ವಿಷಯಕ್ಕೆ ಹೋಗು

ಐಸೊಪ್ರೊಪೈಲ್ ಕ್ಲೋರೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Isopropyl chloride
Skeletal formula
Skeletal formula
Space-filling model
Space-filling model
ಹೆಸರುಗಳು
ಐಯುಪಿಎಸಿ ಹೆಸರು
2-chloropropane
Other names
chlorodimethylmethane, isopropyl chloride, 2-propyl chloride, sec-propyl chloride
Identifiers
ECHA InfoCard 100.000.781
ಗುಣಗಳು
ಅಣು ಸೂತ್ರ C3H7Cl
ಮೋಲಾರ್ ದ್ರವ್ಯರಾಶಿ 78.5413
ಸಾಂದ್ರತೆ 0.862
ಕರಗು ಬಿಂದು

-117.18 °C, 156 K, -179 °F

ಕುದಿ ಬಿಂದು

35.74 °C, 309 K, 96 °F

ಕರಗುವಿಕೆ ನೀರಿನಲ್ಲಿ 0.334 g/100 ml at 12.5 °C
ಕರಗುವಿಕೆ ethanol fully miscible
ಕರಗುವಿಕೆ diethyl ether fully miscible
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) 1.3811
ಸ್ನಿಗ್ಧತೆ (ವಿಸ್ಕಾಸಿಟಿ) 4.05 cP at 0 °C
3.589 cP at 20 °C
Hazards
Main hazards Possible mutagen. May be harmful by ingestion, inhalation or through skin contact.
Safety data sheet External MSDS
ಆರ್-ಹಂತಗಳು R11 R20 R21 R22
ಎಸ್-ಹಂತಗಳು S9 S29
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Except where otherwise noted, data are given for materials in their standard state (at 25 °C [77 °F], 100 kPa).

>

Infobox references


ಐಸೊಪ್ರೊಪೈಲ್ ಕ್ಲೋರೈಡ್ ಮಧುರ ವಾಸನೆಯಿರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ C3H7Cl

ರಾಸಾಯನಿಕ ಗುಣಗಳು

[ಬದಲಾಯಿಸಿ]

200 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.859. ಕುದಿಯುವ ಬಿಂದು 36.50 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಆಗಾರ್ಯ್‌ನಿಕ್ ಲೀನಕಾರಿಗಳೊಂದಿಗೆ ಬೆರೆಯುತ್ತದೆ.

ತಯಾರಿಕೆ

[ಬದಲಾಯಿಸಿ]

ನಿರ್ಜಲ ಸತುವಿನ ಕ್ಲೋರೈಡಿನ ಸಮ್ಮುಖದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಐಸೊಪ್ರೊಪೈಲ್ ಆಲ್ಕೋಹಾಲುಗಳು ಪರಸ್ಪರ ವರ್ತಿಸಿದಾಗ ಅಥವಾ ಆಲ್ಕೋಹಾಲ್ ಮತ್ತು ಹೈಡ್ರೋಜನ್ ಕ್ಲೋರೈಡುಗಳ ಮಿಶ್ರಣವನ್ನು ಆವಿಯ ರೂಪದಲ್ಲಿ ಕಾಯಿಸಿದ ಮೆಗ್ನೀಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದಾಗ ಐಸೊಪ್ರೊಪೈಲ್ ಕ್ಲೋರೈಡು ದೊರೆಯುವುದು. ಕೈಗಾರಿಕಾ ಪ್ರಮಾಣದಲ್ಲಿ ಇದನ್ನು ತಯಾರಿಸುವುದು ಹೀಗೆಯೇ.

ಉಪಯೋಗಗಳು

[ಬದಲಾಯಿಸಿ]

ಕೊಬ್ಬುಗಳಿಗೆ ಇದು ಉತ್ತಮ ಲೀನಕಾರಿ ಎನಿಸಿಕೊಂಡಿದೆ.