ಕಂಠೀರವ ಸ್ಟುಡಿಯೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕಂಠೀರವ ಸ್ಟುಡಿಯೋಸ್ ಬೆಂಗಳೂರು ನಗರದಲ್ಲಿ ಚಲನಚಿತ್ರಗಳ ನಿರ್ಮಾಣಕ್ಕೆಂದು ಇರುವ ಪ್ರದೇಶ. ೧೯೬೬ರಲ್ಲಿ ಸುಮಾರು ೨೦ ಎಕರೆ ಜಮೀನಿನಲ್ಲಿ ಕರ್ನಾಟಕ ಸರ್ಕಾರ ಮುಖ್ಯ ಪಾಲುದಾರನಾಗಿ ಈ ಸ್ಟುಡಿಯೋ ಅನ್ನು ಪ್ರಾರಂಭಿಸಲಾಯಿತು.