ಓಲ್ಡ್ ಮಾಂಕ್

ವಿಕಿಪೀಡಿಯ ಇಂದ
Jump to navigation Jump to search
ಓಲ್ಡ್ ಮಾಂಕ್
175px
ಪ್ರಕಾರರಮ್
Manufacturerಮೋಹನ್ ಮೆಕಿನ್
ಮೂಲ ದೇಶಭಾರತ
ಪರಿಚಯಿಸಿದ್ದು1954
Alcohol by volume42.8%
Colourಕಂದು ಬಣ್ಣ
Flavourವೆನಿಲ್ಲಾ
Variantsಓಲ್ಡ್ ಮಾಂಕ್ ಸುಪ್ರೀಮ್ ರಮ್

ಓಲ್ಡ್ ಮಾಂಕ್ ಗೋಲ್ಡ್ ರಿಸರ್ವ್ ರಮ್ ಓಲ್ಡ್ ಮಾಂಕ್ XXX ರಮ್ ಓಲ್ಡ್ ಮಾಂಕ್ ಡಿಲಕ್ಸ್ XXX ರಮ್ ಓಲ್ಡ್ ಮಾಂಕ್ ವೈಟ್ ರಮ್

ಓಲ್ಡ್ ಮಾಂಕ್ ಲೆಜೆಂಡ್ - ಲಿಮಿಟೆಡ್ ಆವೃತ್ತಿ

ಓಲ್ಡ್ ಮಾಂಕ್ ರಮ್  1954 ರ ಡಿಸೆಂಬರ್ 19 ರಂದು ಪ್ರಾರಂಭವಾದ  ಭಾರತೀಯ ಡಾರ್ಕ್ ರಮ್ ಆಗಿದೆ . 42.8% ನಷ್ಟು ಆಲ್ಕೋಹಾಲ್ ಅಂಶ ಹೊ೦ದಿರುವ ಇದು ವಿಶಿಷ್ಟವಾದ ವೆನಿಲಾ ಪರಿಮಳವನ್ನು ಹೊಂದಿರುವ ಡಾರ್ಕ್ ರಮ್ ಆಗಿದೆ. ಉತ್ತರ ಪ್ರದೇಶದ ಘಜಿಯಾಬಾದ್ನಲ್ಲಿ ಇದನ್ನು ತಯಾರಿಸಲಾಗುತ್ತದೆ .

ಈ ರಮ್ ಗೆ ಯಾವುದೇ ಜಾಹಿರಾತಿಲ್ಲ, ಆದರೆ ಇದರ ಜನಪ್ರಿಯತೆ ಜನರ ಬಾಯಿ೦ದ ಬಾಯಿಗೆ ಹರಡಿ ಭಾರತದ ಅತಿಹೆಚ್ಛು ಮಾರಾಟವಾಗುವ  ಡಾರ್ಕ್ ರಮ್ ಆಗಿತ್ತು. 

ಇದನ್ನು ಆರು ಗಾತ್ರದಲ್ಲಿ ಮಾರಾಟಮಾಡಲಾಗುತ್ತದೆ: 90 ಮಿಲಿ, 180 ಮಿಲೀ, 375 ಮಿಲಿ, 500 ಮಿಲೀ, 750 ಮಿಲಿ, ಮತ್ತು 1 ಲೀಟರ್ ಬಾಟಲಿಗಳು.

ಇತಿಹಾಸ[ಬದಲಾಯಿಸಿ]

೧೮೫೫ ರಲ್ಲಿ  ಸ್ಕಾಟ್ಲಾ೦ಡ್ ಉದ್ಯಮಿ ಎಡ್ವರ್ಡ್ ಅಬ್ರಹಾಂ ಡೈಯರ್ ( ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕರ್ನಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ರ ತಂದೆ )  ಬ್ರಿಟೀಶರಿಗೆ ಮದ್ಯವನ್ನು ಪೂರೈಸಲು  ಹಿಮಾಚಲ ಪ್ರದೇಶದ   ಕಸೌಲಿಯಲ್ಲಿ ಸಾರಾಯಿ ಭಟ್ಟಿಯೊ೦ದ್ದನ್ನು     ಶುರುಮಾಡಿದರು. ನ೦ತರ  ಮೋಹನ್ ಮೆಕಿನ್ ಪ್ರೈ. ಲಿಮಿಟೆಡ್ ಆಯಿತು  .[೧][೨][೩][೪][೫]

ವೈವಿಧ್ಯಗಳು[ಬದಲಾಯಿಸಿ]

ಓಲ್ಡ್ ಮಾಂಕ್ XXX ರಮ್ 180 ಮಿಲಿ.
 • ಓಲ್ಡ್ ಮಾಂಕ್ ಸುಪ್ರೀಮ್ ರಮ್
 •  ಓಲ್ಡ್ ಮಾಂಕ್ ಗೋಲ್ಡ್ ರಿಸರ್ವ್ ರಮ್
 •  ಓಲ್ಡ್ ಮಾಂಕ್ XXX ರಮ್ 
 • ಓಲ್ಡ್ ಮಾಂಕ್ ಡಿಲಕ್ಸ್ XXX ರಮ್ 
 • ಓಲ್ಡ್ ಮಾಂಕ್ ವೈಟ್ ರಮ್
 •  ಓಲ್ಡ್ ಮಾಂಕ್ ಲೆಜೆಂಡ್ - ಲಿಮಿಟೆಡ್ ಆವೃತ್ತಿ

ಅಂತಾರಾಷ್ಟ್ರೀಯ[ಬದಲಾಯಿಸಿ]

 ಓಲ್ಡ್ ಮಾಂಕ್ ಅನ್ನು ಕೆಲವು ವ್ಯಾಪಾರಿಗಳು ರಷ್ಯಾ, ಯುನೈಟೆಡ್ ಸ್ಟೇಟ್ಸ್, ಯುಕೆ, ಜರ್ಮನಿ, ಜಪಾನ್, ಯುಎಇ, ಎಸ್ಟೋನಿಯಾ, ಫಿನ್ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಕೀನ್ಯಾ, ಜಾಂಬಿಯಾ, ಕ್ಯಾಮರೂನ್, ಸಿಂಗಾಪುರ್ ಮತ್ತು ಮಲೇಷಿಯಾದಲ್ಲಿ  ಮಾರಾಟ ಮಾಡುತ್ತಾರೆ .[ಸಾಕ್ಷ್ಯಾಧಾರ ಬೇಕಾಗಿದೆ][೬]

References[ಬದಲಾಯಿಸಿ]

 1. Saikia, Arunabh (23 April 2016). "How Old Monk went from India's star to another has-been".
 2. "Reginald Edward Dyer 1864-1927 - Ancestry". www.ancestry.com (in ಇಂಗ್ಲಿಷ್). Retrieved 2017-01-30.
 3. Colvin, Ian Duncan (2006-01-01). The Life of General Dyer (in ಇಂಗ್ಲಿಷ್). Unistar Books.
 4. Collett, Nigel (2006-10-15). The Butcher of Amritsar: General Reginald Dyer (in ಇಂಗ್ಲಿಷ್). A&C Black. ISBN 9781852855758.
 5. http://lawrencecollege.edu.pk/reginald-edward-harry-dyer/
 6. Old Monk Distributor Website