ವಿಷಯಕ್ಕೆ ಹೋಗು

ಎಮ್.ಕೆ.ಜಯಲಕ್ಷ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಕೆ.ಜಯಲಕ್ಷ್ಮಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು:

 • ಕನಸಿನ ಕಡೆ
 • ಕನಸಿನ ಕತೆ
 • ಕನಸು ನನಸು
 • ತಾಯಿ ಹರಕೆ
 • ತಾರೆ ಮಿನುಗಿತು
 • ಪತನದ ಹಾದಿ
 • ಪ್ರೇಮ ಪಂಜರ
 • ಬಾಳ ಮುಂಜಾವು
 • ಬಾಳಿನ ಪಥ
 • ಬಾಳು ಬೆಳಗಿತು
 • ಮಂಗಳವಾದ್ಯ ಮೊಳಗಿತು
 • ಮಾಯದ ಬಲೆ
 • ಮೋಡ ಚದುರಿತು
 • ಸಂಸಾರ ಸಮರ
 • ಸಮರ ಕೋಲಾಹಲ
 • ಹೂವು ಚೆಲ್ಲಿದ ಹಾದಿ

ಇವರ ಕಾದಂಬರಿ “ತಾಯಿ ಹರಕೆ” ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿದೆ.