ಎಸ್.ಕೆ.ರಮಾದೇವಮ್ಮ
ಗೋಚರ
ಎಸ್.ಕೆ.ರಮಾದೇವಮ್ಮನವರು ೧೯೩೦ರಲ್ಲಿ ಜನಿಸಿದರು. ಇವರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ ಹಾಗು ಬಿ.ಎಲ್. ಪದವಿಧರೆ. ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಲ್ಲಿ ಉಪಕಾರ್ಯದರ್ಶಿಯಾಗಿದ್ದರು.
ಇವರ ಕೃತಿಗಳು:
- ನಾಯಿಕೆ
- ರಾಗಭೈರವ (ಬಂಗಾಲಿ ಕಾದಂಬರಿಯ ಅನುವಾದ)
- ಗೃಹಿಣಿಯರಿಗೆ ಸಾವಿರದೊಂದು ಸಲಹೆಗಳು
- ಭಾರತ ಸ್ವಾತಂತ್ರ್ಯಸಮರ
- ರಷ್ಯಾ ದೇಶದ ಮಕ್ಕಳ ಕಥೆಗಳು
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |