ಕಥಾಸಂಗಮ (ಚಲನಚಿತ್ರ)
ಗೋಚರ
| ಕಥಾಸಂಗಮ (ಚಲನಚಿತ್ರ) | |
|---|---|
| ಕಥಾಸಂಗಮ | |
| ನಿರ್ದೇಶನ | ಪುಟ್ಟಣ್ಣ ಕಣಗಾಲ್ |
| ನಿರ್ಮಾಪಕ | ಸಿ.ಎಸ್.ರಾಜ |
| ಪಾತ್ರವರ್ಗ | ಕಲ್ಯಾಣಕುಮಾರ್ ಬಿ.ಸರೋಜಾದೇವಿ, ಆರತಿ ಜಿ.ಕೆ.ಗೋವಿಂದರಾವ್, ಲೋಕನಾಥ್, ರಜನೀಕಾಂತ್, ಉಮೇಶ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಬಿ.ಎನ್.ಹರಿದಾಸ್ |
| ಬಿಡುಗಡೆಯಾಗಿದ್ದು | ೧೯೭೬ |
| ಚಿತ್ರ ನಿರ್ಮಾಣ ಸಂಸ್ಥೆ | ವರ್ಧಿನಿ ಆರ್ಟ್ಸ್ |
| ಸಾಹಿತ್ಯ | ವಿಜಯನಾರಸಿಂಹ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್,ಕಸ್ತೂರಿ ಶಂಕರ್ |
| ಇತರೆ ಮಾಹಿತಿ | ಹಂಗು - ಗಿರಡ್ಡಿ ಗೋವಿಂದರಾಜ, ಅತಿಥಿ ವೀಣಾ ಶಾಂತೇಶ್ವರ, ಮತ್ತು ಮುನಿತಾಯಿ- ಈಶ್ವರಚಂದ್ರ - ಈ ೩ ಸಣ್ಣಕಥೆಗಳನ್ನು ಆಧರಿಸಿದ ಚಿತ್ರ. |
ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಲನಚಿತ್ರ. ಈ ಚಿತ್ರದ ನಿರ್ಮಾಪಕರು ಸಿ.ಎಸ್.ರಾಜ.