ಕನಸಲೂ ನೀನೆ ಮನಸಲೂ ನೀನೆ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
Film Reel.svg ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ.
ಕನಸಲೂ ನೀನೆ ಮನಸಲೂ ನೀನೆ (ಚಲನಚಿತ್ರ)
ಕನಸಲೂ ನೀನೆ ಮನಸಲೂ ನೀನೆ
ನಿರ್ದೇಶನಕೆ.ನಂಜುಂಡ
ನಿರ್ಮಾಪಕಪಲ್ಲವಿ ಪ್ರಕಾಶ್
ಪಾತ್ರವರ್ಗಪ್ರಕಾಶ್ ರೈ, ವಿನೀತ್ ಆಯೆಷಾ ಜುಲ್ಕಾ
ಸಂಗೀತಚೈತನ್ಯ
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸಿದ್ಧಿವಿನಾಯಕ ಆರ್ಟ್ಸ್
ಸಾಹಿತ್ಯವಿ.ಮನೋಹರ್, ಹಂಸಲೇಖ, ಕೆ.ಕಲ್ಯಾಣ್, ರಮೇಶ್ ರಾವ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಎನ್.ಶಾಸ್ತ್ರಿ, ರಾಜೇಶ್ ಕೃಷ್ಣನ್, ರಮೇಶ್ ಚಂದ್ರ, ಮಂಜುಳಾ ಗುರುರಾಜ್ ಸುಮಾಶಾಸ್ತ್ರಿ,

ಕನಸಲೂ ನೀನೆ ಮನಸಲೂ ನೀನೆ ಚಲನಚಿತ್ರವು ೬-೧೦-೧೯೯೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಂಜುಂಡರವರು ನಿರ್ದೇಶಿಸಿದ್ದಾರೆ.

ಚಿತ್ರದ ಗೀತೆಗಳು[ಬದಲಾಯಿಸಿ]

  • ದಿಲ್ರುಬ್ಬ ಜಿಗಡಂಡಜಿಗ - ಎಲ್.ಎನ್.ಶಾಸ್ತ್ರಿ
  • ಪ್ರೇಮದೇವಿ ಭೂಮಿಗೆಲ್ಲಾ ನೀನು - ರಾಮೇಶ್ ಚಂದ್ರ, ಸುಮ ಶಾಸ್ತ್ರಿ
  • ಅನುರಾಗದ ಹಳ್ಳಿಮೇಲೆ - ಎಲ್.ಎನ್.ಶಾಸ್ತ್ರಿ
  • ಚಂದನ ಸಿರಿ ಚಂದನ - ರಾಜೇಶ್
  • ಹಾಡು ಎಂದ ಕೂಡಲೆ - ಎಸ್.ಪಿ.ಬಿ
  • ಅನುರಾಗದ ಈ ಲೋಕ - ಎಲ್.ಎನ್.ಶಾಸ್ತ್ರಿ
  • ಯಾವೂರ್ ಸುಬ್ಬಿ ಯಾವೂರ್ ಸುಬ್ಬಿ - ಮಂಜುಳ,ಎಲ್.ಎನ್.ಶಾಸ್ತ್ರಿ