ಐವಿ ಕಾಂಪ್ಟನ್-ಬರ್ನೆಟ್
Ivy Compton-Burnett | |
|---|---|
| ಚಿತ್ರ:Ivy Compton-Burnett.jpg | |
| ಹುಟ್ಟು | ೫ ಜೂನ್ ೧೮೮೪ Pinner, Middlesex, England |
| ಸಾವು | 27 August 1969 (aged 85) Kensington, London, England |
| ಉದ್ಯೋಗ | Novelist |
| ಪ್ರಶಸ್ತಿಗಳು | James Tait Black Memorial Prize |
ಐವಿ ಬರ್ನೆಟ್-ಕಾಂಪ್ಟನ್(೫ ಜೂನ್ ೧೮೮೪ –೨೭ ಆಗಸ್ಟ್ ೧೯೬೯) ಇಂಗ್ಲಿಷ್ ಕಾದಂಬರಿಕಾರ್ತಿ ಸ್ವಂತವಾಗೂ ಲಂಡನ್ ವಿಶ್ವವಿದ್ಯಾಲಯದಲ್ಲೂ ವಿದ್ಯಾಭ್ಯಾಸ ಮಾಡಿ ಸಾಹಿತ್ಯದಲ್ಲಿ ಪದವಿ ಗಳಿಸಿದಳು. 20ನೆಯ ಶತಮಾನದ ಆರಂಭ ವರ್ಷಗಳಲ್ಲಿನ ಶ್ರೀಮಂತ ಮತ್ತು ಮಧ್ಯಮ ವರ್ಗದ ಪಾತ್ರಗಳ ರಮ್ಯ ಪರಿಚಯವನ್ನು ತನ್ನ ಕಾದಂಬರಿಗಳಲ್ಲೀಕೆ ಸಂಭಾಷಣೆಯ ಮಾಧ್ಯಮದಲ್ಲಿ ವ್ಯಕ್ತಗೊಳಿಸಿದ್ದಾಳೆ. ಸಜ್ಜನಿಕೆಯ ಮುಸುಕಿನಲ್ಲಿರುವ ಮಾನವನ ಕ್ರೌರ್ಯ, ಸ್ವಾರ್ಥ, ಮುಂತಾದ ದೌರ್ಬಲ್ಯಗಳ ಸ್ಪಷ್ಟ ಚಿತ್ರೀಕರಣವನ್ನು ಈಕೆಯ ಬರೆಹದಲ್ಲಿ ಕಾಣಬಹುದು.
ಕೃತಿಗಳು
[ಬದಲಾಯಿಸಿ]ಮುಖ್ಯ ಕೃತಿಗಳಲ್ಲಿ, ಪಾಸ್ಟರ್ಸ್ ಅಂಡ್ ಮಾಸ್ಟರ್ಸ್ (1925), ಬ್ರದರ್ಸ್ ಅಂಡ್ ಸಿಸ್ಟರ್ಸ್ (1929), ಮ್ಯಾನ್ ಅಂಡ್, ವೈವ್ಸ್ (1931), ಡಾಟರ್ಸ್ ಅಂಡ್ ಸನ್ಸ್ (1937) ಡಾರ್ಕ್‍ನೆಸ್ ಅಂಡ್ ಡೇ (1951),ಇವೇ ಮೊದಲಾದವು ಇವಳ ಕಾದಂಬರಿಗಳಲ್ಲಿ ಕೆಲವು.
ಗೌರವಗಳು
[ಬದಲಾಯಿಸಿ]ಮದರ್ ಅಂಡ್ ಸನ್ (1955) ಇದಕ್ಕೆ ಟೇಟ್ ಬ್ಲ್ಯಾಕ್ ಮೆಮೋರಿಯಲ್ ಬಹುಮಾನ ದೊರೆಕಿತು 1951ರಲ್ಲಿ ಈಕೆ ಸಿ.ಬಿ.ಇ. (ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಷ್ ಎಂಪೈರ್) ಆಗಿ ಗೌರವಾನ್ವಿತಳಾದಳು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by ಐವಿ ಕಾಂಪ್ಟನ್-ಬರ್ನೆಟ್ in eBook form at Standard Ebooks
- The Ivy Compton-Burnett Home Page
- The Ivy Compton-Burnett Papers at Washington University in St. Louis
- Women of Brighton
- Archived 18 April 2014 ವೇಬ್ಯಾಕ್ ಮೆಷಿನ್ ನಲ್ಲಿ. Recordings of works by or about Ivy Compton-Burnett
- The Ivy Compton-Burnett Papers at King's College, Cambridge

ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |