
ಉಪವಿಭಾಗಗಳು
Glottologbada1263[೧]


ಕುಂದಗನ್ನಡಹವಿಗನ್ನಡಅರೆಭಾಷೆ ಕನ್ನಡ ಒಳಗೊ೦ಡು ಕನ್ನಡದಲ್ಲಿ ಸುಮಾರು ೨೦ ಉಪಭಾಷೆಗಳಿವೆ. 

ಅಚ್ಚಕನ್ನಡ[ಬದಲಾಯಿಸಿ]

ಅಚ್ಚಕನ್ನಡದಲ್ಲಿ ನಾಲ್ಕು ಗು೦ಪುಗಳು :[೨]

ಕರಾವಳಿ ಪ್ರಾ೦ತಭಾಷೆ
ಮಂಗಳೂರು ಕನ್ನಡ
ಹಾಲಕ್ಕಿ
ಬರ್ಕೂರು
ಹವ್ಯಕ
ಕುಂದಗನ್ನಡ
ಸಿರ್ಸಿ ಕನ್ನಡ
ಅಂಕೋಲಾ ಕನ್ನಡ
ಮಲೆನಾಡು ಕನ್ನಡ

ಉತ್ತರ ಕರ್ನಾಟಕ ಪ್ರಾಂತ ಭಾಷೆ
ವಿಜಯಪುರ ಕನ್ನಡ
ಕಲಬುರಗಿ ಕನ್ನಡ
ಧಾರವಾಡ ಕನ್ನಡ
ಬೆಳಗಾವಿ ಕನ್ನಡ

ಆಗ್ನೇಯ ಪ್ರಾಂತ ಭಾಷೆ
ಅರೆಭಾಷೆ ಅಥವಾ ಗೌಡ ಕನ್ನಡ
ತಿಪಟೂರು
ರಬಕವಿ
ನಂಜನಗೂಡು

ದಕ್ಷಿಣ ಕರ್ನಾಟಕ ಪ್ರಾ೦ತ ಭಾಷೆ
ಅರುವು
ಬೆಂಗಳೂರು ಕನ್ನಡ
ಸೋಲಿಗ
ಕನ್ನಡ ಕುರುಂಬ
ಗೌಡ್ರ ಭಾಷೆ

ಬಡಗ[ಬದಲಾಯಿಸಿ]

ಬಡಗ ಭಾಷೆಯು  ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಬಡಗ ಸಮುದಾಯದ ಆಡು ಭಾಷೆ. 

ಉರಾಳಿ[ಬದಲಾಯಿಸಿ]

ಉರಾಳಿ, ಕನ್ನಡಕ್ಕೆ ಸಂಬಂಧಿಸಿರುವ ಒಂದು ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆ.

ಕನ್ನಡ ಭಾಷೆ ಮತ್ತು ಉಪಭಾಷೆಗಳ ಅಧ್ಯಯನ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Hammarström, Harald; Forkel, Robert; Haspelmath, Martin, eds. (2017). "ಬಡಗ–ಕನ್ನಡ". Glottolog 3.0. Jena, Germany: Max Planck Institute for the Science of Human History. {{cite book}}: Unknown parameter |chapterurl= ignored (help)
  2. Michail Andronov, 2003. A comparative grammar of the Dravidian languages