ಎ. ಕೆ. ೪೭ (೧೯೯೯ರ ಚಲನಚಿತ್ರ)
ಗೋಚರ
| ಎ. ಕೆ. ೪೭ | |
|---|---|
| ನಿರ್ದೇಶನ | ಓಂ ಪ್ರಕಾಶ್ ರಾವ್ |
| ನಿರ್ಮಾಪಕ | ರಾಮು |
| ಲೇಖಕ | ಎಂ. ಎಸ್. ರಮೇಶ್ ಆರ್. ರಾಜಶೇಖರ್ (ಸಂಭಾಷಣೆಗಳು) |
| ಚಿತ್ರಕಥೆ | ಓಂ ಪ್ರಕಾಶ್ ರಾವ್ |
| ಕಥೆ | ಎಸ್. ಆರ್. ಬ್ರದರ್ಸ್ |
| ಪಾತ್ರವರ್ಗ | ಶಿವರಾಜ್ ಕುಮಾರ್ (ಕನ್ನಡ) ಸಾಯಿಕುಮಾರ್ (ತೆಲುಗು) ಚಾಂದಿನಿ ಓಂ ಪುರಿ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಪಿ. ರಾಜನ್ |
| ಸಂಕಲನ | ಎಸ್. ಮನೋಹರ್ |
| ಸ್ಟುಡಿಯೋ | ರಾಮು ಎಂಟರ್‌ಪ್ರೈಸೆಸ್ |
| ಬಿಡುಗಡೆಯಾಗಿದ್ದು | 17 ಜುಲೈ 1999 |
| ಅವಧಿ | 157 ನಿಮಿಷಗಳು |
| ದೇಶ | ಭಾರತ |
| ಭಾಷೆ | ಕನ್ನಡ ತೆಲುಗು |
| ಬಂಡವಾಳ | ₹6 ಕೋಟಿಗಳು [೧] |
ಎ. ಕೆ. 47 ಓಂ ಪ್ರಕಾಶ್ ರಾವ್ ನಿರ್ದೇಶನದ ಮತ್ತು ರಾಮು ನಿರ್ಮಾಣದ ಭಾರತೀಯ ಸಾಹಸ ಚಲನಚಿತ್ರವಾಗಿದೆ. ಕನ್ನಡ ಚಿತ್ರರಂಗ ಡಿಟಿಎಸ್ ಅನ್ನು ಬಳಸಿದ ಮೊದಲ ಚಿತ್ರವಾದ ಈ ಚಿತ್ರದಲ್ಲಿ ಶಿವ ರಾಜ್ಕುಮಾರ್, ಚಾಂದಿನಿ, ಓಂ ಪುರಿ ಮತ್ತು ಗಿರೀಶ್ ಕಾರ್ನಾಡ್ ನಟಿಸಿದ್ದಾರೆ. ಸಂಗೀತವನ್ನು ಹಂಸಲೇಖ ಸಂಯೋಜಿಸಿದರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಪಿ. ರಾಜನ್ ಮತ್ತು ಎಸ್. ಮನೋಹರ್ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗಿದ್ದು, ತೆಲುಗು ಆವೃತ್ತಿಯಲ್ಲಿ ಪಿ. ಸಾಯಿ ಕುಮಾರ್ ಅವರು ಶಿವ ರಾಜ್ಕುಮಾರ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.[೨]
ಎ. ಕೆ. 47 17 ಜೂನ್ 1999 ರಂದು ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ತೆಲುಗು ಆವೃತ್ತಿಯನ್ನು ಅದೇ ಹೆಸರಿನಲ್ಲಿ ತಮಿಳಿನಲ್ಲಿ ಡಬ್ ಮಾಡಲಾಯಿತು. ಈ ಚಿತ್ರವನ್ನು ಹಿಂದಿ ಅದೇ ಶೀರ್ಷಿಕೆ ಮರುನಿರ್ಮಿಸಲಾಯಿತು. [೩]
ಉಲ್ಲೇಖಗಳು
[ಬದಲಾಯಿಸಿ]- ↑ "Rediff on the NeT, Movies: Carnage unlimited".
- ↑ "AK 47". Sify. Archived from the original on 2005-01-30.
- ↑ M, Shashiprasad S. (2023-07-12). "Hit films of Kannada superstar Shivanna that were remade in other languages". The South First (in ಇಂಗ್ಲಿಷ್). Retrieved 2024-08-10.