ವಿಷಯಕ್ಕೆ ಹೋಗು

ಐ.ಎನ್.ಎಸ್ ವಿಕ್ರಮಾದಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕ್ರಮಾದಿತ್ಯ ನೌಕೆಯು ಅಡ್ಮಿರಲ್ ಗೋರ್ಶ್'ಕೋವ್ ಆಗಿದ್ದಾಗ
ವೃತ್ತಿಜೀವನ (india) Soviet Navy Ensign Indian Navy Ensign
ನಿರ್ವಾಹಕ: INDIAN NAVY
ನಿರ್ಮಾತೃ: ಚೆರ್ನೊಮೊರ್ಸ್ಕಿಯ್ ನೌಕಾನಿಲ್ದಾಣ, ನಿಕೊಲಾಯೆವ್
Yard number: KARWAR
ನಿರ್ಮಾಣಾರಂಭ: ಡಿಸಂಬರ್ ೧೯೭೮
(ಅಡ್ಮಿರಲ್ ಗೋರ್ಶ್'ಕೋವ್ ಆಗಿ)
ಬಿಡುಗಡೆ: ಎಪ್ರಿಲ್ ೧೭, ೧೯೮೨
(ಅಡ್ಮಿರಲ್ ಗೋರ್ಶ್'ಕೋವ್ ಆಗಿ)
ಡಿಸಂಬರ್ ೪ ,೨೦೦೮
(ವಿಕ್ರಮಾದಿತ್ಯ ಆಗಿ)
ಕಾರ್ಯಾರಂಭ: ೨೦೧೨ (೨೦೧೧ರಲ್ಲಿ ಸಾಗರ ಪರೀಕ್ಷಣೆ ಹಾಗೂ ಪ್ರಯೋಗಗಳು)[೧]
In service: 2014
ವಿಧಿ: ಮರೂಜೋಡಣೆಗೆ ಒಳಪಟ್ಟಿದೆ
ಸಾಮಾನ್ಯ ವಿವರಗಳು
ಉದ್ದ: 273.1 m overall
ಬೀಮ್: 31.0 m
ನೋದನ: 4 shaft geared steam turbines, 140,000 hp
ಹಿಡಿತ: 13500 miles at 18 knots
ಹೊತ್ತೊಯ್ಯುವ ವಿಮಾನಗಳು: ೧೬ ಮಿಕೊಯಾನ್ ಮಿಗ್-೨೯ಕೆ
ಅಥವಾ ಹೆಚ್.ಎ.ಎಲ್ ತೇಜಸ್
ಅಥವಾ ಸೀ ಹ್ಯಾರಿಯರ್
ಕೆ.ಎ-೩೧ ಹೆಲಿಕ್ಸ್
ಹೆಚ್.ಎ.ಎಲ್ ಧ್ರುವ್

ಐ.ಎನ್.ಎಸ್ ವಿಕ್ರಮಾದಿತ್ಯ (ಸಂಸ್ಕೃತ: विक्रमादित्य, Vikramāditya) ಎನ್ನುವುದು ಸೋವಿಯೆಟ್ ರಷ್ಯಾದ ಹಳೆಯ ವಿಮಾನ ಧಾರಕ ನೌಕೆಯಾದ ಅಡ್ಮಿರಲ್ ಗೋರ್ಶ್'ಕೋವ್ನ ಹೊಸ ನಾಮಧೇಯವಾಗಿದೆ. ಇದನ್ನು ಭಾರತವು ರಷ್ಯಾದಿಂದ ಖರೀದಿಸಿದ್ದು ೨೦೧೨ ರ ವೇಳೆಗೆ ಇದು ಭಾರತೀಯ ನೌಕಾಸೇನೆಯಲ್ಲಿ ಸೇವಾನಿರತವಾಗುವ ಅಪೇಕ್ಷೆಯಿದೆ.[೨]

ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ್ಲಿ ನಿರ್ಮಿತ ಕೀವ್ ವರ್ಗದ ನಮೂನೆ ೧೧೪೩ ವಿಮಾನ ಧಾರಕ ನೌಕೆಯ ಬದಲಿತ ಆವೃತ್ತಿಯಾಗಿದೆ. ಪ್ರಸ್ತುತವಾಗಿ ಇದು ರಷ್ಯಾಸೆವ್ಮಾಶ್ ನೌಕಾ ನಿರ್ಮಾಣ ಕೇಂದ್ರದಲ್ಲಿ ವಿಸ್ತೃತವಾದ ಮರುಜೋಡಣೆಗೆ ಒಳಪಡುತ್ತಿದೆ.

