ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್
ಗೋಚರ
ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್ | |
|---|---|
| ಜನನ | ೨೦ ಜುಲೈ ೧೮೬೪ Karlbo, Dalarna, Sweden |
| ನಿಧನ | 8 April 1931 (aged 66) ಸ್ಟಾಕ್‍ಹೋಮ್,ಸ್ವೀಡನ್ |
| ಉದ್ಯೋಗ | ಕವಿ |
| ರಾಷ್ಟ್ರೀಯತೆ | Swedish |
| ಪ್ರಶಸ್ತಿಗಳು | Nobel Prize in Literature 1931 |
ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್(೨೦ ಜುಲೈ ೧೮೬೪ – ೮ ಎಪ್ರಿಲ್ ೧೯೩೧)ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರಲ್ಲಿ
ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ.[೧] ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರು ಎರಿಕ್ ಎಕ್ಸೆಲ್ ಎರಿಕ್‍ಸನ್ ಆಗಿತ್ತು ೧೮೮೯ನಲ್ಲಿ ಇವರು ಹೆಸರನ್ನು 'ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್' ಎಂದು ಬದಲಾಯಿಸಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]- ↑ Karlfeldtsamfundet Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. (Swedish). Retrieved 2010-02-17.