ಐಬುಪ್ರೊಫೇನ್
| Clinical data | |
|---|---|
| Pronunciation | /ˈaɪbjuːproʊfɛn/, /aɪbjuːˈproʊfən/, EYE-bew-PROH-fən |
| Trade names | Advil, Motrin, Nurofen, others |
| Other names | isobutylphenylpropionic acid |
| AHFS/Drugs.com | Monograph |
| MedlinePlus | a682159 |
| License data | |
| Pregnancy category | |
| Routes of administration | By mouth, rectal, topical, intravenous |
| Drug class | Nonsteroidal anti-inflammatory drug (NSAID) |
| Legal status | |
| Legal status |
|
| Pharmacokinetic data | |
| Bioavailability | 80–100% (by mouth),[೨] 87% (rectal) |
| Protein binding | 98%[೩] |
| Metabolism | Liver (CYP2C9)[೩] |
| Metabolites | ibuprofen glucuronide, 2-hydroxyibuprofen, 3-hydroxyibuprofen, carboxy-ibuprofen, 1-hydroxyibuprofen |
| Onset of action | 30 min[೪] |
| Elimination half-life | 2–4 h[೫] |
| Excretion | Urine (95%)[೩][೬] |
| Identifiers | |
| |
| CompTox Dashboard (EPA) | |
| ECHA InfoCard | 100.036.152 |
| Chemical and physical data | |
| Formula | C13H18O2 |
| Molar mass | Error in {{val}}: parameter 1 is not a valid number. g·mol−1 |
| 3D model (JSmol) | |
| Chirality | Racemic mixture |
| Density | 1.03 g/ml g/cm3 |
| Melting point | 75 to 78 °C (167 to 172 °F) |
| Boiling point | 157 °C (315 °F) at 4 mmHg |
| Solubility in water | 0.021 mg/mL (20 °C) |
| |
| |
| (verify) | |
ಐಬುಪ್ರೊಫೇನ್ ನೋವು, ಜ್ವರ ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಬಳಸುವ ನಾನ್ ಸ್ಟೆರೊಯ್ಡೆಲ್ ಆಂಟಿ-ಇನ್ಫ್ಲಮೇಟರಿ ಡ್ರಗ್ (NSAID) ವರ್ಗದಲ್ಲಿರುವ ಔಷಧಿಯಾಗಿದೆ.[೭] ಇದರಲ್ಲಿ ಮುಟ್ಟಿನ ಅವಧಿಯ ನೋವುಗಳು, ಮೈಗ್ರೇನ್ ಮತ್ತು ರುಮಟಾಯ್ಡ್ ಸಂಧಿವಾತ ಸೇರಿವೆ.[೭] ಅಕಾಲಿಕ ಶಿಶುವಿನಲ್ಲಿ ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ ಅನ್ನು ಮುಚ್ಚಲು ಸಹ ಇದನ್ನು ಬಳಸಬಹುದು.[೭] ಇದನ್ನು ಬಾಯಿಯ ಮೂಲಕ ಅಥವಾ ಅಭಿದಮನಿ ಮೂಲಕ ಬಳಸಬಹುದು.[೭] ಇದು ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.[೭]
ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಎದೆಯುರಿ ಮತ್ತು ದದ್ದು ಸೇರಿವೆ.[೭] ಇತರ NSAID ಗಳಿಗೆ ಹೋಲಿಸಿದರೆ, ಇದು ಜಠರಗರುಳಿನ ರಕ್ತಸ್ರಾವದಂತಹ ಅಡ್ಡಪರಿಣಾಮಗಳನ್ನು ಕಡಿಮೆ ಹೊಂದಿರಬಹುದು.[೮] ಇದು ಹೃದಯ ವೈಫಲ್ಯ, ಮೂತ್ರಪಿಂಡ ವೈಫಲ್ಯ ಮತ್ತು ಯಕೃತ್ತಿನ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.[೭] ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುವುದಿಲ್ಲ; ಆದರೂ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಅಪಾಯ ಹೆಚ್ಚಾಗಬಹುದು.[೮] ಐಬುಪ್ರೊಫೇನ್ ಆಸ್ತಮಾವನ್ನು ಇನ್ನಷ್ಟು ಹದಗೆಡಿಸಬಹುದು.[೮] ಆರಂಭಿಕ ಗರ್ಭಾವಸ್ಥೆಯಲ್ಲಿ ಇದು ಸುರಕ್ಷಿತವೇ ಎಂಬುದು ಸ್ಪಷ್ಟವಾಗಿಲ್ಲವಾದರೂ,[೭] ನಂತರದ ಗರ್ಭಾವಸ್ಥೆಯಲ್ಲಿ ಇದು ಹಾನಿಕಾರಕವೆಂದು ತೋರುತ್ತದೆಯಾದುದರಿಂದ ಇದನ್ನು ಗರ್ಭಿಣಿಯರಿಗೆ ಶಿಫಾರಸು ಮಾಡುವುದಿಲ್ಲ.[೯] ಹಾಲುಣಿಸುವಿಕೆ ಸಮಯದಲ್ಲಿ ಇದರ ಉಪಹೋಗ ಸುರಕ್ಷಿತ.[೧೦] ಇತರ NSAID ಗಳಂತೆ, ಇದು ಸೈಕ್ಲೋಆಕ್ಸಿಜೆನೇಸ್ ಕಿಣ್ವದ ಚಟುವಟಿಕೆಯನ್ನು ಕಡಿಮೆ ಮಾಡಿ, ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.[೭] ಇತರ NSAID ಗಳಿಗಿಂತ ಐಬುಪ್ರೊಫೇನ್ ದುರ್ಬಲವಾದ ಉರಿಯೂತ ನಿವಾರಕವಾಗಿದೆ.[೮]
ಐಬುಪ್ರೊಫೇನ್ ಅನ್ನು 1961 ರಲ್ಲಿ ಬೂಟ್ಸ್ ಯುಕೆ ಲಿಮಿಟೆಡ್‌ನಲ್ಲಿ ಸ್ಟೀವರ್ಟ್ ಆಡಮ್ಸ್ ಕಂಡುಹಿಡಿದರು ಮತ್ತು ಆರಂಭದಲ್ಲಿ ಬ್ರೂಫೆನ್ ಎಂದು ಮಾರಾಟ ಮಾಡಲಾಯಿತು.[೧೧] ಇದು ನ್ಯೂರೋಫೆನ್, ಅಡ್ವಿಲ್ ಮತ್ತು ಮೋಟ್ರಿನ್ ಸೇರಿದಂತೆ ಹಲವಾರು ವ್ಯಾಪಾರ ಹೆಸರುಗಳಲ್ಲಿ ಲಭ್ಯವಿದೆ.[೭][೧೨] ಇದನ್ನು ಮೊದಲು ೧೯೬೯ ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮತ್ತು ೧೯೭೪ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರಾಟ ಮಾಡಲಾಯಿತು [೭][೧೧] ಇದು ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿದೆ.[೧೩] ಇದು ಸಾಮಾನ್ಯ ಔಷಧಿಯಾಗಿ ಲಭ್ಯವಿದೆ.[೭] ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಗಟು ಬೆಲೆ ಪ್ರತಿ ಡೋಸ್‌ಗೆ US$ 0.01 ರಿಂದ US$ 0.04 ರವರೆಗೆ ಇರುತ್ತದೆ.[೧೪] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಇದರ ಪ್ರತಿ ಡೋಸ್‌ಗೆ ಸುಮಾರು US$ 0.05 ವೆಚ್ಚವಾಗುತ್ತದೆ.[೭] ೨೦೧೭ ರಲ್ಲಿ, ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯವಾಗಿ ಸೂಚಿಸಲಾದ ಔಷಧಗಳ ಪಟ್ಟಿಯಲ್ಲಿ ೨೮ ನೇ ಔಷಧಿಯಾಗಿದ್ದು, ೨೪ ಮಿಲಿಯನ್ ಕ್ಕಿಂತ ಹೆಚ್ಚು ಔಷಧಶಿಫಾರಸುಗಳನ್ನು ಹೊಂದಿದೆ.[೧೫][೧೬]
ಉಲ್ಲೇಖಗಳು
[ಬದಲಾಯಿಸಿ]- 1 2 3 Use During Pregnancy and Breastfeeding
- ↑ Davanzo, R; Bua, J; Paloni, G; Facchina, G (November 2014). "Breastfeeding and migraine drugs". European Journal of Clinical Pharmacology (Review). 70 (11): 1313–24. doi:10.1007/s00228-014-1748-0. PMID 25217187.
- 1 2 3 Davies, NM (February 1998). "Clinical pharmacokinetics of ibuprofen: The first 30 years". Clinical Pharmacokinetics. 34 (2): 101–54. doi:10.2165/00003088-199834020-00002. PMID 9515184.
- ↑ "ibuprofen". Archived from the original on 13 ಜನವರಿ 2015. Retrieved 31 ಜನವರಿ 2015.
- ↑ Grosser, T; Ricciotti, E; FitzGerald, GA (August 2017). "The Cardiovascular Pharmacology of Nonsteroidal Anti-Inflammatory Drugs". Trends in Pharmacological Sciences (Review). 38 (8): 733–48. doi:10.1016/j.tips.2017.05.008. PMC 5676556. PMID 28651847.
- ↑ "Brufen Tablets And Syrup" (PDF). Therapeutic Goods Administration. 31 ಜುಲೈ 2012. Archived from the original on 20 ಆಗಸ್ಟ್ 2016. Retrieved 8 ಮೇ 2014.
- 1 2 3 4 5 6 7 8 9 10 11 12 13 "Ibuprofen". The American Society of Health-System Pharmacists. Archived from the original on 9 September 2017. Retrieved 2016-10-12.
- 1 2 3 4 British National Formulary, March 2014–September 2014 (2014 ed.). London: British Medical Association. 2014. pp. 686–688. ISBN 978-0857110862.
- ↑ "Ibuprofen Pregnancy and Breastfeeding Warnings". Drugs.com. Archived from the original on 9 September 2017. Retrieved 22 May 2016.
- ↑ "Ibuprofen use while Breastfeeding". Drugs.com (in ಇಂಗ್ಲಿಷ್). Archived from the original on 17 April 2021. Retrieved 29 March 2021.
- 1 2 Halford, GM; Lordkipanidzé, M; Watson, SP (2012). "50th anniversary of the discovery of ibuprofen: an interview with Dr Stewart Adams". Platelets. 23 (6): 415–22. doi:10.3109/09537104.2011.632032. PMID 22098129.
- ↑ "Chemistry in your cupboard | Nurofen". Archived from the original on 5 June 2014.
- ↑ World Health Organization (2019). World Health Organization model list of essential medicines: 21st list 2019. Geneva: World Health Organization. hdl:10665/325771. WHO/MVP/EMP/IAU/2019.06. License: CC BY-NC-SA 3.0 IGO.
- ↑ "Ibuprofen". Archived from the original on 13 February 2021. Retrieved 12 January 2016.
- ↑ "The Top 300 of 2020". ClinCalc. Archived from the original on 12 February 2021. Retrieved 11 April 2020.
- ↑ "Ibuprofen - Drug Usage Statistics". ClinCalc. Archived from the original on 12 April 2020. Retrieved 11 April 2020.
- Template:drugs.com link with non-standard subpage
- Drugs with non-standard legal status
- ECHA InfoCard ID from Wikidata
- Pages with incorrect formatting templates use
- Chemical articles with unknown parameter in Infobox drug
- Infobox drug articles with non-default infobox title
- Chemical articles without CAS registry number
- Articles without EBI source
- Chemical pages without ChemSpiderID
- Chemical pages without DrugBank identifier
- Articles without KEGG source
- Articles without UNII source
- Drugs missing an ATC code
- Drug has EMA link
- Drugboxes which contain changes to watched fields
- CS1:Vancouver names with accept markup
- Pages needing interwikilinks
- Translated from MDWiki
- ಔಷಧಿಗಳು
- ನೋವು