ವಿಷಯಕ್ಕೆ ಹೋಗು

ಎನ್‌ಬಿಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್‌ಬಿಸಿ
ಪ್ರಾರಂಭ 15 ನವೆಂಬರ್ 1926; 35905 ದಿನ ಗಳ ಹಿಂದೆ (1926-೧೧-15) (ರೇಡಿಯೋ)
30 ಏಪ್ರಿಲ್ 1939; 31356 ದಿನ ಗಳ ಹಿಂದೆ (1939-೦೪-30) (ದೂರದರ್ಶನ)
ಮಾಲೀಕರು ಎನ್‌ಬಿಸಿ ಯೂನಿವರ್ಸಲ್
(ಕಾಮ್‌ಕಾಸ್ಟ್)
ದೇಶ  ಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆ ಆಂಗ್ಲ
ವಿತರಣಾ ವ್ಯಾಪ್ತಿ  ಅಮೇರಿಕ ಸಂಯುಕ್ತ ಸಂಸ್ಥಾನ
ಮುಖ್ಯ ಕಛೇರಿಗಳು ನ್ಯೂಯಾರ್ಕ್ ನಗರ
ಮಿಂಬಲೆನೆಲೆ nbc.com

ನ್ಯಾಶನಲ್ ಬ್ರಾಡ್‌ಕಾಸ್ಟಿಂಗ್ ಕಂಪಾನಿ (ಆಂಗ್ಲ:National Broadcasting Company) ಅಥವಾ ಎನ್‌ಬಿಸಿ (NBC), ಕಾಮ್‌ಕಾಸ್ಟ್‌ನ ಅಂಗಸಂಸ್ಥೆಯಾದ ಎನ್‌ಬಿಸಿ ಯುನಿವರ್ಸಲ್ ಒಡೆತನದ ಅಮೇರಿಕನ್ ವಾಣಿಜ್ಯ ಪ್ರಸಾರ ರೇಡಿಯೋ ಮತ್ತು ದೂರದರ್ಶನ ಜಾಲವಾಗಿದೆ.[]

ಈ ನೆಟ್‌ವರ್ಕ್ ಅನ್ನು ೧೯೨೬ ರಲ್ಲಿ ಡೇವಿಡ್ ಸರ್ನಾಫ್ ಅವರು ರೇಡಿಯೋ ಕೇಂದ್ರವಾಗಿ ಮತ್ತು ನಂತರ ೧೯೩೯ ರಲ್ಲಿ ದೂರದರ್ಶನ ಕೇಂದ್ರವಾಗಿ ಸ್ಥಾಪಿಸಿದರು.[]

ಎನ್‌ಬಿಸಿ ಯ ಪ್ರಧಾನ ಕಛೇರಿಯು ನ್ಯೂಯಾರ್ಕ್ ನಗರದ ಕಾಮ್‌ಕಾಸ್ಟ್ ಕಟ್ಟಡದಲ್ಲಿದೆ. ಎನ್‌ಬಿಸಿ ಗಮನಾರ್ಹವಾಗಿ ಇಲಿನಾಯ್ಸ್‌ನ ಚಿಕಾಗೋದಲ್ಲಿರುವ ಎನ್‌ಬಿಸಿ ಟವರ್‌ನಲ್ಲಿ ಕಚೇರಿಗಳನ್ನು ಹೊಂದಿದೆ.

ಆಕರಗಳು

[ಬದಲಾಯಿಸಿ]
  1. "NBCUniversal". comcast.com. Retrieved 2023-05-28.
  2. "Company Overview". NBC Universal. Archived from the original on July 6, 2008. Retrieved March 25, 2008. {{cite web}}: More than one of |accessdate= and |access-date= specified (help); More than one of |archivedate= and |archive-date= specified (help); More than one of |archiveurl= and |archive-url= specified (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]