ರಿಪೇರಿ ನಂತರದ ವಿವರ[ಬದಲಾಯಿಸಿ]

 • ನೌಕೆಯ ತಾಂತ್ರಿಕ ವಿವರ
 • 44,500 ಟನ್ ತೂಕ
 • 284 ಮೀಟರ್ ಉದ್ದ
 • 60 ಮೀಟರ್ ಎತ್ತರ
 • 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯ
 • 1,600 ಸಿಬ್ಬಂದಿ ಸಂಖ್ಯೆ
 • 22 ನೌಕೆಯ ಅಂತಸ್ತುಗಳು
 • 13,000 ಕಿ.ಮೀ.ಒಮ್ಮೆ ಇಂಧನ ಭರ್ತಿಯಾದರೆ ನೌಕೆ ಕ್ರಮಿಸುವ ದೂರ
 • 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ
 • ಐಎನ್‌ಎಸ್‌ ವಿಕ್ರಮಾದಿತ್ಯ ಎಂದು ಮರುನಾಮಕರಣ.

ಒಪ್ಪಂದದ ವಿವರ[ಬದಲಾಯಿಸಿ]

 • ಗೋರ್ಶಕೋವ್ ವಿಕ್ರಮಾದಿತ್ಯವಾಗಿ ಬದಲಾವಣೆಯಾದ ನಂತರದ ವಿವರ.
 • ಗೋರ್ಶಕೋವ್ ರಷ್ಯಾ ನೌಕಾಪಡೆಗೆ ಸೇರ್ಪಡೆ : 1987
 • ರಷ್ಯಾಪಡೆಯಿಂದ ನಿವೃತ್ತಿ :1996
 • ಅಟಲ್ ಬಿಹಾರಿ ವಾಜಪೇಯ್ ಸರ್ಕಾರದಿಂದ ಅದರ ಖರೀದಿಗೆ ಒಪ್ಪಿಗೆ (ಜಾರ್ರ್ಜ ಫರ್ನಾಂಡಿಸ್) : 2004
 • ಆರಂಭದ ಒಪ್ಪಂದದ ಮೊತ್ತ : ರೂ.97.4 ಕೋಟಿ ಡಾಲರ್, (ರೂ. 4,285 ಕೋ.)
 • ರಷ್ಯಾದ ಹೆಚ್ಚುವರಿ ಬೇಡಿಕೆ 2014ರಲ್ಲಿ ಯು.ಪಿಯೆ ಒಪ್ಪಿದ ಮೊತ್ತ. :235 ಕೋ.ಡಾಲರ್, (10,575 ಕೋ.ರೂಪಾಯಿ 2010ರ ದರದಲ್ಲಿ)

[೩]

೨೦೧೪ ರಲ್ಲಿ ಬದಲಾವಣೆ ನಂತರ ವಿಕ್ರಮಾದಿತ್ಯ[ಬದಲಾಯಿಸಿ]

ಐಎನ್‍ಎಸ್ ವಿಕ್ರಮಾದತ್ಯ ೨೦೧೪ರಲ್ಲಿ (INS Vikramaditya (R33) close shot)

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://en.rian.ru/russia/20080603/109132065.html
 2. Russia Delays INS Vikramaditya (Adm Gorshkov) Delivery Till 2012
 3. ರಷ್ಯಾದ ಗೋರ್ಶ್‌ಕೋವ್ ಖರೀದಿಯಲ್ಲಿ ಬೆಲೆ ಪರಿಷ್ಕರಣೆ; ಕಾರಣ ಬಹಿರಂಗಪಡಿಸಲು ಮಾಹಿತಿ ಆಯೋಗ ಸೂಚನೆ;ಹಳೆ ನೌಕೆಗೆ ಭಾರಿ ಹಣ ಕೊಡಲು ಒಪ್ಪಿದ್ದೇಕೆ;22 May, 2017