ಎಡ್ಮಂಡ್ ಅಲೆನ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ದಿ ವಿಸ್ಕಂಟ್ ಅಲೆನ್ಬಿ
Edmund Allenby.jpg
Field Marshal Viscount Allenby
ಅಡ್ಡಹೆಸರು(ಗಳು)Bloody Bull
ಜನನ(೧೮೬೧-೦೪-೨೩)೨೩ ಏಪ್ರಿಲ್ ೧೮೬೧
Brackenhurst, Nottinghamshire, UK
ಮರಣ14 May 1936(1936-05-14) (aged 75)
ಲಂಡನ್, UK
AllegianceUnited Kingdom/British Empire
ಶಾಖೆBritish Army
ಸೇವಾವಧಿ1880–1925
ಶ್ರೇಣಿ(ದರ್ಜೆ)Field Marshal
ಅಧೀನ ಕಮಾಂಡ್Egyptian Expeditionary Force
British Third Army
V Corps
Cavalry Corps
1st Cavalry Division
4th Cavalry Brigade
5th Royal Irish Lancers
6th (Inniskilling) Dragoons
ಭಾಗವಹಿಸಿದ ಯುದ್ಧ(ಗಳು)Second Boer War
First World War
ಪ್ರಶಸ್ತಿ(ಗಳು)Knight Grand Cross of the Order of the Bath
Knight Grand Cross of the Order of St Michael and St George
Knight Grand Cross of the Royal Victorian Order
Full list
ಇತರೆ ಸಾಧನೆಗಳುHigh Commissioner for ಈಜಿಪ್ಟ್ and the Sudan (1919–25)

ಎಡ್ಮಂಡ್ ಅಲೆನ್ಬಿ (1861-1936). ಪ್ರಸಿದ್ಧ ಬ್ರಿಟಿಷ್ ಯೋಧ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿಗೂ ದಕ್ಷಿಣ ಆಫ್ರಿಕ, ಈಜಿಪ್ಟ್, ತುರ್ಕಿಸ್ಥಾನ ಮೊದಲಾದ ರಾಜ್ಯಗಳಿಗೂ ನಡೆದ ಯುದ್ಧಗಳಲ್ಲಿ ಬ್ರಿಟಿಷ್ ಅಶ್ವಪಡೆಯ ಮುಖಂಡನಾಗಿ ಪ್ಯಾಲೆಸ್ಟೈನಿನಲ್ಲಿ ಯುದ್ಧಮಾಡಿದ. ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ಹತೋಟಿಯನ್ನೂ ಜೆರುಸಲೆಮ್ಮಿನ ರಕ್ಷಣಾಕಾರ್ಯವನ್ನೂ ಯಶಸ್ವಿಗೊಳಿಸಿ ಡಮಾಸ್ಕಸ್ ಮತ್ತು ಅಲೆಪ್ಪೊಗಳನ್ನು ಸ್ವಾಧೀನಪಡಿಸಿಕೊಂಡು, ತುರ್ಕಿ ಸೈನ್ಯವನ್ನು ಚದರಿಸಿ ಮಹತ್ಕಾರ್ಯ ಸಾಧಿಸಿದ್ದುದರಿಂದ ವೈಕೌಂಟ್ ಪದವಿಯನ್ನು ಗಳಿಸಿದ. 1919ರಿಂದ 1925ರವರೆಗೆ ಈಜಿಪ್ಟಿನ ಹೈಕಮಿಷನರಾಗಿ ಪಕ್ಷಪಾತವಿಲ್ಲದೆ ಸಹಾನುಭೂತಿಯಿಂದ ಕಾರ್ಯಭಾರಮಾಡಿ ಬ್ರಿಟಿಷ್ ಸೈನಿಕ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾನೆ. ಇವರ ತಂದೆ ಹಾಯ್‍ಮನ್ ಅಲೆನ್ಬಿಯವರು ಮತ್ತು ತಾಯಿ ಕತೆರಿನ್ ಅನ್ನಿ ಅಲೆನ್ಬಿಯವರು.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: