ಎಮ್. ಎಮ್. ಪುಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮದನ್ ಮೋಹನ್ ಪುಂಚಿರವರು ಜನವರಿ ೧೯೯೮ನೇ ಸಾಲಿನ ೧೮ ರಿಂದ ೯ ಅಕ್ಟೋಬರ್ ೧೯೯೮ ರವರೆಗೆ ಭಾರತದ ೨೮ನೇ ಮುಖ್ಯ ನಾಯಾಧೀಶರಾಗಿದರು ಅದಾದ ಮೇಲೆ ನಿವೃತ್ತಿಗೊಂಡರು. ಈಗ ಪಾಕಿಸ್ತಾನದಲ್ಲಿ ಅಕ್ಟೋಬರ್ ೧೦,೧೯೩೩ ರಂದು ಜನಿಸಿದರು.[೧] ಎಮ್.ಎಮ್.ಪುಂಚಿ ಅವರು 1955 ರಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದರು, ಮತ್ತು ಡಿಸೆಂಬರ್ 1982 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡರು.

ನ್ಯಾಯಾಲಯದ ನ್ಯಾಯಾಧೀಶ

ಜೀವನ[ಬದಲಾಯಿಸಿ]

ಇವರು ಚಂಡೀಘಢ ನಿವಾಸಿಯಾಗಿದರು, ಮತ್ತೆ ತಮ್ಮ ೮೧ನೇ ವಯಸಿನಲ್ಲಿರುವಾಗ ಜೂನ್ ೧೭ ೨೦೧೫ ರಂದು ಮೃತಪಟರು. ಪುಂಚಿಯವರು ಪಾಕಿಸ್ತಾನದಲ್ಲಿ ಹುಟ್ಟಿದರು ಭಾರತದವರಾಗಿದ್ದರು.[೨]

ವೃತ್ತಿ[ಬದಲಾಯಿಸಿ]

ಅಕ್ಟೋಬರ್ ೧೯೮೯ ರಲ್ಲಿ ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು, ಮತ್ತು ಜನವರಿ 1998 ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಆದರು. ಭಾರತದಲ್ಲಿ ಮಧ್ಯ- ರಾಜ್ಯಗಳು ಸಂಬಂಧಗಳು ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುವ ಪುಂಚಿ ಆಯೋಗವನ್ನು ಪ್ರಾರಂಭ ಮಾಡಿ ತನ್ನ ಕೆಲಸಕ್ಕೆ ಹೆಸರು ವಾಸಿಯಾಗಿದಾರೆ.[೩]

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ
  1. https://en.wikipedia.org/wiki/Madan_Mohan_Punchhi
  2. http://indianexpress.com/article/india/india-others/former-cji-madan-mohan-punchhi-who-differed-with-majority-on-collegium-system-passes-away/
  3. http://interstatecouncil.nic.in/iscs/punchhi-commission/